Daily Horoscope vartavani 14_07_2020

ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರ ಸಲಹೆ ಹಾಗೂ ಪರಿಹಾರವನ್ನು ಪಡೆದುಕೊಂಡ ಅನೇಕ ಕುಟುಂಬಗಳು ಇಂದಿಗೂ ಸಂತೋಷವಾದ ಜೀವನವನ್ನು ನಡೆಸುತ್ತಿದ್ದಾರೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆಮಾಡಿ 7022660774.

ಮೇಷ ರಾಶಿ: ನೀವು ಇಂದು ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತೀರಿ. ದಂಪತಿಗಳಿಗೆ ಉತ್ತಮ ದಿನ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 5.

ವೃಷಭ ರಾಶಿ: ಇಂದು ನೀವು ಅತಿಯಾದ ಮಾತು, ಚರ್ಚೆಗಳಿಂದ ದೂರವಿರಿ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 4.

ಮಿಥುನ ರಾಶಿ: ಆರ್ಥಿಕವಾಗಿ ಮಿಶ್ರಫಲ ದೊರೆಯಲಿದೆ. ಪ್ರೀತಿಯ ವಿಷಯದಲ್ಲಿ ಉತ್ತಮವಾಗಿಲ್ಲ. ಪೋಷಕರೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 2.

ಕಟಕ ರಾಶಿ: ಆರೋಗ್ಯ ಸುಧಾರಿಸುತ್ತದೆ. ವ್ಯಾಪಾರಿಗಳಿಗೆ ಒಳ್ಳೆಯದಿನವಲ್ಲ. ನ್ಯಾಯಾಲಯದ ಪ್ರಕರಣಗಳಲ್ಲಿ ಕಷ್ಟವಿದೆ.  ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 9.

ಸಿಂಹ ರಾಶಿ: ಕುಟುಂಬದಲ್ಲಿ ಶಾಂತಿ ಇರುತ್ತದೆ. ಇಂದಿನ ವೆಚ್ಚಗಳು ಹೆಚ್ಚುತ್ತದೆ. ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಯಶಸ್ಸು ಇದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 7.

ಕನ್ಯಾ ರಾಶಿ: ನೀವು ದೊಡ್ಡ ಸಮಸ್ಯೆಯನ್ನು ತೊಡೆದುಹಾಕಬಹುದು. ಮಾನಸಿಕವಾಗಿ ಉತ್ತಮವಾಗಿರುತ್ತದೆ. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 9.

ತುಲಾ ರಾಶಿ: ನಿಮ್ಮ ಅಭಿಪ್ರಾಯ ಬೇರೆಯವರ ಮೇಲೆ ಹೇರಬೇಡಿ. ವ್ಯಾಪಾರಿಗಳು ಕೆಲವು ನಿರ್ಧಾರ ತೆಗೆದುಕೊಳ್ಳಬಹುದು. ಸಂಗಾತಿಯೊಂದಿಗೆ ದಿನ ಚೆನ್ನಾಗಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 1.

ವೃಶ್ಚಿಕ ರಾಶಿ:  ಕೆಲಸದಲ್ಲಿ ತಾಳ್ಮೆಯು ಅವಶ್ಯಕ. ಹಣಕಾಸಿನ ವಿಚಾರದಲ್ಲಿ ಸಾಮಾನ್ಯ ದಿನವಾಗಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 8.

ಧನು ರಾಶಿ:  ಹಣದ ವಿಷಯದಲ್ಲಿ ಬುದ್ದಿವಂತಿಕೆಯಿಂದ ಇರಿ. ವ್ಯಾಪಾರದಲ್ಲಿ ತೊಡಗಿರುವ ಜನರು ಎಚ್ಚರವಾಗಿರಿ. ಆರೋಗ್ಯದ ಸಮಸ್ಯೆ ಉಂಟಾಗಲಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 2.

ಮಕರ ರಾಶಿ: ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆಯುವಿರಿ. ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 9.

ಕುಂಭ ರಾಶಿ: ಇಂದು ಸಾಮಾಜಿಕ ಜೀವನದ ಬಗ್ಗೆ ಹೆಚ್ಚಿನ ಗಮನ ನೀಡುವಿರಿ. ವ್ಯಾಪಾರಸ್ಥರು ದೊಡ್ಡ ಲಾಭ ಪಡೆಯುವಿರಿ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 5.

ಮೀನ ರಾಶಿ: ಈ ದಿನ ನಿಮಗೆ ಶುಭವಾಗಲಿದೆ. ಅನುಭವಿ ವ್ಯಕ್ತಿಯ ಸಲಹೆಯನ್ನು ಪಡೆಯಿರಿ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 7.

LEAVE A REPLY

Please enter your comment!
Please enter your name here