ಬುಧವಾರದ ದ್ವಾದಷ ರಾಶಿಗಳ ಭವಿಷ್ಯ 23-09-2020

Daily Horoscope

ಮೇಷ ರಾಶಿ: ಇಂದು ಪ್ರಣಯ ಜೀವನದಲ್ಲಿ ನಿರಾಸೆ ಎದುರಾಗಬಹುದು. ನಿರೀಕ್ಷಿಸಿದಂತೆ ಪರಿಸ್ಥಿತಿ ಇರುವುದಿಲ್ಲ. ಕಚೇರಿಯ ವಾತಾವರಣ ಉತ್ತಮವಾಗಿದೆ.

daily-horoscope

ವೃಷಭ ರಾಶಿ: ನಿಮ್ಮ ಜೀವನ ಸಂಗಾತಿಯಿಂದ ಸಂಪೂರ್ಣ ಬೆಂಬಲ ಪಡೆಯುವಿರಿ. ಕೆಲಸದಲ್ಲಿ ಮೆಚ್ಚುಗೆ ಸಿಗುತ್ತದೆ. ಉತ್ತಮ ಆರೋಗ್ಯಹೊಂದಿರುತ್ತೀರಿ.

ಮಿಥುನ ರಾಶಿ: ಸಂಗಾತಿಯೊಂದಿಗೆ ಸೈದ್ಧಾಂತಿಕ ಭಿನ್ನತೆ ಉಂಟಾಗಬಹುದು. ಹಣದ ಕೊರತೆಯಿಂದ ಯೋಜನೆಗಳು ಸ್ಥಗಿತವಾಗಬಹುದು. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡುವುದು ಅವಶ್ಯಕವಾಗಿದೆ.

ಕಟಕ ರಾಶಿ:  ಜಾಗರೂಕರಾಗಿರಿ, ಆದಾಯಕ್ಕಿಂತ ಹೆಚ್ಚಿನ ಖರ್ಚು ಉಂಟಾಗಬಹುದುು.  ತಾಯಿಂದ ಕೆಲವು ಸಲಹೆಗಳ ಮೂಲಕ ಪ್ರಯೋಜನ ಪಡೆಯುವಿರಿ.

ಸಿಂಹ ರಾಶಿ: ವಿದ್ಯಾರ್ಥಿಗಳಿಗೆ ತುಂಬಾ ಶುಭಕರವಾಗಿದೆ. ಉದ್ಯಮಿಗಳಿಗೆ ಉತ್ತಮವಾದ ದಿನವಾಗಿದೆ. ಸಂಗಾತಿಯೊಂದಿಗೆ ಶಾಂತಿಯುತವಾಗಿ ದಿನ ಕಳೆಯುವಿರಿ.

ಕನ್ಯಾ ರಾಶಿ: ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ, ಎಚ್ಚರದಿಂದ ಇರಿ. ಉತ್ತಮ ಅವಕಾಶ ಪಡೆಯುವ ಸಾಧ್ಯತೆಗಳು ಕಂಡುಬರುತ್ತಿವೆ.

ತುಲಾ ರಾಶಿ:  ಸೋಮಾರಿಯಾಗಿ ಇರುವುದನ್ನು ತಪ್ಪಿಸಿ. ಉದ್ದಿಮೆಗಳಿಗೆ ಅನಗತ್ಯ ತೊಂದರೆಗಳು ಉಂಟಾಗಬಹುದು. ವೈವಾಹಿಕ ಜೀವನದಲ್ಲಿ ತೊಂದರೆ ಉಂಟಾಗಬಹುದು.

ವೃಶ್ಚಿಕ ರಾಶಿ: ಕೆಲಸದಲ್ಲಿ ಉತ್ತಮ ದಿನ ಇದಾಗಿದೆ. ಸಕಾರಾತ್ಮಕ ಪ್ರತಿಕ್ರಿಯೆ ಪಡೆಯುತ್ತೀರಿ. ಮಾನಸಿಕ ಶಾಂತಿಯನ್ನು ಕಳೆದುಕೊಳ್ಳಬೇಡಿ.

ಧನು ರಾಶಿ:  ಸಂಗಾತಿಯೊಂದಿಗೆ ವಾದ-ವಿವಾದ ಉಂಟಾಗಬಹುದು. ಸಂಬಂಧದ ಬಗ್ಗೆ ಮಾತುಗಳು ಬರಬಹುದು. ಆರ್ಥಿಕ ಪರಿಸ್ಥಿತಿ ಸಾಧಾರಣವಾಗಿ ಇರಲಿದೆ. ಸಂಬಂಧಿಕರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ಮಕರ ರಾಶಿ: ನಿಮ್ಮ ಸುತ್ತಲಿನ ಪರಿಸರ ಶಾಂತವಾಗಿರುತ್ತದೆ. ತಾಯಿಯ ಆರೋಗ್ಯದ ಬಗ್ಗೆ ಉತ್ತಮ ಪರಿಣಾಮ ಕಾಣಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

ಕುಂಭ ರಾಶಿ: ಪ್ರಮುಖ ಕಾರ್ಯಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಸಂಗತಿಯೊಂದಿಗೆ ನಯವಾಗಿ ವರ್ತಿಸಿ. ಆರೋಗ್ಯ ಉತ್ತಮವಾಗಿ ಇರಲಿದೆ.

ಮೀನ ರಾಶಿ: ಹಣದ ದೃಷ್ಟಿಯಿಂದ ಉತ್ತಮ ಪರಿಸ್ಥಿತಿ ಇರಲಿದೆ. ಸಂಗಾತಿಯ ವರ್ತನೆಯಲ್ಲಿ ಪರಿವರ್ತನೆ ಕಂಡುಬರಲಿದೆ. ಕೆಲಸದ ಸ್ಥಳದಲ್ಲಿ ಜಾಗೃತರಾಗಿರಿ.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

LEAVE A REPLY

Please enter your comment!
Please enter your name here