Daily Horoscope

ಮೇಷರಾಶಿ: ಹಣಕಾಸಿನ ವಿಷಯದಲ್ಲಿ ಸಾಮಾನ್ಯದಿನವಾಗಿದೆ. ಕೆಲವು ವಿಚಾರಗಳಲ್ಲಿ ನಷ್ಟ ಉಂಟಾಗಬಹುದು. ಇಂದಿನ ದಿನ ನಿಮಗೆ ಸಂತೋಷವನ್ನು ತರಲಿದೆ.

daily-horoscopeವೃಷಭರಾಶಿ: ಕುಟುಂಬದ ವಿಷಯದಲ್ಲಿ ಪ್ರಕಾಶಮಾನವಾದ ದಿನ, ಸಂಗಾತಿಯೊಂದಿಗೆ ಸಮಯ ಕಳೆಯಲು ಉತ್ತಮ ದಿನವಾಗಿದೆ. ನಿಮ್ಮ ಸಾಧನೆಗಳ ಬಗ್ಗೆ ಪೋಷಕರು ಹೆಮ್ಮೆ ಪಡುವ ದಿನವಾಗಿದೆ.

ಮಿಥುನರಾಶಿ: ಉದ್ಯೋಗಸ್ಥರಿಗೆ ಉತ್ತಮ ದಿನವಾಗಿದೆ. ಹಣಕಾಸಿನ ವಿಷಯದಲ್ಲಿ ಉತ್ತಮ ದಿನವಾಗಿದೆ. ಇಂದು ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗಿನ ವ್ಯತ್ಯಾಸಗಳು ಉಂಟಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ಅವಶ್ಯ.

ಕರ್ಕಾಟಕ ರಾಶಿ: ಒಂಟಿತನವು ಬೇಸರವನ್ನು ತರಬಹುದು. ಕುಟುಂಬ ಸದಸ್ಯರೊಂದಿಗೆ ಬೆರೆಯಲು ಪ್ರಯತ್ನಿಸಿ. ಇಂದು ನಿಮ್ಮ ಸಾಮಾಜಿಕ‌ ಜೀವನವು ಉತ್ತಮವಾಗಿರಲಿದೆ.

ಸಿಂಹರಾಶಿ: ಯಶಸ್ಸನ್ನು ತರುವ ದಿನವಾಗಿತಲಿದೆ. ಹೊಸ ವ್ಯವಹಾರ ಕೈಗೂಡಬಹುದು. ದೂರದ ಪ್ರಯಾಣ ತಪ್ಪಿಸಿ. ಯಶಸ್ಸು ನಿಮ್ಮಿಂದ ಸ್ವಲ್ಪವೇ ದೂರದಲ್ಲಿದೆ. ಪ್ರಯತ್ನದಿಂದ ಯಶ ದೊರೆಯುವುದು.

ಕನ್ಯಾರಾಶಿ: ಕುಟುಂಬದಲ್ಲಿ ಸಂತೋಷ ಉಳಿಯುತ್ತದೆ. ಮೇಲಧಿಕಾರಿಗಳಿಂದ ಉತ್ತಮವಾಗಲಿದೆ. ಇಂದು ಕೆಲಸದ ಮೇಲೆ ಪ್ರಯಾಣ ಬೆಳೆಸುವಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ತುಲಾರಾಶಿ: ಇತರರಿಂದ ಏನನ್ನೂ ನಿರಿಕ್ಷಿಸುವುದನ್ನು ತಪ್ಪಿಸಿ. ಉದ್ಯಮಿಗಳಿಗೆ ಉತ್ತಮದಿನವಾಗಿದೆ. ಈ ದಿನವು ನಿಮಗೆ ಮಿಶ್ರಫಲವನ್ನು ನೀಡಲಿದೆ.

ವೃಶ್ಚಿಕ ರಾಶಿ: ಸಮಯ ಮತ್ತು ಶಕ್ತಿಯನ್ನು ಹಾಳು ಮಾಡುವಿರಿ. ವ್ಯವಹಾರದಲ್ಲಿ ಸಾಮಾನ್ಯ ದಿನವಾಗಿದೆ. ಕುಟುಂಬದಲ್ಲಿ ಮನಸ್ತಾಪಗಳು ಉಂಟಾಗಬಹುದು.

ಧನುರಾಶಿ: ಇಂದು ನಿಮಗೆ ನಕ್ಷತ್ರಗಳು‌ ಅನುಕೂಲಕರವಾಗಿವೆ. ನವವಿವಾಹಿತರಿಗೆ ಉತ್ತಮ ದಿನವಾಗಿದೆ. ನಿಮಗೆ ಲಾಭ ಗಳಿಸುವ ಯೋಗವು ಕಂಡ.

ಮಕರರಾಶಿ: ಇಂದು ನಿಮ್ಮ ಕಾರ್ಯದಲ್ಲಿ ಉತ್ತಮ ಫಲಿತಾಂಶ ಪಡೆಯುವಿರಿ. ನಿಮ್ಮ ಶಾಂತ ಸ್ವಭಾವದಿಂದ ಉತ್ತಮವಾಗಲಿದೆ. ಉದ್ಯಮಿಗಳಿಗೆ ಲಾಭವಾಗಲಿದೆ.

ಕುಂಭರಾಶಿ: ದಿನದ ಆರಂಭವು ನಿಧಾನವಾಗಿ ನಂತರದಲ್ಲಿ ಲಾಭದ ದಿನವಾಗಿ ಪರಿವರ್ತನೆ ಆಗುವುದು. ಸಂಗಾತಿಯೊಂದಿಗೆ ಉತ್ತಮ ಹೊಂದಾಣಿಕೆ ಇರುತ್ತದೆ. ವ್ಯಾಪಾರಿಗಳಿಗೆ ಉತ್ತಮ ದಿನವಾಗಿದೆ.

ಮೀನರಾಶಿ: ವೃತ್ತಿ ಕ್ಷೇತ್ರದಲ್ಲಿ ತೊಡಕುಗಳು ಉಂಟಾಗಬಹುದು. ಶಿಕ್ಷಣ ತಜ್ಞರು ಮತ್ತು ಈ ಕ್ಷೇತ್ರದಲ್ಲಿ ಇರುವವರು ಉತ್ತಮ ಸಾಧನೆ ಮಾಡುತ್ತಾರೆ.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

LEAVE A REPLY

Please enter your comment!
Please enter your name here