ಸೋಮವಾರದ ದ್ವಾದಷ ರಾಶಿಗಳ ಭವಿಷ್ಯ 21-09-2020

Daily Horoscope

ಮೇಷ ರಾಶಿ: ಆಯಾಸದ ಅನುಭವ ಉಂಟಾಗಲಿದೆ. ಆರೋಗ್ಯದಲ್ಲಿ ಏರಿಳಿತಗಳು ಕಂಡುಬರಲಿವೆ. ನಡವಳಿಕೆಯಲ್ಲಿ ಮೃದುತ್ವ ಅವಶ್ಯಕ. ನಿಮ್ಮ ಆಲೋಚನೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಿ.

ವೃಷಭ ರಾಶಿ: ಇಂದು ನಿಮ್ಮ ಜೀವನದಲ್ಲಿ ಮಹತ್ವವಾದ ಘಟನೆಯು ನಡೆಯಲಿದೆ. ವಿವಾಹಿತರಿಗೆ ಅನುಕೂಲ ಉಂಟಾಗಲಿದೆ. ಹಬ್ಬದ ಊಟ ಮಾಡುವ ಸಾಧ್ಯತೆ.

ಮಿಥುನ ರಾಶಿ: ಇಂದು ಪೋಷಕರು ತೃಪ್ತರಾಗುತ್ತಾರೆ. ಪ್ರೀತಿಯ ವಿಷಯದಲ್ಲಿ ನೀವು ಅಂದುಕೊಂಡಂತೆ ಆಗುವುದಿಲ್ಲ. ಇಂದು ಉತ್ತಮ ದಿನವಲ್ಲ. ನಿಮ್ಮ ಕೆಲಸದಲ್ಲಿ ಏರಿಳಿತಗಳು ಕಂಡುಬರಲಿವೆ.

ಕಟಕ ರಾಶಿ: ಇಂದು ಕೆಲಸದಲ್ಲಿ ಸಹೋದ್ಯೋಗಿಗಳು ಸಹಾಯ ಮಾಡುತ್ತಾರೆ. ದಂಪತಿಗಳಿಗೆ ವಿಶೇಷ ದಿನವಾಗಿರಲಿದೆ. ವಿವಾಹಿತರ ಜೀವನದಲ್ಲಿ ಮಹತ್ತರ ಘಟನೆಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಬಾಗಿಯಾಗುವಿರಿ.

ಸಿಂಹ ರಾಶಿ: ನಿಮ್ಮ ಮನಸ್ಸಿನ ಆಲೋಚನೆಯಿಂದ ಗೊಂದಲಗಳು ಉಂಟಾಗಬಹುದು. ಹಿರಿಯರನ್ನು ಬೇಟಿಯಾಗುವಿರಿ. ಅವರ ಆಶೀರ್ವಾದ ಬಹುಮುಖ್ಯವಾಗಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರಲಿದೆ.

ಕನ್ಯಾ ರಾಶಿ: ಕೆಲಸದ ವಿಚಾರದಲ್ಲಿ ಬಹಳ ಮುಖ್ಯವಾದ ದಿನವಾಗಿರಲಿದೆ. ಶೀಗ್ರದಲ್ಲಿಯೇ ಪ್ರಗತಿ ಕಾಣಲಿದೆ. ವೈವಾಹಿಕ ಜೀವನವು ಚೆನ್ನಗಿರಲಿದೆ. ವಿದ್ಯಾರ್ಥಿಗಳು ಅಭ್ಯಾಸದ ಕಡೆಗೆ ಹೆಚ್ಚಿನ ಗಮನ ನೀಡುವುದು ಅಗತ್ಯವಾಗಿದೆ.

ತುಲಾ ರಾಶಿ: ಭಾವನೆಗಳು ಘಾಸಿಗೊಳ್ಳಬಹುದು. ಮಾತನಾಡುವಾಗ ಎಚ್ಚರಿಕೆ ಇರಲಿ. ಆರೋಗ್ಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಲಿದೆ. ಹಣಕಾಸಿನ ವಿಚಾರದಲ್ಲಿ ಸಾಮಾನ್ಯ ದಿನವಾಗಿದೆ. ವೆಚ್ಚ ಹೆಚ್ಚಳವಾಗಬಹುದು.

ವೃಶ್ಚಿಕ ರಾಶಿ: ಇಂದು ವಿಷಯಗಳು ನಿಮ್ಮ ಪರ ಇರುವಂತೆ ಕಾಣುತ್ತದೆ. ಚಿಂತೆ ಇಲ್ಲದೆ ನೆಮ್ಮದಿಯಿಂದ ಇರುವುದು ಉತ್ತಮ. ಸಂಬಂಧಿಕರು ಮನೆಗೆ ಆಗಮಿಸುವ ಲಕ್ಷಣಗಳು ಗೋಚರಿಸುತ್ತವೆ.

ಧನು ರಾಶಿ: ಹಳೆಯ ಸಮಸ್ಯೆ ಮತ್ತೆ ಉದ್ಬವಿಸುವ ಸಂಭವವಿದೆ. ಮದ್ಯಾಹ್ನದ ನಂತರ ಕೆಲಸಕ್ಕೆ ಸಂಬಂಧಿಸಿದ ಪ್ರಯಾಣಗಳು ಉಂಟಾಗಬಹುದು. ಸಂಗಾತಿಯು ಅತ್ರಪ್ತ ಬಾವವನ್ನು ತಳೆಯಬಹುದು.

ಮಕರ ರಾಶಿ: ಮಾನಸಿಕ ಒತ್ತಡವನ್ನು ಕಳೆಯಲು ಧಾರ್ಮಿಕ ಕ್ಷೇತ್ರಗಳಿಗೆ ಬೇಟಿ ನೀಡಿ. ಅಲ್ಲಿಯೇ ಕೆಲ ಸಮಯ ಕಲೆಯಿರಿ. ಇಂದು ಭಾರವಾದ ವಸ್ತುಗಳನ್ನು ಎತ್ತುವುದನ್ನು ತಪ್ಪಿಸಿ. ಆರೋಗ್ಯ ಕಾಪಾಡಿಕೊಳ್ಳಲು ದೇಹದ ಮೇಲೆ ಗಮನವನ್ನು ನೀಡುವುದು ಅಗತ್ಯ.

ಕುಂಭ ರಾಶಿ: ಇಂದು ಹೆಚ್ಚು ಜಾಗರುಕರಾಗಿರಿ. ಕುಟುಂಬ ಸದಸ್ಯರೊಡನೆ ಬಿನಾಭಿಪ್ರಾಯ ಉಂಟಾಗುವ ಸಾಧ್ಯತೆ. ಉಧ್ಯಮಿಗಳಿಗೆ ನಷ್ಟ ಉಂಟಾಗಬಹುದು. ನಿಮ್ಮ ಜೀವನದಲ್ಲಿ ಒತ್ತಡ ಹೆಚ್ಚಲಿದೆ.

ಮೀನ ರಾಶಿ: ಈ ದಿನವು ನಿಮಗೆ ಮಿಶ್ರ ಫಲಿತಾಂಶ ದೊರೆಯಲಿದೆ. ಆರ್ಥಿಕವಾಗಿ ಸಾಮಾನ್ಯ ದಿನವಾಗಿದೆ. ಆರೋಗ್ಯದಲ್ಲಿ ಸಾಮಾನ್ಯ ಪರಿಸ್ಥಿತಿ ಇರಲಿದೆ. ವ್ಯಾಪಾರಸ್ಥರು ನಷ್ಟವನ್ನು ಅನುಭವಿಸಲಿದ್ದಾರೆ.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

LEAVE A REPLY

Please enter your comment!
Please enter your name here