Daily Horoscope 21-07-2020

ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರ ಸಲಹೆ ಹಾಗೂ ಪರಿಹಾರವನ್ನು ಪಡೆದುಕೊಂಡ ಅನೇಕ ಕುಟುಂಬಗಳು ಇಂದಿಗೂ ಸಂತೋಷವಾದ ಜೀವನವನ್ನು ನಡೆಸುತ್ತಿದ್ದಾರೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆಮಾಡಿ 7022660774.

ಮೇಷ ರಾಶಿ:

ಕುಟುಂಬಕ್ಕೆ ಸಂಬಂಧಿಸಿದ ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಾಗ ಹಲವು ಬಾರಿ ಚೆನ್ನಾಗಿ ಯೋಚನೆ ಮಾಡಿ ತೆಗೆದುಕೊಳ್ಳಿ. ಇಂದಿನ ತಪ್ಪು ನಿರ್ಧಾರ ನಿಮ್ಮ ಭವಿಷ್ಯವನ್ನು ಹಾಳು ಮಾಡುತ್ತದೆ. ತಾಯಿಯ ಕೃಪೆಯಿಂದ ನಿಮಗೆ ಇಂದು ಹಣವು ಹರಿದು ಬರುತ್ತದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 7.

ವೃಷಭ ರಾಶಿ:

ನಿಮ್ಮ ವೈವಾಹಿಕ ಜೀವನದ ಕುರಿತಾಗಿ ಆಸಕ್ತಿಯನ್ನು ಹೊಂದುವುದು ಅವಶ್ಯವಾಗಿದೆ. ವ್ಯಾಪಾರಸ್ತರಿಗೆ ಒಳ್ಳೆಯ ದಿನವಾಗಿದೆ. ಕಾರ್ಯ ಸಾಧನೆಗಾಗಿ ತಿರುಗಾಟದ ಸಂಭವ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 7.

ಮಿಥುನ ರಾಶಿ:

ಹಣಕಾಸಿನ ವಿಚಾರಕ್ಕೆ ಯಾವುದೇ ಚಿಂತೆ ಅಗತ್ಯವಿಲ್ಲ, ಇಂದು ನಿಮಗೆ ಕೆಲಸ ಕಾರ್ಯಗಳು ಯಶಸ್ವಿಯಾಗಿ ಮುಕ್ತಾಯವಾಗುವುದು. ಇದರಿಂದ ನೀವು ಸಂತೋಷಗೊಳ್ಳುವಿರಿ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 5.

ಕಟಕ ರಾಶಿ:

ಆರ್ಥಿಕ ವಿಚಾರವಾಗಿ ನಿಮಗೆ ಮಿಶ್ರ ಫಲವು ಲಭಿಸಲಿದೆ. ಆರೋಗ್ಯದಲ್ಲಿ ತೊಂದರೆಯಾಗುವ ಸಂಭವವಿದೆ. ಹಿರಿಯರಿಂದ ಅನುಭವವನ್ನು ಮತ್ತು ಅವರ ಬೆಂಬಲದ ಅವಶ್ಯಕತೆಯೂ ನಿಮಗಿದೆ, ಅವಶ್ಯವಾಗಿ ಪಡೆಯಿರಿ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 8.

ಸಿಂಹ ರಾಶಿ:

ಆರೋಗ್ಯ ಸಮಸ್ಯೆ ಕಂಡುಬರಬಹುದು. ಆರ್ಥಿಕವಾಗಿ ಲಾಭ ಪಡೆಯುವ ಸಂಭವವಿದೆ. ಗುರೂಜಿಯವರ ಆಶೀರ್ವಾದ ಪಡೆಯಿರಿ. ಚಾಮುಂಡೇಶ್ವರಿಯನ್ನು ಭಕ್ತಿಯಿಂದ ಪೂಜಿಸಿ. ವ್ಯಾಪಾರಸ್ಥರು ಜಾಗರೂಕರಾಗಿರುವುದು ಅವಶ್ಯವಾಗಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 7.

ಕನ್ಯಾ ರಾಶಿ: 

ನಿಮ್ಮ ಜೀವನದಲ್ಲಿ ಹಲವಾರು ಬದಲಾವಣೆಗಳು ಉಂಟಾಗಲಿವೆ. ಮಕ್ಕಳ ಕಡೆಯಿಂದ ಶುಭ ಸಮಾಚಾರ ಬರುವ ಸಾಧ್ಯತೆ. ಕುಟುಂಬವು ಸಂತೋಷದಿಂದ ಇರುತ್ತದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 5.

ತುಲಾ ರಾಶಿ: 

ಇಂದು ನೀವು ವಿಶ್ರಾಂತಿಯನ್ನು ಪಡೆಯುವುದು ಉತ್ತಮ. ಬಹಳ ದಿನಗಳ ನಂತರ ಮನಸ್ಸು ತುಂಬಾ ಸಂತೋಷದಿಂದ ಕೂಡಿರುತ್ತದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 7.

ವೃಶ್ಚಿಕ ರಾಶಿ:  

ಇಂದು ಪ್ರೇಮಿಯೊಂದಿಗೆ ನಿಮ್ಮಿಷ್ಟದ ಸ್ಥಳಕ್ಕೆ ಹೋಗಿ ಬರುವಿರಿ. ಭಾವನೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಉತ್ತಮ. ಭವಿಷ್ಯದ ಏಳಿಗೆಗಾಗಿ ಯೋಚಿಸಿ ಹಣ ತೊಡಗಿಸಿ. ಆರೋಗ್ಯ ಸಾಮಾನ್ಯವಾಗಿರುತ್ತದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 9.

ಧನು ರಾಶಿ: 

ಕಚೇರಿಯಲ್ಲಿ ಹಲವಾರು ಅಡೆತಡೆ ಉಂಟಾಗಬಹುದು. ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿ. ಅತಿಯಾದ ಮಾತು ನಿಮ್ಮ ಯಶಸ್ಸನ್ನು ಕಡಿತಗೊಳಿಸಲಿದೆ. ಆರೋಗ್ಯ ಸಾಮಾನ್ಯವಾಗಿರಲಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 6.

ಮಕರ ರಾಶಿ:

ಇಂದು ನಿಮಗೆ ಲಾಭವಾಗುವ ಸಾಧ್ಯತೆಗಳಿವೆ. ನಿಮ್ಮ ಹಿರಿಯರ ಕಡೆಗೆ ಗಮನಹರಿಸುವುದು ಬಹಳ ಅವಶ್ಯವಾಗಿದೆ.  ಕುಟುಂಬದಿಂದ ಸಂಪೂರ್ಣ ಸಂಪೂರ್ಣ ಪ್ರೀತಿ ಸಿಗುತ್ತದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 6.

ಕುಂಭ ರಾಶಿ:

ಇಂದು ನೀವು ಆರ್ಥಿಕವಾಗಿ ಲಾಭ ಪಡೆಯುತ್ತೀರಿ. ಆರೋಗ್ಯವು ಇಂದು ಸಾಮಾನ್ಯವಾಗಿರುತ್ತದೆ. ನೀವು ನಿರೀಕ್ಷಿಸಿದ ಕೆಲಸದಲ್ಲಿ ಜಾಗರುಕರಾಗಿರಿ. ಸಂಗಾತಿಯೊಂದಿಗೆ ವಿಶೇಷ ದಿನವಾಗಿರಲಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 4.

ಮೀನ ರಾಶಿ: 

ಕೆಲಸದಲ್ಲಿ ಉತ್ತಮ ದಿನವಾಗಿದೆ. ನಿಮ್ಮ ಕೆಲಸಗಳತ್ತ ಗಮನ ಹರಿಸುವುದು ಬಹಳ ಅವಶ್ಯವಾಗಿದೆ. ವೆಚ್ಚವನ್ನು ನಿಯಂತ್ರಿಸಿ, ಇಲ್ಲದಿದ್ದರೆ ಮುಂದೆ ಬಹಳ ದೊಡ್ಡ ಸಮಸ್ಯೆಗೆ ಗುರಿಯಾಗುವಿರಿ. ಕುಟುಂಬದತ್ತ ಹೆಚ್ಚಿನ ಗಮನ ಅವಶ್ಯ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 1.

LEAVE A REPLY

Please enter your comment!
Please enter your name here