ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರ ಸಲಹೆ ಹಾಗೂ ಪರಿಹಾರವನ್ನು ಪಡೆದುಕೊಂಡ ಅನೇಕ ಕುಟುಂಬಗಳು ಇಂದಿಗೂ ಸಂತೋಷವಾದ ಜೀವನವನ್ನು ನಡೆಸುತ್ತಿದ್ದಾರೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆಮಾಡಿ 7022660774.

ಮೇಷ ರಾಶಿ: ಇಂದು ಹಣದ ಬಗ್ಗೆ ತುಂಬಾ ಯೋಚನೆ ಮಾಡುವಿರಿ. ಸಂಗಾತಿಯೊಂದಿಗೆ ಜಗಳವಾಗಬಹುದು. ಮಾತಿನ ಮೇಲೆ ಗಮನವಿರಲಿ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 3.

ವೃಷಭ ರಾಶಿ: ಕ್ಷೆತ್ರದಲ್ಲಿ ಸಮಪತ್ತಿನ ಅನುಕೂಲವಾಗಲಿದೆ. ಇಂದು ಬಹಳ ಜಾಗರೂಕತೆಯಿಂದ ಇರಿ. ಜೀವನದಲ್ಲಿ ಧೈರ್ಯದಿಂದ ಇರಿ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 1.

ಮಿಥುನ ರಾಶಿ: ಇಂದು ಕೆಲವು ವಿಷಯದಲ್ಲಿ ಅತ್ರುಪ್ತರಾಗುವಿರಿ. ಇಂದು ಕೆಲಸ ಬದಿಗಿಟ್ಟು ವಿಶ್ರಾಂತಿ ಪಡೆಯುವಿರಿ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 4.

ಕಟಕ ರಾಶಿ: ನಿಮ್ಮ ಕೋಪ ಮತ್ತು ಮನಸ್ತಾಪಗಳ ಕುರಿತಾಗಿ ಗಮನ ಹರಿಸುವುದು ಅವಶ್ಯಕ. ಹೆಚ್ಚಿನ ಸಮಯದಲ್ಲಿ ಸಕಾರಾತ್ಮಕ ಪ್ರತಿಕ್ರೀಯೆ ಪಡೆಯುವಿರಿ. ಕೆಲಸದಿಂದ ತೃಪ್ತರಾಗುವಿರಿ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 6.

ಸಿಂಹ ರಾಶಿ: ಇಂದು ನಿಮಗೆ ಕೌಟುಂಬಿಕವಾಗಿ ಉತ್ತಮವಾಗಿಲ್ಲ. ಹಣದ ಬಗ್ಗೆ ಕಾಳಜಿ ಹೆಚಾಗುತ್ತದೆ. ಉಳಿತಾಯದ ಬಗ್ಗೆ ಹೆಚ್ಚಿನ ಗಮನ ನೀಡಿ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 9.

ಕನ್ಯಾ ರಾಶಿ: ಇಂದು ಎಲ್ಲ ಗಮನವೂ ಕೆಲಸದ ಮೇಲೆ ಇರುತ್ತದೆ. ಹಣಕಾಸಿನ ವಿಷಯದಲ್ಲಿ ಎಲ್ಲವೂ ಶುಭವಾಗಲಿದೆ. ವಾಹನ ಚಲಾವಣೆ ಮಾಡುವಾಗ ಎಚ್ಚರಿಕೆ ಅಗತ್ಯ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 2.

ತುಲಾ ರಾಶಿ: ಒಂದು ಸಮಯದಲ್ಲಿ ಒಂದೇ ಕೆಲಸ ಮಾಡಲು ಪ್ರಯತ್ನಿಸಿ. ನಿಮ್ಮ ನಡವಳಿಕೆಯನ್ನು ಸಾಧ್ಯವಾದಷ್ಟು ಬದಲಾಯಿಸಿಕೊಳ್ಳಲು ಪ್ರಯತ್ನಿಸಿ. ಆರೋಗ್ಯ ಸಾಮಾನ್ಯವಾಗಿರಲಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 6.

ವೃಶ್ಚಿಕ ರಾಶಿ:  ಇಂದು ನೀವು ಬಯಸಿದ ವಿಚಾರವಾಗಿ ಸರಿಯಾದ ಫಲಿತಾಂಶ ದೊರೆಯಲಿದೆ. ದುಡಿಯುವವರಿಗೆ ಸಾಮಾನ್ಯ ದಿನವಾಗಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 3.

ಧನು ರಾಶಿ:  ಪ್ರಣಯ ಜೀವನ ಉತ್ತಮವಾಗಿರಲಿದೆ. ಮನಸ್ಸು ತೃಪ್ತಗೊಳ್ಳುತ್ತದೆ. ಹಣಕಾಸಿನ ವಿಚಾರದಲ್ಲಿ ಇಂದು ಒಳ್ಳೆಯದಿನವಲ್ಲ. ಖರ್ಚಿನ ಮೇಲೆ ನಿಗಾ ಇರಲಿ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 4.

ಮಕರ ರಾಶಿ: ಇಂದು ಪ್ರಮುಖ ನಿರ್ಣಯ ತೆಗೆದುಕೊಳ್ಳಲು ಉತ್ತಮ ಸಾಧ್ಯವಿಲ್ಲ. ಶಾಂತ ಮನಸ್ಸಿನಿಂದ ಕಾರ್ಯದಲ್ಲಿ ತೊಡಗಿಕೊಳ್ಳಿ. ನೀವು ಹಲವು ದಿನಗಳಿಂದ ಮಾನಸಿಕವಾಗಿ ಬಳಲಿರುವಿರಿ. ನಿಮ್ಮಿಷ್ಟದ ಕಾರ್ಯದಲ್ಲಿ ತೊಡಗಿಕೊಳ್ಳಿ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 8.

ಕುಂಭ ರಾಶಿ: ಇಂದು ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಕೆಲಸದಲ್ಲಿ ಹೆಚ್ಚಿನ ಗಮನ ನೀಡಿ. ಹೆಚ್ಚಿನ ಸಾಧನೆಗೆ ಇಂದಿನಿಂದಲೇ ತಯಾರಿ ಮಾಡಿಕೊಳ್ಳಿ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 1.

ಮೀನ ರಾಶಿ: ಇಂದು ಕುಟುಂಬ ಜೀವನವು ತುಂಬಾ ಚೆನ್ನಾಗಿದೆ. ಮನೆಗೆ ಇಂದು ಅತಿಥಿ ಆಗಮಿಸುವರು. ಆರೋಗ್ಯ ಸಾಮಾನ್ಯವಾಗಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 7.

LEAVE A REPLY

Please enter your comment!
Please enter your name here