ರಾಯರ ಸ್ಮರಣೆ ಮಾಡುತ್ತಾ ಇಂದಿನ ದಿನ ಭವಿಷ್ಯ ನೋಡೋಣ

Daily Horoscope 23-07-2020

ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರ ಸಲಹೆ ಹಾಗೂ ಪರಿಹಾರವನ್ನು ಪಡೆದುಕೊಂಡ ಅನೇಕ ಕುಟುಂಬಗಳು ಇಂದಿಗೂ ಸಂತೋಷವಾದ ಜೀವನವನ್ನು ನಡೆಸುತ್ತಿದ್ದಾರೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆಮಾಡಿ 7022660774.

ಮೇಷ ರಾಶಿ: ಹಿರಿಯರು ಇಂದು ನಿಮಗೆ ಹೆಚ್ಚು ಪ್ರಭಾವಿತರಾಗಿರುತ್ತಾರೆ. ಕೆಲಸಗಳು ಸುಲಭವಾಗಿ ಆಗುತ್ತದೆ. ಹಣಕಾಸಿನ ವಿಚಾರದಲ್ಲಿ ಕಾಳಜಿ ಅವಶ್ಯ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 2.

ವೃಷಭ ರಾಶಿ: ಇಂದು ಕಠಿಣ ಕಾರ್ಯಗಳು ಸುಲಭವಾಗಿ ನೆರವೇರುತ್ತವೆ. ಇಂದು ನಿಮಗೆ ಇದು ಒಳ್ಳೆಯ ದಿನವಾಗಿರಲಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 1.

ಮಿಥುನ ರಾಶಿ: ಕಚೇರಿಯ ಕೆಲಸಗಳ ಬಗ್ಗೆ ಹೆಚ್ಚಿನ ಗಮನ ಹರಿಸುವಿರಿ. ಇಂದಿನ ದಿನವು ನಿಮಗೆ ಲಾಭದಾಯಕವಾಗಿರಲಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 9.

ಕಟಕ ರಾಶಿ: ನಿಮ್ಮ ಕೋಪ ಮತ್ತು ಮನಸ್ತಾಪಗಳ ಕುರಿತಾಗಿ ಗಮನ ಹರಿಸುವುದು ಅವಶ್ಯಕ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 5.

ಸಿಂಹ ರಾಶಿ: ಇಂದು ನೀವು ಬಹಳ ನಿಧಾನವಾಗಿ ಕೆಲಸ ಮಾಡುವಿರಿ. ವಿವಾಹಿತರ ಜೀವನದಲ್ಲಿ ತುಂಬಾ ಆಸಕ್ತಿದಾಯಕ ವಿಚಾರ ನಡೆಯಲಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 5.

ಕನ್ಯಾ ರಾಶಿ: ಇಂದು ನಿಮ್ಮ ಕೆಲಸಗಳು ಕಷ್ಟದಾಯಕಯವಾಗಳಿವೆ. ಅಸಮಧಾನ, ಕೋಪ ಇರಬಹುದು. ಆರ್ಥಿಕ ವಿಷಯದಲ್ಲಿ ಸಾಮಾನ್ಯ ದಿನವಾಗಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 3.

ತುಲಾ ರಾಶಿ: ನೀವು ಉದ್ಯೋಗ ಅರಸುತ್ತಿದ್ದಾರೆ ಶುಭ ಸಮಾಚಾರ ಬರಲಿದೆ. ಹಣಕಾಸಿನ ವಿಚಾರದಲ್ಲಿ ನಿಮಗೆ ಈ ದಿನ ಉತ್ತಮವಾಗಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 8.

ವೃಶ್ಚಿಕ ರಾಶಿ:  ನಿಮ್ಮ ವ್ಯಾಪಾರವು ಉತ್ತಮವಾಗಿರಲಿದೆ. ಹಣದ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಮುಂದೆ ಉಂಟಾಗಬಹುದಾದ ಬಹುದೊಡ್ಡ ಸಮಸ್ಯೆಯ ಆರಂಭ ಆಗಲಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 6.

ಧನು ರಾಶಿ:  ಇಂದು ಕಚೇರಿಯಲ್ಲಿ ಕೆಲಸಗಳು ತುಂಬಾ ಚೆನ್ನಾಗಿ ಪುರ್ಣಗೊಳ್ಳುವುದು. ಪ್ರೀತಿಯ ಜೀವನದಲ್ಲಿ ಜಗಳ ಉಂಟಾಗಲಿದೆ ಎಚ್ಚರ. ಎಚ್ಚರಿಕೆಯ ಅಗತ್ಯವಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 3.

ಮಕರ ರಾಶಿ: ಇಂದು ಎಲ್ಲ ಕೆಲಸಗಳು ಅಡೆತಡೆ ಇಲ್ಲದೆ ಪೂರ್ಣಗೊಳ್ಳಲಿದೆ. ಉನ್ನತ ಅಧಿಕಾರಿಗಳಿಂದ ಮೆಚ್ಚುಗೆ ಪಡೆಯುವಿರಿ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 7.

ಕುಂಭ ರಾಶಿ: ಇಂದು ಕೆಲಸಕ್ಕೆ ಸಂಬಂಧಿಸಿದ ವಿಚಾರದಲ್ಲಿ ಒಳ್ಳೆಯ ಅನುಕೂಲ ದೊರೆಯಲಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ವಾಗಿ ಎಚ್ಚರ ಇರುವುದು ಅವಶ್ಯ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 1.

ಮೀನ ರಾಶಿ: ಇಂದು ನಿಮಗೆ ಮಿಶ್ರಫಲ ದೊರೆಯಲಿದೆ. ನಿಮ್ಮ ಸಂಪರ್ಕ ವ್ಯಾಪ್ತಿ ಹೆಚ್ಚಲಿದೆ. ವಯಕ್ತಿಕ ಜೀವನವು ಉತ್ತಮವಾಗಲಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 2.

LEAVE A REPLY

Please enter your comment!
Please enter your name here