Daily Horoscope

ಮೇಷ ರಾಶಿ: ನಿಮ್ಮ ವೈವಾಹಿಕ ಜೀವನವು ಅತ್ಯುತ್ತಮವಾಗಿರುತ್ತದೆ. ವಿಶೇಷವಾಗಿ ದಿನವನ್ನು ಕಳೆಯುವಿರಿ. ದೇವಾಲಯಗಳಿಗೆ ಬೇಟಿ ನೀಡಿ. ಅತಿಯಾದ ಕೋಪ ಬೇಡ.

daily-horoscope

ವೃಷಭ ರಾಶಿ: ವಿವಾಹದ ವಿಷಯದಲ್ಲಿ ಕಾರ್ಯನಿರತವಾದ ಅವರಿಗೆ ಉತ್ತಮದಿನವಾಗಿದೆ. ಆರೋಗ್ಯ ಸಾಮಾನ್ಯವಾಗಿರುತ್ತದೆ. ಆರ್ಥಿಕ ಲಾಭ ಸಿಗಲಿದೆ.

ಮಿಥುನ ರಾಶಿ: ಶೃದ್ದೆಯಿಂದ ಕೆಲಸ ಮಾಡಿ, ಕೆಲಸದಲ್ಲಿ ಯಶಸ್ಸು ಹೊಂದಲು ಉತ್ತಮ ದಿನ. ಆರ್ಥಿಕ ದೃಷ್ಟಿಯಿಂದ ಇಂದು ನಿಮಗೆ ಲಾಭವಾಗಲಿದೆ.

ಕಟಕ ರಾಶಿ: ಅದೃಷ್ಟ ಇಂದು ನಿಮ್ಮ ಕಡೆಗೆ ಇರುತ್ತದೆ. ಆರ್ಥಿಕವಾಗಿ ಉತ್ತಮವಾಗಲಿದೆ. ಹಣಕಾಸಿನ ನಿರ್ಧಾರವನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ವೈವಾಹಿಕ ಜೀವನ ಉತ್ತಮವಾಗಿರುತ್ತದೆ.

ಸಿಂಹ ರಾಶಿ: ನಿಮ್ಮ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳಿ. ಹಣದ ವಿಷಯದಲ್ಲಿ ಉತ್ತಮ ಫಲಿತಾಂಶ ಪಡೆಯುತ್ತೀರಿ. ಇಂದು ನಿಮಗೆ ವಿಶೇಷ ವಿಚಾರವೊಂದು ತಿಳಿಯಲಿದೆ. ಆರೋಗ್ಯಸ್ಥಿತಿ ಸಾಮಾನ್ಯವಾಗಿದೆ.

ಕನ್ಯಾ ರಾಶಿ: ವಿವಾಹಿತರಿಗೆ ಉತ್ತಮ ದಿನವಾಗಿದೆ. ಕಚೇರಿಯಲ್ಲಿ ಒತ್ತಡ ಹೆಚ್ಚಲಿದೆ. ಹಣಕಾಸಿನ ವಿಷಯದಲ್ಲಿ ಉತ್ತಮ ದಿನವಾಗಿದೆ.

ತುಲಾ ರಾಶಿ: ಜೀವನದಲ್ಲಿ ಪ್ರೀತಿ ಮತ್ತು ಕಾಳಜಿ ಇರುತ್ತದೆ. ಕಚೇರಿಯ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ. ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ. ಆಹಾರ ಸೇವನೆಗೂ ಮುನ್ನ ಎಚ್ಚರಿಕೆ ಇರಲಿ.

ವೃಶ್ಚಿಕ ರಾಶಿ: ಉತ್ತಮ ಫಲವನ್ನು ಪಡೆಯುತ್ತೀರಿ. ಉದ್ಯಮಿಯಾಗಿದ್ದರೆ ಅಧಿಕ ಲಾಭ ಪಡೆಯಬಹುದು. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯ‌ ಕಳೆಯುವ ಸಾಧ್ಯತೆ ಇದೆ. ವ್ಯಪಾರಿಗಳಿಗೆ ಹೆಚ್ಚನ ಶೃಮವಹಿಸಿದಲ್ಲಿ ಲಾಭವಾಗಲಿದೆ.

ಧನು ರಾಶಿ: ಸೋಮಾರಿತನವನ್ನು ತ್ಯಜಿಸುವುದು ಉತ್ತಮ. ವಿದ್ಯಾರ್ತಿಗಳಿಗೆ ಉತ್ತಮ ದಿನವಾಗಿದೆ. ಕುಟುಂಬ ಜೀವನವು ಉತ್ತಮವಾಗಿರುವುದು.

ಮಕರ ರಾಶಿ: ನೀವು ಇಂದು ಆಸಕ್ತಿಕರ ಕೆಲಸಗಳನ್ನು ಆಯ್ಕೆ ಮಾಡಿಕೊಂಡು ಕೆಲಸ ಮಾಡಿ. ಉದ್ಯೋಗ ದೊರೆಯಲಿದೆ. ದೂರದ ಪ್ರಯಾಣವನ್ನು ತಪ್ಪಿಸಿ.

ಕುಂಭ ರಾಶಿ: ಇಂದು ನಿಮಗೆ ಸಾಮಾನ್ಯ ದಿನವಾಗಿದೆ. ಆರ್ಥಿಕ ವಿಷಯದಲ್ಲಿ ನಷ್ಟ ಆಗುವ ಸಾಧ್ಯತೆ ಇದೆ. ನಿಮ್ಮ ಸಂಗಾತಿಯ ಜೊತೆಯಲ್ಲಿ ಉತ್ತಮ ದಿನವನ್ನು ಕಳೆಯುವಿರಿ.

ಮೀನ ರಾಶಿ: ವೃತ್ತಿಗೆ ಸಂಬಂಧಿಸಿದಂತೆ ಉತ್ತಮ ದಿನವಾಗಿದೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳು ಕಂಡು ಬರಬಹುದು. ಯೋಚಿಸಿ ಮುಂದುವರಿಯುವುದು ಉತ್ತಮ. ದೇವಾಲಯಗಳ ಬೇಟಿ ಮಾಡಿ, ದೇವರ ಪ್ರಾರ್ತನೆಯಲ್ಲಿ ತೊಡಗಿಕೊಳ್ಳಿ.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here