ಮೇಷ ರಾಶಿ: ಇಂದು ನಿಮಗೆ ಸಾಮಾನ್ಯ ದಿನವಾಗಿದೆ. ಕುಟುಂಬ ಜೀವನವು ಉತ್ತಮವಾಗಿದೆ. ಜಮೀನಿನ ಮೇಲೆ ಹೂಡಿಕೆ ಮಾಡುವವರು ಎಚ್ಚರಿಕೆ ವಹಿಸಿ.
ವೃಷಭ ರಾಶಿ: ಈ ದಿನ ನಿಮ್ಮ ಆದಾಯ ಹೆಚ್ಚಾಗಿರಲಿದೆ. ಹಣವು ವಿವಿಧ ಮುಳಗಲಿಂದ ಹರಿದು ಬರಲಿದೆ. ಇಂದಿನ ದಿನವು ಸಂತೋಷದಿಂದ ಕೂಡಿರುತ್ತದೆ.
ಮಿಥುನ ರಾಶಿ: ಇಂದು ಸಾಮಾನ್ಯ ದಿನವಾಗಿದೆ. ಎಲ್ಲ ಕೆಲಸ ಕಾರ್ಯಗಳನ್ನು ವಿಶ್ವಾಸದಿಂದ ಮಾಡಿ ಮುಗಿಸಲಿದ್ದೀರಿ. ವ್ಯಾಪಾರದಲ್ಲಿ ಯಶಸ್ಸು ಪಡೆಯುವಿರಿ.
ಕಟಕ ರಾಶಿ: ದಿನದ ಆರಂಭವು ಸಂತೋಷದಿಂದ ಆರಂಭವಾಗುತ್ತದೆ. ವ್ಯಾಪಾರಿಗಳಿಗೆ ಉತ್ತಮ ದಿನವಾಗಿದೆ. ಉತ್ತಮ ವ್ಯಾಪಾರವಾಗಲಿದೆ. ಆರೋಗ್ಯ ಸ್ಥಿತಿಯು ಸಾಮಾನ್ಯವಾಗಿರಲಿದೆ.
ಸಿಂಹ ರಾಶಿ: ಇಂದು ನಿಮಗೆ ಫಲಪ್ರದವಾದ ದಿನವಾಗಿದೆ. ಶೀತ, ಕೆಮ್ಮು ಇಂತಹ ಆರೋಗ್ಯ ಸಮಸ್ಯೆಗೆ ಒಳಗಾಗುವಿರಿ. ನಿಮ್ಮ ಇಂದಿನ ಕೆಲಸವೂ ಯಶಸ್ಸು ಪಡೆಯುವುದಿಲ್ಲ.
ಕನ್ಯಾ ರಾಶಿ: ಇಂದು ನೀವು ಎಚ್ಚರದಿಂದ ಇರುವುದು ಅಗತ್ಯವಾಗಿದೆ. ನಿಮ್ಮ ಎಲ್ಲ ಕೆಲಸಗಳು ನೀವಂದುಕೊಂಡಂತೆ ಆಗುವುದಿಲ್ಲ. ಆರೋಗ್ಯ ಸ್ಥಿತಿಯು ಸಾಮನ್ಯವಾಗಿರಲಿದೆ. ಮಧ್ಯಮ ಆರ್ಥಿಕ ಪರಿಸ್ಥಿತಿ ಹೊಂದಿರುವಿರಿ.
ತುಲಾ ರಾಶಿ: ಮಕ್ಕಳ ಖುಷಿಯು ಹೆಚ್ಚಲಿದೆ. ನಿಮ್ಮ ಆದಾಯವು ಸಾಮಾನ್ಯವಾಗಿರಲಿದೆ. ಇಂದು ನಿಮಗೆ ಮಿಶ್ರ ಫಲ ದೊರೆಯಲಿದೆ. ಭವಿಷ್ಯದ ಕುರಿತಾಗಿ ಯೋಚಿಸಿ ನಿರ್ಧಾರ ಕೈಗೊಳ್ಳಬೇಕಾದ ಅಗತ್ಯವಿದೆ.
ವೃಶ್ಚಿಕ ರಾಶಿ: ಇಂದು ಏರಿಳಿತದ ದಿನವನ್ನು ಅನುಭವಿಸುವಿರಿ, ಮಧ್ಯಾಹ್ನದ ಸಮಯಕ್ಕೆ ಹಲವಾರು ಏರಿಳಿತಗಳನ್ನು ಕಾಣುವಿರಿ. ಕೆಲಸಗಳಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆ.
ಧನು ರಾಶಿ: ವಿಧ್ಯಾರ್ಥಿಗಳಿಗೆ ಶುಭವಾದ ದಿನವಾಗಿದೆ. ಸಿಹಿ ವಿಷಯಗಳು ಸಂಗಾತಿಗೆ ಸಂತೋಷ ನೀಡಲಿವೆ. ವೇಗದ ಪ್ರಯಾಣ ತುಂಬಾ ಅಪಾಯಕರ.
ಮಕರ ರಾಶಿ: ಕಚೇರಿಯಲ್ಲಿ ಮೇಲಧಿಕಾರಿಗಳ ಸಿಟ್ಟಿಗೆ ಗುರಿಯಾಗಲಿದ್ದೀರಿ. ವ್ಯಾಪಾರಿಗಳಿಗೆ ಸಾಮಾನ್ಯ ದಿನವಾಗಿದೆ. ಆರೋಗ್ಯವು ಮುಂದೆ ಕೆಡದಂತೆ ಇಂದೇ ಎಚ್ಚರ ವಹಿಸುವ ಅಗತ್ಯವಿದೆ.
ಕುಂಭ ರಾಶಿ: ಇಂದು ನಿಮ್ಮ ಜವಾಬ್ದಾರಿಯನ್ನು ಮರೆಯದಿರಿ. ಈ ದಿನ ನಿಮಗೆ ಖುಷಿಯ ವಿಚಾರಗಳು ದೊರೆಯಲಿವೆ. ಕೆಲಸದಲ್ಲಿ ಒತ್ತಡ ಹೆಚ್ಚಲಿದೆ. ನಿಮ್ಮ ನೆಚ್ಚಿನ ಹವ್ಯಾಸದಲ್ಲಿ ತೊಡಗಿಕೊಳ್ಳಿ.
ಮೀನ ರಾಶಿ: ಇಂದು ನಿಮಗೆ ಸಾಮಾನ್ಯ ದಿನವಾಗಿದೆ. ಕುಟುಂಬದ ಎಲ್ಲಾ ಜವಾಬ್ದಾರಿಗಳು ನಿಮ್ಮ ಮೇಲೆ ಬೀಳಲಿವೆ.ಕೆಲಸಗಳನ್ನು ಮಾಡಿಕೊಳ್ಳಲು ಉತ್ತಮವಾದ ದಿನವಾಗಿದೆ.
ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.