ದಿನ ಭವಿಷ್ಯ 18-11-2020

Daily Horoscope

ಮೇಷ ರಾಶಿ: ಉದ್ಯಮಿಗಳಿಗೆ ಹೂಡಿಕೆ ಮಾಡಲು ಉತ್ತಮ ದಿನವಾಗಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಮನಸ್ಥಿತಿ ಉತ್ತಮವಾಗಿ ಇರುವುದಿಲ್ಲ.

ವೃಷಭ ರಾಶಿ: ಜಾಗೃತರಾಗಿರಿ, ಇಲ್ಲದಿದ್ದರೆ ದೊಡ್ಡ ಸಮಸ್ಯೆ ಉಂಟಾಗಬಹುದು. ದುಡಿಯುವ ಜನರಿಗೆ ಸಾಮಾನ್ಯ ದಿನವಾಗಿದೆ. ಆರ್ಥಿಕ ಸಮಸ್ಯೆಗಳಿಂದಾಗಿ ನೀವು ಗೊತ್ತುಪಡಿಸಿದ ಯೋಜನೆಗಳು ಅರ್ಧಕ್ಕೆ ನಿಲ್ಲಬಹುದು.

ಮಿಥುನ ರಾಶಿ: ಆರ್ಥಿಕ ದೃಷ್ಟಿಯಿಂದ ಉತ್ತಮ ದಿನ ಆಗಿದೆ. ಮಾಸಿಕವಾಗಿ ಸಿದ್ದರಾಗಿರಿ. ಕುಟುಂಬದಲ್ಲಿ ಶಾಂತಿ ಸಂತೋಷ ಇರುತ್ತದೆ. ಆಹಾರ ಸೇವನೆಗೂ ಮುನ್ನ ಎಚ್ಚರಿಕೆ ಇರಲಿ. ಆರೋಗ್ಯ ಕೆಡಬಹುದು.

daily-horoscope

ಕರ್ಕಾಟಕ ರಾಶಿ: ಇಂದು ನೀವು ತುಂಬಾ ನಿರಾಳವಾಗಿರುತ್ತೀರಿ. ಸಮಾಧಾನವಾಗಿ ಇರುವಿರಿ. ಆರ್ಥಿಕವಾಗಿ ನಿಮಗೆ ಇಂದು ಸಾಧಾರಣ ದಿನ ಆಗಿದೆ.

ಸಿಂಹ ರಾಶಿ: ಇನ್ನೂ ನಿಮಗೆ ತುಂಬಾ ಕಷ್ಟಕರವಾದ ದಿನವಾಗಿದೆ. ಸ್ಥಿರ ಮನಸ್ಸಿನಿಂದ ಕೆಲಸವನ್ನು ನಿರ್ವಹಿಸಿ. ಕಚೇರಿಯ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ.

ಕನ್ಯಾ ರಾಶಿ: ಇನ್ನು ನಿಮಗೆ ಉತ್ತಮವಾದ ದಿನವಾಗಿದೆ. ಸ್ನೇಹಿತರೊಂದಿಗೆ ಸಮಯವನ್ನು ಕಳೆಯುವಿರಿ. ವೈವಾಹಿಕ ಜೀವನದಲ್ಲಿ ತೊಂದರೆ ಉಂಟಾಗಲಿದೆ.

ತುಲಾ ರಾಶಿ: ಇಂದು ನಿಮಗೆ ಉತ್ತಮ ದಿನವಾಗಿದೆ. ಕುಟುಂಬದೊಂದಿಗೆ ಶಾಂತವಾಗಿ ಸಮಯ ಕಳೆಯುವಿರಿ. ಆರೋಗ್ಯದ ಕಡೆಗೆ ಗಮನ ಹರಿಸಿ, ನಿರ್ಲಕ್ಷ್ಯ ಬೇಡ.

ವೃಶ್ಚಿಕ ರಾಶಿ: ಯೋಜನೆಗಳನ್ನು ಬದಲಾಯಿಸಿಕೊಳ್ಳಿ. ಹಣ ಉತ್ತಮವಾಗಿರುತ್ತದೆ. ಕುಟುಂಬದ ಸಲಹೆಯನ್ನು ಪಡೆಯಿರಿ. ಬರಹಗಾರರು ಅಥವಾ ಇತರ ಸೃಜನಶೀಲ ಕೆಲಸಗಳಲ್ಲಿ ನಿರತರಾದವರಿಗೆ ಉತ್ತಮ ದಿನವಾಗಿರಲಿದೆ.

ಧನು ರಾಶಿ: ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ಸಂತೋಷ ತುಂಬಿರುತ್ತದೆ. ಪರಿಸ್ಥಿತಿ ಅನುಕೂಲಕರವಾಗಿದೆ. ಹಣದ ದೃಷ್ಟಿಯಿಂದ ಸಾಮಾನ್ಯ ವಿಧಾನವಾಗಿದೆ.

ಮಕರ ರಾಶಿ: ವೈಯಕ್ತಿಕ ಜೀವನದಲ್ಲಿ ಅಪಶ್ರುತಿ ಉಂಟಾಗಬಹುದು. ಕೆಲಸಗಳಲ್ಲಿ ಮಿಶ್ರ ಫಲ ದೊರೆಯಲಿದೆ. ಹಣಕಾಸಿನ ಕುರಿತಾಗಿ ಚಿಂತೆ ಮಾಡುವುದನ್ನು ಬಿಡಿ.

ಕುಂಭ ರಾಶಿ: ಇಂದು ಕಷ್ಟಕರವಾದ ಕಾರ್ಯಗಳನ್ನು ಪೂರ್ಣಗೊಳಿಸುವ ಸಾಧ್ಯತೆ ಇದೆ. ವೈಯಕ್ತಿಕ ಜೀವನದಲ್ಲಿ ಶಾಂತಿ ಇರುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.

ಮೀನ ರಾಶಿ: ಇವರು ಉತ್ತಮ ಮನಸ್ಥಿತಿಯನ್ನು ಹೊಂದಿರುವಿರಿ. ಬಹಳ ಸಮಯದ ನಂತರ ಸಂಗಾತಿಯ ಜೊತೆಗೆ ಮಾತನಾಡುವಿರಿ.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

LEAVE A REPLY

Please enter your comment!
Please enter your name here