ನಾವು ಮಾಡಿದ ಕರ್ಮಫಲಗಳ ಆಧಾರದ ಮೇಲೆ ನಮ್ಮ ಜೀವನವು ನಿರ್ಧಾರಿತವಾಗಿರುತ್ತವೆ. ಹೀಗಾಗಿ ನಾವು ಹಲವಾರು ಕಷ್ಟ ನಷ್ಟಗಳನ್ನು ಅನುಭವಿಸುತ್ತಿರುತ್ತೇವೆ. ಇವುಗಳ ನಿವಾರಣೆಗೆ ಜ್ಯೋತಿಷ್ಯ ಒಂದು ಉತ್ತಮ ಮಾಧ್ಯಮವಾಗಿದೆ. ಜ್ಯೋತಿಷ್ಯದ ಮೂಲಕ ನಮ್ಮ ದೋಷಗಳಿಗೆ ಪರಿಹಾರವನ್ನು ಮಾಡಿಕೊಳ್ಳುವ ಮೂಲಕ ಸಂಕಷ್ಟವನ್ನು ಕೆಲವು ಮಟ್ಟಿಗಾದರೂ ತಡೆಯಬಹುದು.
ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರ ಸಲಹೆ ಹಾಗೂ ಪರಿಹಾರವನ್ನು ಪಡೆದುಕೊಂಡ ಅನೇಕ ಕುಟುಂಬಗಳು ಇಂದಿಗೂ ತೋಷವಾದ ಜೀವನವನ್ನು ನಡೆಸುತ್ತಿದ್ದಾರೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆಮಾಡಿ 7022660774.
ಮೇಷ ರಾಶಿ: ನಿಮಗೆ ಈ ದಿನ ಆರ್ಥಿಕ ದೃಷ್ಟಿಯಿಂದ ಉತ್ತಮವಾಗಿಲ್ಲ. ಹೊಸ ಕೆಲಸ ಮಾಡಲು ಬಯಸಿದ್ದಾರೆ ಮತ್ತೊಮ್ಮೆ ಆಲೋಚನೆ ಮಾಡುವುದು ಉತ್ತಮ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 9.
ವೃಷಭ ರಾಶಿ: ಹೊಸಕೆಲಸವನ್ನು ಪ್ರಾರಂಭಿಸಲು ಶುಭದಿನ. ಆರ್ಥಿಕವಾಗಿ ಉತ್ತಮ ದಿನವಾಗಿದೆ. ನಿಮ್ಮ ನಡವಳಿಕೆಯಲ್ಲಿ ಪ್ರೀತಿ ತುಂಬಿರಲಿ. ಕೋಪವನ್ನು ಕಡಿಮೆ ಮಾಡಿಕೊಳ್ಳಿ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 7.
ಮಿಥುನ ರಾಶಿ: ಒತ್ತಡದ ಸಂದರ್ಭ ಬರಬಹುದು. ಹೆಚ್ಚಿನ ಕೋಪ ಉಂಟುಮಾಡಬಹುದು. ಬುದ್ದಿವಂತಿಕೆಯಿಂದ ಕಾರ್ಯನಿರ್ವಹಿಸಿ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 3.
ಕಟಕ ರಾಶಿ: ಕಚೇರಿಯ ಕೆಲಸದಲ್ಲಿ ನಿರತರಾಗುವಿರಿ. ಕುಟುಂಬದಲ್ಲಿ ಆರೋಗ್ಯ ದುರ್ಭಲವಾಗುವ ಸಾಧ್ಯತೆಗಳಿವೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 9.
ಸಿಂಹ ರಾಶಿ: ಜೀವನದಲ್ಲಿ ಮುಂದುವರೆಯಲು ಆತ್ಮ ವಿಶ್ವಾಸದ ಅವಶ್ಯಕತೆಯಿದೆ. ಅದನ್ನು ಗಳಿಸಿಕೊಳ್ಳಿ. ಪ್ರಗತಿಯೆಡೆಗೆ ನಿಮ್ಮ ಜೀವನ ಸಾಗಲಿದೆ. ಆರ್ಥಿಕವಾಗಿ ಸಾಮಾನ್ಯ ದಿನವಾಗಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 2.
ಕನ್ಯಾ ರಾಶಿ: ಕುಟುಂಬ ಜೀವನವು ತುಂಬಾ ಸಂತೋಷದಾಯಕವಾಗಿರಲಿದೆ. ಇಂದಿನ ದಿನವು ನಿಮಗೆ ಉತ್ತಮ ದಿನವಾಗಿದೆ. ಆರೋಗ್ಯವು ಸಾಮಾನ್ಯವಾಗಿರಲಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 4.
ತುಲಾ ರಾಶಿ: ಇಂದು ಹಣಕಾಸಿನ ವಿಚಾರದಲ್ಲಿ ಸಾಮಾನ್ಯ ದಿನವಾಗಿದೆ. ಇಂದು ನಿಮ್ಮ ಕೆಲಸಗಳಿಗೆ ಉತ್ತಮ ಫಲಿತಾಂಶ ದೊರೆಯಲಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 1.
ವೃಶ್ಚಿಕ ರಾಶಿ: ನೀವು ವಯಕ್ತಿಕ ಜೀವನದಲ್ಲಿ ತೊಂದರೆ ಅನುಭವಿಸುತ್ತೀರಿ. ನಿಮ್ಮ ಪ್ರಮುಖ ನಿರ್ಧಾರ ನೀವೇ ತೆಗೆದುಕೊಳ್ಳಿ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 8.
ಧನು ರಾಶಿ: ಕೆಲಸದಲ್ಲಿ ಇಂದಿನ ದಿನ ನಿಮಗೆ ಅತ್ಯುತ್ತಮವಾಗಿದೆ. ಎಲ್ಲ ಅಡೆತಡೆಗಳು ನಿವಾರಣೆಗೊಳ್ಳಲಿವೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 1.
ಮಕರ ರಾಶಿ: ಕಠಿಣ ಪರಿಶ್ರಮಕ್ಕೆ ಪ್ರತಿಫಲ ದೊರೆಯುವ ಸಾಧ್ಯತೆ. ಹಣಕಾಸಿನ ಸ್ಪಂದನೆ ಉತ್ತಮವಾಗಿರುತ್ತದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 4.
ಕುಂಭ ರಾಶಿ: ಮನಸ್ಥಿತಿ ಪ್ರಸನ್ನವಾಗಿರಲಿದೆ. ಇಂದು ಹೆಚ್ಚಿನ ಲಾಭ ಪಡೆಯುವಿರಿ. ಇಂದು ಮನೆಯಲ್ಲಿ ಶಾಂತಿಯ ವಾತಾವರಣ ಇರುತ್ತದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 9.
ಮೀನ ರಾಶಿ: ಇಂದು ಕಚೇರಿಯಲ್ಲಿ ದೊಡ್ಡ ಸವಾಲು ಎದುರಾಗಲಿದೆ. ತಪ್ಪು ಹೆಜ್ಜೆ ಇಡಬೇಡಿ, ಯೋಚಿಸಿ ಮುಂದುವರೆಯಿರಿ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 4.