daily-horoscope-22-07-2020

ನಾವು ಮಾಡಿದ ಕರ್ಮಫಲಗಳ ಆಧಾರದ ಮೇಲೆ ನಮ್ಮ ಜೀವನವು ನಿರ್ಧಾರಿತವಾಗಿರುತ್ತವೆ. ಹೀಗಾಗಿ ನಾವು ಹಲವಾರು ಕಷ್ಟ ನಷ್ಟಗಳನ್ನು ಅನುಭವಿಸುತ್ತಿರುತ್ತೇವೆ. ಇವುಗಳ ನಿವಾರಣೆಗೆ ಜ್ಯೋತಿಷ್ಯ ಒಂದು ಉತ್ತಮ ಮಾಧ್ಯಮವಾಗಿದೆ. ಜ್ಯೋತಿಷ್ಯದ ಮೂಲಕ ನಮ್ಮ ದೋಷಗಳಿಗೆ ಪರಿಹಾರವನ್ನು ಮಾಡಿಕೊಳ್ಳುವ ಮೂಲಕ ಸಂಕಷ್ಟವನ್ನು ಕೆಲವು ಮಟ್ಟಿಗಾದರೂ ತಡೆಯಬಹುದು.

ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರ ಸಲಹೆ ಹಾಗೂ ಪರಿಹಾರವನ್ನು ಪಡೆದುಕೊಂಡ ಅನೇಕ ಕುಟುಂಬಗಳು ಇಂದಿಗೂ ತೋಷವಾದ ಜೀವನವನ್ನು ನಡೆಸುತ್ತಿದ್ದಾರೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆಮಾಡಿ 7022660774.

IMG 20200710 WA0022 - ಭಾನುವಾರದ ದಿನ ಭವಿಷ್ಯ (26-07-2020)

ಮೇಷ ರಾಶಿ: ವೈವಾಹಿಕ ಜೀವನವು ಉತ್ತಮವಾಗಿರಲಿದೆ. ಇಂದು ಸಂಪತ್ತು ನಿಮ್ಮೆಡೆಗೆ ಹರಿದು ಬರಲಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 3.

ವೃಷಭ ರಾಶಿ: ಹಣಕಾಸಿನ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಆಲೋಚನೆಮಾಡಿ, ಇಂದಿನ ದಿನವು ನಿಮಗೆ ಸಕಾರಾತ್ಮಕವಾಗಿ ಬೆಂಬಲಿಸಲಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 8.

ಮಿಥುನ ರಾಶಿ: ಉಧ್ಯಮಿಗಳಿಗೆ ಒಳ್ಳೆಯ ದಿನವಾಗಿದೆ. ಮಾನಸಿಕ ಮತ್ತು ದೈಹಿಕ ಆರೋಗ್ಯವು ಉತ್ತಮವಾಗಿರಲಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 4.

ಕಟಕ ರಾಶಿ: ಸಣ್ಣ ವಿಷಯವೊಂದು ನಿಮ್ಮನ್ನು ನೋಯಿಸಲಿದೆ. ಹಣಕಾಸಿನ ವಿಚಾರದಲ್ಲಿ ಸಾಮಾನ್ಯ ದಿನವಾಗಿದೆ.  ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 2.

ಸಿಂಹ ರಾಶಿ: ಕುಟುಂಬದಲ್ಲಿ ಶಾಂತಿ ಇರುತ್ತದೆ. ಇಂದಿನ ವೆಚ್ಚಗಳು ಹೆಚ್ಚುತ್ತದೆ. ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಯಶಸ್ಸು ಇದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 7.

ಕನ್ಯಾ ರಾಶಿ: ಉದ್ಯೋಗಿಗಳಿಗೆ ಉತ್ತಮ ದಿನವಾಗಿದೆ. ಆರೋಗ್ಯದಲ್ಲಿ ಸಾಮಾನ್ಯವಾಗಿರಲಿದೆ. ಉಧ್ಯಮಿಗಳಿಗೆ ಬಹಳ ಮುಖ್ಯ ದಿನವಾಗಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 3.

ತುಲಾ ರಾಶಿ: ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ತುಂಬಾ ಅದೃಷ್ಟ. ಇಂದು ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಬೇಡ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 4.

ವೃಶ್ಚಿಕ ರಾಶಿ:  ಕೆಲಸದಲ್ಲಿ ತಾಳ್ಮೆಯು ಅವಶ್ಯಕ. ಉಧ್ಯಮಿಯಾಗಿದ್ದರೆ ಜಗಳ ಉಂಟಾಗಬಹುದು. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 6.

ಧನು ರಾಶಿ:  ಇಂದು ನಿಮಗೆ ಉತ್ತಮ ದಿನವಾಗಿದೆ. ನಿರ್ಧಾರ ತೆಗೆದುಕೊಳ್ಳುವಾಗ ಜಾಗ್ರತೆ ಅವಶ್ಯಕ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 4.

ಮಕರ ರಾಶಿ: ವೈಯಕ್ತಿಕ ಜೀವನದಲ್ಲಿ ತೃಪ್ತರಾಗುವಿರಿ. ಆದಾಯದಲ್ಲಿ ಅಭಿವೃದ್ಧಿ ಇರುತ್ತದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 3.

ಕುಂಭ ರಾಶಿ: ಕೆಲಸಗಳಲ್ಲಿ ಹೆಚ್ಚಿನ ಗಮನ ಅಗತ್ಯ. ಉದ್ಯೋಗ ಬಯಸುವವರಿಗೆ ಅಶುಭಫಲ ದೊರೆಯಲಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 6.

ಮೀನ ರಾಶಿ: ವಯಕ್ತಿಕ ಜೀವನದಲ್ಲಿ ಗೊಂದಲ ಉಂಟಾಗಲಿದೆ. ಜೀವನದಲ್ಲಿ ಶಾಂತವಾಗಿರುವುದರಿಂದ ಹಲವಾರು ಲಾಭಗಳಿವೆ. ಅನುಭವಿ ವ್ಯಕ್ತಿಯ ಸಲಹೆಯನ್ನು ಪಡೆಯಿರಿ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 8.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here