daily-horoscope-22-07-2020

ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರ ಸಲಹೆ ಹಾಗೂ ಪರಿಹಾರವನ್ನು ಪಡೆದುಕೊಂಡ ಅನೇಕ ಕುಟುಂಬಗಳು ಇಂದಿಗೂ ಸಂತೋಷವಾದ ಜೀವನವನ್ನು ನಡೆಸುತ್ತಿದ್ದಾರೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆಮಾಡಿ 7022660774.

ಮೇಷ ರಾಶಿ: ಇಂದು ನಿಮಗೆ ಸಾಮಾನ್ಯ ದಿನವಾಗಿದೆ. ಕುಟುಂಬ ಜೀವನವು ಉತ್ತಮವಾಗಿದೆ. ಜಮೀನಿನ ಮೇಲೆ ಹೂಡಿಕೆ ಮಾಡುವವರು ಎಚ್ಚರಿಕೆ ವಹಿಸಿ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 3.

ವೃಷಭ ರಾಶಿ: ಈ ದಿನ ನಿಮ್ಮ ಆದಾಯ ಹೆಚ್ಚಾಗಿರಲಿದೆ. ಹಣವು ವಿವಿಧ ಮುಳಗಲಿಂದ ಹರಿದು ಬರಲಿದೆ. ಇಂದಿನ ದಿನವು ಸಂತೋಷದಿಂದ ಕೂಡಿರುತ್ತದೆ. ನಿಮ್ಮ ಆದಾಯವು ಹೆಚ್ಚಲಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 2.

ಮಿಥುನ ರಾಶಿ: ಇಂದು ಸಾಮಾನ್ಯ ದಿನವಾಗಿದೆ. ಎಲ್ಲ ಕೆಲಸ ಕಾರ್ಯಗಳನ್ನು ವಿಶ್ವಾಸದಿಂದ ಮಾಡಿ ಮುಗಿಸಲಿದ್ದೀರಿ. ವ್ಯಾಪಾರದಲ್ಲಿ ಯಶಸ್ಸು ಪಡೆಯುವಿರಿ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 2.

ಕಟಕ ರಾಶಿ: ದಿನದ ಆರಂಭವು ಸಂತೋಷದಿಂದ ಆರಂಭವಾಗುತ್ತದೆ. ವ್ಯಾಪಾರಿಗಳಿಗೆ ಉತ್ತಮ ದಿನವಾಗಿದೆ. ಉತ್ತಮ ವ್ಯಾಪಾರವಾಗಲಿದೆ. ಆರೋಗ್ಯ ಸ್ಥಿತಿಯು ಸಾಮಾನ್ಯವಾಗಿರಲಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 2.

ಸಿಂಹ ರಾಶಿ: ಇಂದು ನಿಮಗೆ ಫಲಪ್ರದವಾದ ದಿನವಾಗಿದೆ. ಶೀತ, ಕೆಮ್ಮು ಇಂತಹ ಆರೋಗ್ಯ ಸಮಸ್ಯೆಗೆ ಒಳಗಾಗುವಿರಿ. ನಿಮ್ಮ ಇಂದಿನ ಕೆಲಸವೂ ಯಶಸ್ಸು ಪಡೆಯುವುದಿಲ್ಲ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 3.

ಕನ್ಯಾ ರಾಶಿ: ಇಂದು ನೀವು ಎಚ್ಚರದಿಂದ ಇರುವುದು ಅಗತ್ಯವಾಗಿದೆ. ನಿಮ್ಮ ಎಲ್ಲ ಕೆಲಸಗಳು ನೀವಂದುಕೊಂಡಂತೆ ಆಗುವುದಿಲ್ಲ. ಆರೋಗ್ಯ ಸ್ಥಿತಿಯು ಸಾಮನ್ಯವಾಗಿರಲಿದೆ. ಮಧ್ಯಮ ಆರ್ಥಿಕ ಪರಿಸ್ಥಿತಿ ಹೊಂದಿರುವಿರಿ.  ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 5.

ತುಲಾ ರಾಶಿ: ಮಕ್ಕಳ ಖುಷಿಯು ಹೆಚ್ಚಲಿದೆ. ನಿಮ್ಮ ಆದಾಯವು ಸಾಮಾನ್ಯವಾಗಿರಲಿದೆ. ಇಂದು ನಿಮಗೆ ಮಿಶ್ರ ಫಲ ದೊರೆಯಲಿದೆ. ಭವಿಷ್ಯದ ಕುರಿತಾಗಿ ಯೋಚಿಸಿ ನಿರ್ಧಾರ ಕೈಗೊಳ್ಳಬೇಕಾದ ಅಗತ್ಯವಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 7.

ವೃಶ್ಚಿಕ ರಾಶಿ:  ಇಂದು ಏರಿಳಿತದ ದಿನವನ್ನು ಅನುಭವಿಸುವಿರಿ, ಮಧ್ಯಾಹ್ನದ ಸಮಯಕ್ಕೆ ಹಲವಾರು ಏರಿಳಿತಗಳನ್ನು ಕಾಣುವಿರಿ. ಕೆಲಸಗಳಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 9.

ಧನು ರಾಶಿ:  ವಿಧ್ಯಾರ್ಥಿಗಳಿಗೆ ಶುಭವಾದ ದಿನವಾಗಿದೆ. ಸಿಹಿ ವಿಷಯಗಳು ಸಂಗಾತಿಗೆ ಸಂತೋಷ ನೀಡಲಿವೆ. ವೇಗದ ಪ್ರಯಾಣ ತುಂಬಾ ಅಪಾಯಕರ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 6.

ಮಕರ ರಾಶಿ: ಕಚೇರಿಯಲ್ಲಿ ಮೇಲಧಿಕಾರಿಗಳ ಸಿಟ್ಟಿಗೆ ಗುರಿಯಾಗಲಿದ್ದೀರಿ. ವ್ಯಾಪಾರಿಗಳಿಗೆ ಸಾಮಾನ್ಯ ದಿನವಾಗಿದೆ. ಆರೋಗ್ಯವು ಮುಂದೆ ಕೆಡದಂತೆ ಇಂದೇ ಎಚ್ಚರ ವಹಿಸುವ ಅಗತ್ಯವಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 4.

ಕುಂಭ ರಾಶಿ: ಇಂದು ನಿಮ್ಮ ಜವಾಬ್ದಾರಿಯನ್ನು ಮರೆಯದಿರಿ. ಈ ದಿನ ನಿಮಗೆ ಖುಷಿಯ ವಿಚಾರಗಳು ದೊರೆಯಲಿವೆ. ಕೆಲಸದಲ್ಲಿ ಒತ್ತಡ ಹೆಚ್ಚಲಿದೆ. ನಿಮ್ಮ ನೆಚ್ಚಿನ ಹವ್ಯಾಸದಲ್ಲಿ ತೊಡಗಿಕೊಳ್ಳಿ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 3.

ಮೀನ ರಾಶಿ: ಇಂದು ನಿಮಗೆ ಸಾಮಾನ್ಯ ದಿನವಾಗಿದೆ. ಕುಟುಂಬದ ಎಲ್ಲಾ ಜವಾಬ್ದಾರಿಗಳು ನಿಮ್ಮ ಮೇಲೆ ಬೀಳಲಿವೆ.ಕೆಲಸಗಳನ್ನು ಮಾಡಿಕೊಳ್ಳಲು ಉತ್ತಮವಾದ ದಿನವಾಗಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774.  ಅದೃಷ್ಟ ಸಂಖ್ಯೆ 9.

LEAVE A REPLY

Please enter your comment!
Please enter your name here