Daily Horoscope vartavani 14_07_2020

ಮೇಷ ರಾಶಿ: ಇಂದು ನಿಮ್ಮ ಪ್ರಮುಖ ಕಾರ್ಯಗಳು ಪೂರ್ಣಗೊಳ್ಳಲಿವೆ. ಸಂಗಾತಿಯೊಂದಿಗೆ ನಯವಾಗಿ ವರ್ತಿಸಿ. ನಿಮ್ಮ ಗ್ರಹಗತಿಗಳ ಪ್ರಕಾರ ಆರ್ಥಿಕವಾಗಿ ಸಾಮಾನ್ಯ ದಿನವಾಗಿದೆ.

daily-horoscope

ವೃಷಭ ರಾಶಿ: ನಿಮ್ಮ ಜೀವನದಲ್ಲಿ ಯಶಸ್ಸನ್ನು ಗಳಿಸಬೇಕೆಂದರೆ ಶ್ರಮವಹಿಸುವುದು ಅವಶ್ಯ. ನಿಮ್ಮ ಶ್ರಮಕ್ಕೆ ಯಾವುದೇ ಮಹತ್ವದ ಕಾರ್ಯವಾದರೂ ಸಿದ್ಧಿಯಾಗುತ್ತದೆ.

ಮಿಥುನ ರಾಶಿ: ನಿಮ್ಮ ಶತ್ರುಗಳು ನಿಮ್ಮ ವಿರುದ್ಧ ಅನೇಕ ತಂತ್ರಗಳನ್ನು ನಡೆಸಲು ತಯಾರಿ ಮಾಡುತ್ತಿದ್ದಾರೆ. ಹಣಕಾಸಿನ ಪರಿಸ್ಥಿತಿ ಸಾಮಾನ್ಯವಾಗಿದೆ. ತಂದೆ-ತಾಯಿಯರ ಆಶೀರ್ವಾದದಿಂದ ಯಶಸ್ಸು ಗಳಿಸುವಿರಿ.

ಕಟಕ ರಾಶಿ: ಇಂದು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ಹಣದ ಕೊರತೆಯು ನಿಮ್ಮನ್ನು ಚಿಂತೆಗೀಡು ಮಾಡಬಹುದು. ಆರೋಗ್ಯವು ಸಾಮಾನ್ಯವಾಗಿರಲಿದೆ.

ಸಿಂಹ ರಾಶಿ: ವಿದ್ಯಾರ್ಥಿಗಳಿಗೆ ತುಂಬಾ ಉತ್ತಮ ದಿನವಾಗಿದೆ. ಕುಟುಂಬದೊಂದಿಗೆ ಇದ್ದ ಸಮಸ್ಯೆಯು ಬಗೆ ಹರಿಯುವುದು. ದೇವರ ದರ್ಶನ ಪಡೆಯುವುದು ಉತ್ತಮ.

ಕನ್ಯಾ ರಾಶಿ: ನಿಮ್ಮ ಕೆಲಸದಲ್ಲಿ ಯಶಸ್ಸು ದೊರೆಯುವುದು, ಸಹೋದ್ಯೋಗಿಗಳಿಂದ ಪ್ರಶಂಸೆ. ಭವಿಷ್ಯದ ದೃಷ್ಟಿಯಿಂದ ಸಂಪತ್ತನ್ನು ಕರೀದಿಸುವುದು ಉತ್ತಮ.

ತುಲಾ ರಾಶಿ: ಹಣಕಾಸಿನ ದೃಷ್ಟಿಯಿಂದ ಉತ್ತಮ ಲಾಭ ಪಡೆಯುವಿರಿ. ಸಂಗಾತಿಯ ವರ್ತನೆಯಲ್ಲಿ ಮೃದುತ್ವ ಇರಲಿದೆ. ಅರೋಗ್ಯ ಸಾಮಾನ್ಯವಾಗಿರಲಿದೆ.

ವೃಶ್ಚಿಕ ರಾಶಿ: ಕೆಲಸದಲ್ಲಿ ಬಹಳ ಮುಖ್ಯವಾದ ದಿನವಾಗಿದೆ. ಪ್ರಗತಿಯ ಹೊಸ ಮಾರ್ಗಗಳು ತೆರೆದುಕೊಳ್ಳಲಿದೆ. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸಗಳು ಕಂಡುಬರಲಿದೆ.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

ಧನು ರಾಶಿ: ವಿವಾಹಿತ ದಂಪತಿಗಳಿಗೆ ಸಾಮಾನ್ಯ ದಿನವಾಗಿದೆ. ನಿಮ್ಮ ಇಷ್ಟದ ಕೆಲಸಗಳಲ್ಲಿ ತೊಡಗಿಕೊಳ್ಳಿ. ವ್ಯಾಪಾರಿಗಳಿಗೆ ಸ್ವಲ್ಪ ಸಮಸ್ಯೆಯಾಗುವ ಸಾಧ್ಯತೆಗಳಿವೆ. ಯೋಚಿಸಿ ಮಾತನಾಡುವ ಅಗತ್ಯವಿದೆ.

ಮಕರ ರಾಶಿ: ಸಂಗಾತಿಯೊಂದಿಗೆ ವಾದ ಏರ್ಪಡಬಹುದು, ಸಾಧ್ಯವಾದಷ್ಟು ನಿಮ್ಮನ್ನು ನಿಯಂತ್ರಿಸಿಕೊಳ್ಳಿ. ಆರ್ಥಿಕವಾಗಿ ಸಾಮಾನ್ಯ ದಿನವಾಗಿದೆ. ವ್ಯಾಪಾರಿಗಲಿದೆ ಕಿರಿಕಿರಿ ಉಂಟಾಗಲಿದೆ.

ಕುಂಭ ರಾಶಿ: ಮನೆಯಲ್ಲಿ ಶಾಂತಿ ನೆಲೆಸಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ವೇಗದ ಪ್ರಯಾಣ ಅಪಾಯವನ್ನು ತರಬಹುದು. ಸಾಮಾಜಿಕ ಕಾರ್ಯದಲ್ಲಿ ತೊಡಗಿರುವವರಿಗೆ ಪ್ರಶಂಸೆ ದೊರೆಯಲಿದೆ.

ಮೀನ ರಾಶಿ: ಜೀವನ ಸಂಗಾತಿಯಿಂದ ಸಂಪೂರ್ಣ ಪ್ರೀತಿ, ಬೆಂಬಲ ದೊರೆಯಲಿದೆ. ಹೆತ್ತವರ ಸಹಾಯದಿಂದ ಕುಟುಂಬಕ್ಕೆ ಸಂಬಂಧಿಸಿದ ಸಮಸ್ಯೆಯು ಬಗೆಹರಿಯುವುದು.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here