ಮೇಷ ರಾಶಿ: ಬೇರೆಯವರ ಜೀವನಕ್ಕೆ ನಿಮ್ಮನ್ನು ಹೋಲಿಕೆ ಮಾಡುವುದನ್ನು ನಿಲ್ಲಿಸಿ. ಆರೋಗ್ಯದ ಕುರಿತು ಹೆಚ್ಚಿನ ಗಮನವಿರಲಿ. ಇಂದು ಕಷ್ಟಕರವಾದ ಕಾರ್ಯಗಳನ್ನು ಪೂರ್ಣಗೊಳಿಸುವ ಸಾಧ್ಯತೆ ಇದೆ. ವೈಯಕ್ತಿಕ ಜೀವನದಲ್ಲಿ ಶಾಂತಿ ಇರುತ್ತದೆ.
ವೃಷಭ ರಾಶಿ: ಇಂದು ನಿಮಗೆ ಸಾಮಾನ್ಯ ದಿನವಾಗಿದೆ. ಮುಖ್ಯವಾದ ಕೆಲಸದಲ್ಲಿ ನಿರತರಾಗುವಿರಿ. ವ್ಯಾಪಾರಿಗಳಿಗೆ ಇಂದು ಉತ್ತಮ ದಿನ ಆಗಿದೆ.ಸಂಗಾತಿಯಿಂದ ಸಹಕಾರ ದೊರೆಯುವುದು.
ಮಿಥುನ ರಾಶಿ: ಇಂದು ಹೆಚ್ಚು ವೆಚ್ಚ ಮಾಡುವ ಸಾಧ್ಯತೆಗಳಿವೆ. ಆತುರದ ನಿರ್ಧಾರ ಬೇಡ. ಇಂದು ಪ್ರಾಮಾಣಿಕವಾಗಿ ಕೆಲಸವನ್ನು ನಿರ್ವಹಿಸಲಿದ್ದೀರಿ. ಹೆಚ್ಚು ವೆಚ್ಚ ಮಾಡುವುದನ್ನು ತಪ್ಪಿಸಿ.
ಕರ್ಕಾಟಕ ರಾಶಿ: ಇಂದು ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಬಹುದು. ಆದಾಯದ ಅಂದಾಜಿನ ಮೇಲೆ ವೆಚ್ಚವನ್ನು ಮಾಡಿ. ಇಂದು ನಿಮ್ಮ ಕೋಪವನ್ನು ನಿಯಂತ್ರಿಸಬೇಕು. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ.
ಸಿಂಹ ರಾಶಿ: ಇಂದು ನೀವು ಮುಖ್ಯವಾದ ಕೆಲಸದಲ್ಲಿ ನಿರತರಾಗುವಿರಿ. ಕುಟುಂಬವನ್ನು ಅರ್ಥಮಾಡಿಕೊಳ್ಳಲು ಆಗದಿದ್ದಲ್ಲಿ ಶಾಂತವಾಗಿರಿ. ಪ್ರಯಾಣ ಮತ್ತು ಮನರಂಜನೆಗೆ ಗ್ರಹಗತಿಗಳು ಉತ್ತಮವಾಗಿದೆ.
ಕನ್ಯಾ ರಾಶಿ: ಕೆಲವು ಕಾರ್ಯಕ್ರಮಗಳು ಆಯೋಜನೆಗೊಂಡಿರುವುದರಿಂದ ಒತ್ತಡ ಉಂಟಾಗಬಹುದು. ಆರ್ಥಿಕ ವಿಷಯದಲ್ಲಿ ಸುಧಾರಣೆ ಆಗಬಹುದು. ಸಂಗಾತಿಯೊಂದಿಗೆ ಭವಿಷ್ಯದ ಕುರಿತಾಗಿ ಉತ್ತಮ ಯೋಜನೆ ತಯಾರಿಸಿ.
ವೃಶ್ಚಿಕ ರಾಶಿ: ಹಣಕಾಸಿನ ವಿಷಯದಲ್ಲಿ ಕಠಿಣವಾದ ದಿನವಾಗಿದೆ. ಪ್ರವಾಸ ಕೈಗೊಳ್ಳುವ ಆಸೆ ಮೂಡಬಹುದು. ವ್ಯಾಪಾರಿಗಳು ಹೆಚ್ಚಿನ ಲಾಭ ಕಾಣಬಹುದು. ಇಂದು ನಿಮ್ಮ ಆರೋಗ್ಯ ಉತ್ತಮವಾಗಿರಲಿದೆ.
ಧನು ರಾಶಿ: ಇಂದು ನೀವು ತುಂಬಾ ನಿರಾಳವಾಗಿರುತ್ತೀರಿ. ಆರ್ಥಿಕವಾಗಿ ನಿಮಗೆ ಇಂದು ಸಾಧಾರಣ ದಿನ ಆಗಿದೆ. ನವವಿವಾಹಿತರು ಹೆಚ್ಚಿನ ಆನಂದವನ್ನು ಪಡೆಯಬಹುದು. ವೆಚ್ಚದ ಮೇಲೆ ನಿಯಂತ್ರಣ ಅಗತ್ಯ.
ಮಕರ ರಾಶಿ: ಆರೋಗ್ಯದ ಕುರಿತು ಹೆಚ್ಚಿನ ಗಮನವಿರಲಿ. ಆರ್ಥಿಕ ರಂಗದಲ್ಲಿ ಸಾಮಾನ್ಯ ದಿನ. ಸ್ನೇಹಿತರ ಸಹಾಯದಿಂದ ಜೀವನದಲ್ಲಿ ತೊಂದರೆಗಳು ದೂರವಾಗುತ್ತದೆ. ದೂರದ ಪ್ರಯಾಣ ಅಪಾಯವನ್ನು ತರಬಹುದು.
ಕುಂಭ ರಾಶಿ: ಆರ್ಥಿಕವಾಗಿ ನೀವು ಲಾಭ ಗಳಿಸುವಿರಿ. ಕಾನೂನು ಹೋರಾಟದಲ್ಲಿ ಇರುವವರಿಗೆ ನಿರಾಶೆ ಉಂಟಾಗಬಹುದು. ಪ್ರೀತಿಯ ಜೀವನದಲ್ಲಿ ಸಮಸ್ಯೆಗಳು ಆಗಬಹುದು. ಭೂಮಿಯನ್ನು ಕೊಡು-ಕೊಳ್ಳುವಿಕೆ ವ್ಯಾಪಾರದಲ್ಲಿ ಲಾಭ ಗಳಿಸಬಹುದು.
ಮೀನ ರಾಶಿ: ಇಂದು ಕುಟುಂಬದಲ್ಲಿ ಸಂತೋಷ ತುಂಬಿರುತ್ತದೆ. ಕೆಲಸದಲ್ಲಿ ಒಳ್ಳೆಯ ದಿನವಾಗಿದೆ. ಈ ದಿನ ವಿದ್ಯಾರ್ಥಿಗಳಿಗೆ ಶುಭಫಲ ದೊರೆಯುತ್ತದೆ. ಸಮಾಧಾನವಾಗಿ ಇರುವಿರಿ. ಆರ್ಥಿಕವಾಗಿ ನಿಮಗೆ ಇಂದು ಸಾಧಾರಣ ದಿನ ಆಗಿದೆ.
ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.