ಭಾನುವಾರದ ದಿನಭವಿಷ್ಯ 25-10-2020

ಸಮಸ್ತ ನಾಡಿನ ಜನತೆಗೆ ಆಯುಧ ಪೂಜೆ ಮತ್ತು ದಸರಾ ಹಬ್ಬದ ಶುಭಾಶಯಗಳು

ಮೇಷ ರಾಶಿ: ಇಂದು ನಿಮಗೆ ಸಾಮಾನ್ಯ ದಿನವಾಗಿದೆ. ಕುಟುಂಬ ಜೀವನವು ಉತ್ತಮವಾಗಿದೆ. ಖರ್ಚಿನ ವಿಷಯದಲ್ಲಿ ದುಬಾರಿಯಾಗಿ ಇರಲಿದೆ. ವೈಯಕ್ತಿಕ ಜೀವನವು ಆನಂದವಾಗಿರುತ್ತದೆ.

daily-horoscope

ವೃಷಭ ರಾಶಿ: ಈ ದಿನ ನಿಮ್ಮ ಆದಾಯ ಹೆಚ್ಚಾಗಿರಲಿದೆ. ಇಂದಿನ ದಿನವು ಸಂತೋಷದಿಂದ ಕೂಡಿರುತ್ತದೆ. ಮನೆಯ ವಾತಾವರಣವು ಶಾಂತವಾಗಿರುತ್ತದೆ. ವ್ಯಾಪಾರಿಗಳಿಗೆ ಉತ್ತಮ ದಿನವಾಗಿದೆ.

ಮಿಥುನ ರಾಶಿ: ಇಂದು ಸಾಮಾನ್ಯ ದಿನವಾಗಿದೆ. ಎಲ್ಲ ಕೆಲಸ ಕಾರ್ಯಗಳನ್ನು ವಿಶ್ವಾಸದಿಂದ ಮಾಡಿ ಮುಗಿಸಲಿದ್ದೀರಿ. ವ್ಯಾಪಾರದಲ್ಲಿ ಯಶಸ್ಸು ಪಡೆಯುವಿರಿ. ಪ್ರೀತಿ ಪಾತ್ರರೊಡನೆ ಸಮಯ ಕಳೆಯುವಿರಿ. ಹಣದ ದೃಷ್ಟಿಯಿಂದ ಉತ್ತಮವಾಗಿದೆ.

ಕಟಕ ರಾಶಿ: ದಿನದ ಆರಂಭವು ಸಂತೋಷದಿಂದ ಆರಂಭವಾಗುತ್ತದೆ. ವ್ಯಾಪಾರಿಗಳಿಗೆ ಉತ್ತಮ ದಿನವಾಗಿದೆ. ಆರೋಗ್ಯ ಸ್ಥಿತಿಯು ಸಾಮಾನ್ಯವಾಗಿರಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಸಿಂಹ ರಾಶಿ: ಇಂದು ನಿಮಗೆ ಫಲಪ್ರದವಾದ ದಿನವಾಗಿದೆ. ಕೆಲಸದಲ್ಲಿ ಇಂದು ಉತ್ತಮ ಫಲಿತಾಂಶ ಪಡೆಯುವಿರಿ. ಜೀವನ ಸಂಗಾತಿಯಿಂದ ವಿಶೇಷ ಉಡುಗೊರೆ ಪಡೆಯುವಿರಿ. ಶೀತ, ಕೆಮ್ಮು ಸಮಸ್ಯೆಯಿಂದ ಬಳಲಬಹುದು.

ಕನ್ಯಾ ರಾಶಿ: ಇಂದು ನೀವು ಎಚ್ಚರದಿಂದ ಇರುವುದು ಅಗತ್ಯವಾಗಿದೆ. ನಿಮ್ಮ ಎಲ್ಲ ಕೆಲಸಗಳು ನೀವಂದುಕೊಂಡಂತೆ ಆಗುವುದಿಲ್ಲ. ಆರೋಗ್ಯ ಸ್ಥಿತಿಯು ಸಾಮನ್ಯವಾಗಿರಲಿದೆ. ಆರ್ಥಿಕಸ್ಥಿತಿ ಉತ್ತಮವಾಗಿದೆ. ಕೆಲಸದ ಸ್ಥಳದಲ್ಲಿ ಅನಾನುಕೂಲ ಉಂಟಾಗಲಿದೆ.

ತುಲಾ ರಾಶಿ: ಮಕ್ಕಳಲ್ಲಿ ಖುಷಿಯು ಹೆಚ್ಚಲಿದೆ. ನಿಮ್ಮ ಆದಾಯವು ಸಾಮಾನ್ಯವಾಗಿರಲಿದೆ. ಇಂದು ನಿಮಗೆ ಮಿಶ್ರ ಫಲ ದೊರೆಯಲಿದೆ. ಕೆಲಸದಲ್ಲಿ ಸಣ್ಣ ಅಡೆತಡೆ ಉಂಟಾಗಬಹುದು. ಆದರೂ ತೃಪ್ತಿಕರಾಗಿ ಕಾಣುತ್ತೀರಿ.

ವೃಶ್ಚಿಕ ರಾಶಿ: ಇಂದು ಏರಿಳಿತದ ದಿನವನ್ನು ಅನುಭವಿಸುವಿರಿ, ಮಧ್ಯಾಹ್ನದ ಸಮಯಕ್ಕೆ ಹಲವಾರು ಏರಿಳಿತಗಳನ್ನು ಕಾಣುವಿರಿ. ಪ್ರಮುಖ ವ್ಯಕ್ತಿಯನ್ನು ಭೇಟಿ ಮಾಡಬಹುದು. ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿರಿ.

ಧನು ರಾಶಿ: ವಿಧ್ಯಾರ್ಥಿಗಳಿಗೆ ಶುಭವಾದ ದಿನವಾಗಿದೆ. ಸಿಹಿ ವಿಷಯಗಳು ಸಂಗಾತಿಗೆ ಸಂತೋಷ ನೀಡಲಿವೆ. ಇಂದು ಉತ್ತಮ ಪ್ರಶಂಸೆ ಪಡೆಯುತ್ತೀರಿ. ವ್ಯಾಪಾರಸ್ಥರಿಗೆ ಉತ್ತಮವಾದ ದಿನ ಇಂದಲ್ಲ.

ಮಕರ ರಾಶಿ: ಇಂದು ವ್ಯಾಪಾರಿಗಳಿಗೆ ಸಾಮಾನ್ಯ ದಿನವಾಗಿದೆ. ಆರೋಗ್ಯವು ಮುಂದೆ ಕೆಡದಂತೆ ಇಂದೇ ಎಚ್ಚರ ವಹಿಸುವ ಅಗತ್ಯವಿದೆ. ವಯಕ್ತಿಕ ಜೀವನ ಉತ್ತಮವಾಗಿರಲಿದೆ. ದೇವಿಯ ಪ್ರಾರ್ಥನೆಯಲ್ಲಿ ತೊಡಗಿಕೊಳ್ಳಿ.

ಕುಂಭ ರಾಶಿ: ಇಂದು ನಿಮ್ಮ ಜವಾಬ್ದಾರಿಯನ್ನು ಮರೆಯದಿರಿ. ಇಂದು ನಿಮಗೆ ಖುಷಿಯ ವಿಚಾರಗಳು ದೊರೆಯಲಿವೆ. ವ್ಯಾಪಾರಸ್ಥರಿಗೆ ಸಾಮಾನ್ಯ ದಿನ. ನಿಮ್ಮ ನೆಚ್ಚಿನ ಹವ್ಯಾಸದಲ್ಲಿ ತೊಡಗಿಕೊಳ್ಳಿ. ಮನೆಯಲ್ಲಿ ಸಂತೋಷದ ವಾತಾವರಣ ಕಂಡುಬರಲಿದೆ.

ಮೀನ ರಾಶಿ: ಇಂದು ನಿಮಗೆ ಸಾಮಾನ್ಯ ದಿನವಾಗಿದೆ. ಕುಟುಂಬದ ಎಲ್ಲಾ ಜವಾಬ್ದಾರಿಗಳು ನಿಮ್ಮ ಮೇಲೆ ಬೀಳಲಿವೆ. ಕೆಲಸದ ಬಗ್ಗೆ ಹೆಚ್ಚಿನ ಗಮನವಿರಲಿ. ಸಂಗಾತಿಯೊಂದಿಗೆ ಉತ್ತಮ ದಿನವನ್ನು ಕಳೆಯಲಿದ್ದೀರಿ. ವಿಶೇಷ ವ್ಯಕ್ತಿಗಳನ್ನು ಭೇಟಿಯಾಗಬಹುದು. ದೇವಾಲಯಗಳಿಗೆ ಭೇಟಿ ನೀಡಿ.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

LEAVE A REPLY

Please enter your comment!
Please enter your name here