Daily Horoscope 03-08-2020

ಮೇಷ ರಾಶಿ: ಇಂದು ನಿಮಗೆ ಸಾಮಾನ್ಯ ದಿನವಾಗಿದೆ. ಸಹೋದ್ಯೋಗಿಗಳಿಂದ ಸಹಾಯ ಪಡೆದುಕೊಳ್ಳಬಹುದು. ಶತ್ರುಗಳ ಕಣ್ಣು ನಿಮ್ಮ ಮೇಲೆ ಬೀಳುವ ಸಾಧ್ಯತೆಗಳಿವೆ.

daily-horoscope

ವೃಷಭ ರಾಶಿ:ಇಂದು ನಿಮಗೆ ಉತ್ತಮ ದಿನವಾಗಿದೆ. ಇಂದು ನಿಮಗೆ ಖರ್ಚು ಹೆಚ್ಚಾಗುವ ಸಾಧ್ಯತೆಗಳಿವೆ. ಪುಸ್ತಕ ವ್ಯಾಪಾರಿಗಳು ಹೆಚ್ಚಿನ ಲಾಭ ಗಳಿಸಬಹುದು.

ಮಿಥುನ ರಾಶಿ: ದಿನದ ಆರಂಭವು ಪ್ರಸನ್ನವಾಗಿರುತ್ತದೆ. ಆರ್ಥಿಕವಾಗಿ ಸಂಕಷ್ಟ ಕಾಲವಾಗಲಿದೆ. ನೀವು ಹಲವು ದಿನಗಳಿಂದ ಪ್ರಯತ್ನಿಸುತ್ತಿರುವ ಕೆಲಸವೂ ಇಂದು ಯಶಸ್ಸು ಕಾಣಲಿದೆ. ನಶೆ ಮತ್ತು ಜೂಜಿನ ಸಹವಾಸ ಒಳ್ಳೆಯದಲ್ಲ.

ಕಟಕ ರಾಶಿ: ಇಂದು ನಿಮ್ಮ ಜೀವನವು ಮೋಜಿನಿಂದ ಕೂಡಿರಲಿದೆ. ಮಾತು ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು. ಇಂದು ನಿಮಗೆ ಗ್ರಹಗತಿಗಳು ಸಹಕಾರವನ್ನು ನೀಡುತ್ತವೆ.

ಸಿಂಹ ರಾಶಿ:ವ್ಯಾಪಾರಿಗಳಿಗೆ ಉತ್ತಮ ದಿನವಾಗಿದೆ. ಕಲಹಗಳು ಉಂಟಾಗುವ ಲಕ್ಷಣಗಳು ಕಂಡುಬರುತ್ತಿವೆ. ಆರ್ಥಿಕವಾಗಿ ಉತ್ತಮ ಫಲಿತಾಂಶದೊರೆಯಲಿದೆ.

ಕನ್ಯಾ ರಾಶಿ:ಹಳೆಯ ನೆನೆಪುಗಳು ನಿಮ್ಮನ್ನು ಕಾಡಬಹುದು. ಇಂದು ನಿಮಗೆ ಸಾಮಾನ್ಯ ದಿನವಾಗಿದೆ. ಇಂದು ಹಣ ಹೂಡಿಕೆಯಿಂದ ನಷ್ಟವಾಗಲಿದೆ. ಹೃದಯದಲ್ಲಿ ಪ್ರೀತಿಯ ಭಾವನೆ ಹೊಂದುವಿರಿ.

ತುಲಾ ರಾಶಿ:ನಿಮ್ಮ ರಾಶಿಚಕ್ರದ ಪ್ರಕಾರ ಇಂದು ಅನೇಕ ಕೆಲಸಗಳು ಪುರ್ಣಗೊಳ್ಳಲಿದೆ. ದೇಹಾಲಸ್ಯ ಉತ್ತಮವಲ್ಲ. ಆರೋಗ್ಯವು ಸಾಮನ್ಯವಾಗಿರಲಿದೆ. ವಿವಾಹಿತರಿಗೆ ಇಂದು ಉತ್ತಮ ದಿನವಾಗಿದೆ.

ವೃಶ್ಚಿಕ ರಾಶಿ:ಇಂದು ನೀವು ಬಯಸಿದ ಕಾರ್ಯಗಳು ಪೂರ್ಣಗೊಳ್ಳಲಿದೆ. ನಿಮ್ಮ ಪ್ರಯತ್ನಕ್ಕೆ ಫಲ ದೊರೆಯಲಿದೆ. ಒಳಗಿನಿಂದ ಸಂತೋಷವನ್ನು ಆನಂದಿಸುವಿರಿ.

ಧನು ರಾಶಿ:ಗೃಹಗತಿಗಳ ಪ್ರಭಾವದಿಂದ ಇಂದಿನ ದಿನವು ಸಾಮಾನ್ಯವಾಗಿದೆ. ದೇವರ ಆಶೀರ್ವಾದ ಪಡೆಯಿರಿ. ಆರೋಗ್ಯವು ಉತ್ತಮವಾಗಿರಲಿದೆ. ಒಳ್ಳೆಯ ಆದಾಯಗಳಿಸುವಿರಿ.

ಮಕರ ರಾಶಿ: ಇಂದು ನಿಮಗೆ ಸಾಮಾನ್ಯ ದಿನವಾಗಿದೆ. ನೀವು ಇಂದು ಕೆಲಸದಲ್ಲಿ ನಿರತರಾಗಿರುವಿರಿ. ವೃತ್ತಿ ಜೀವನದಲ್ಲಿ ಒತ್ತಡ ಹೆಚ್ಚಲಿದೆ. ಕುಟುಂಬವು ನಿಮಗೆ ಬೆಂಬಲವಾಗಿರಲಿದೆ.

ಕುಂಭ ರಾಶಿ: ಹಣವನ್ನು ಹೂಡಿಕೆ ಮಾಡುವವರು ಸ್ವಲ್ಪ ಎಚ್ಚರದಿಂದ ಇರುವುದು ಅಗತ್ಯವಾಗಿದೆ. ಇಂದಿನ ಜೀವನವು ನಿಮಗೆ ಒತ್ತಡವನ್ನು ತರುತ್ತದೆ. ಇಂದು ನಿಮಗೆ ಸಾಮಾನ್ಯ ದಿನವಾಗಿರಲಿದೆ.

ಮೀನ ರಾಶಿ: ನಿಮ್ಮ ಕೆಲಸದ ಬಗ್ಗೆ ಗಮನ ಹರಿಸುವುದು ಅಗತ್ಯವಾಗಿದೆ. ಕುಟುಂಬ ಸದಸ್ಯರೊಂದಿಗೆ ಬಾಂದವ್ಯ ಹೆಚ್ಚಲಿದೆ. ಹಣಕಾಸಿನ ಕೊರತೆ ಉಂಟಾಗಲಿದೆ. ಆರೋಗ್ಯವು ಸಾಮಾನ್ಯವಾಗಿರಲಿದೆ.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here