ಶ್ರೀ ಆದಿಶಕ್ತಿ ಗಂಗಾ ಭವಾನಿ, ಜಾಹ್ನವಿತಾಯಿಯರನ್ನು ನೆನೆಯುತ್ತ ಇಂದಿನ ಭವಿಷ್ಯ ನೋಡೋಣ

Daily Horoscope-17-07-2020

 ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರ ಸಲಹೆ ಹಾಗೂ ಪರಿಹಾರವನ್ನು ಪಡೆದುಕೊಂಡ ಅನೇಕ ಕುಟುಂಬಗಳು ಇಂದಿಗೂ ಸಂತೋಷವಾದ ಜೀವನವನ್ನು ನಡೆಸುತ್ತಿದ್ದಾರೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆಮಾಡಿ 7022660774.

ಮೇಷ ರಾಶಿ: ದೂರದ ಪ್ರಯಾಣ ಅಪಾಯವನ್ನು ತರಬಹುದು. ಅರ್ಥಿಕ ವಿಷಯದಲ್ಲಿ ಇಂದು ಸಾಮಾನ್ಯ ದಿನವಾಗಿದೆ. ಆರೋಗ್ಯವು ಸಾಮಾನ್ಯವಾಗಿರಲಿದೆ. ಅದೃಷ್ಟ ಸಂಖ್ಯೆ 4.

ವೃಷಭ ರಾಶಿ: ಆರ್ಥಿಕವಾಗಿ ನಿಮಗೆ ಇಂದು ಉತ್ತಮ ದಿನವಾಗಿದೆ. ನಿಮ್ಮ ಮಗಳ ಉನ್ನತ ಅಭ್ಯಾಸಕ್ಕೆ ಸಲಹೆಗಳನ್ನು ಪಡೆದುಕೊಳ್ಳುವಿರಿ. ಅದೃಷ್ಟ ಸಂಖ್ಯೆ 1.

ಮಿಥುನ ರಾಶಿ: ಆರ್ಥಿಕ ವಿಷಯದಲ್ಲಿ ಸಾಮಾನ್ಯ ದಿನವಾಗಿದೆ. ದಂಪತಿಗಳು ಪರಸ್ಪರ ಗುಣಮಟ್ಟದ ಸಮಯವನ್ನು ಕಳೆಯುವಿರಿ. ಅದೃಷ್ಟ ಸಂಖ್ಯೆ 5.

ಕಟಕ ರಾಶಿ: ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ. ಕೆಲಸದ ವಿಷಯದಲ್ಲಿ ಸಾಮಾನ್ಯ ದಿನವಾಗಿದೆ. ಅದೃಷ್ಟ ಸಂಖ್ಯೆ 3.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

ಸಿಂಹ ರಾಶಿ: ಕುಟುಂಬದಲ್ಲಿ ಕೆಲವು ಕಾರ್ಯಕ್ರಮ ಆಯೋಜನೆ ಮಾಡುವಿರಿ, ಸಮಯದ ಕೊರತೆ ಉಂಟಾಗಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ದಿನವಾಗಿದೆ. ಅದೃಷ್ಟ ಸಂಖ್ಯೆ 9.

ಕನ್ಯಾ ರಾಶಿ: ಹಣಕಾಸಿನ ಪರಿಸ್ಥಿತಿ ತುಂಬಾ ಕಠಿಣವಾಗಿರಲಿದೆ. ಜನರಿಂದ ಉತ್ತಮಪಾಠ ಕಲಿಯುವಿರಿ. ಮಾತಿನ ಮೇಲೆ ನಿಗಾ ಇರಲಿ. ನಿರ್ಲಕ್ಷ್ಯ, ಅಸಡ್ಡೆ ತೋರದಿರಿ. ಅದೃಷ್ಟ ಸಂಖ್ಯೆ 8.

ತುಲಾ ರಾಶಿ: ಕೆಲಸದ ವಿಚಾರದಲ್ಲಿ ಉತ್ತಮವಾದ ದಿನವಾಗಿದೆ. ಶುಭ ಸಮಾಚಾರ ಕೇಳುವಿರಿ. ಅದೃಷ್ಟ ಸಂಖ್ಯೆ 5.

ವೃಶ್ಚಿಕ ರಾಶಿ: ಇಂದು ಹಲವಾರು ತೊಂದರೆಗಳು ಎದುರಾಗಬಹುದು. ದಿನದ ಆರಂಭ ಧ್ಯಾನದಿಂದ ಆರಂಭಿಸಿ. ಜೀವನದಲ್ಲಿ ಕೊರತೆಗಳೇ ನಿಮ್ಮ ಮುಂದೆ ಬಂದಂತೆ ಭಾಸವಾಗಲಿದೆ. ಅದೃಷ್ಟ ಸಂಖ್ಯೆ 2.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

ಧನು ರಾಶಿ: ಗೃಹಗತಿಗಳ ಅನುಕೂಲದಿಂದ ಉತ್ತಮ ಲಾಭ ಪಡೆಯುವಿರಿ. ಇತರರಿಗೆ ಸಹಾಯ ಮಾಡಿ, ಇದರಿಂದ ನಿಮಗೆ ಮುಂದೆ ಉತ್ತಮ ಭವಿಷ್ಯವಿದೆ. ಅದೃಷ್ಟ ಸಂಖ್ಯೆ 4.

ಮಕರ ರಾಶಿ: ಹಕಾಸಿನ ವಿಷಯದಲ್ಲಿ ಮಿಶ್ರಫಲ ದೊರೆಯಲಿದೆ. ವೇಗದ ಪ್ರಯಾಣ ಅಪಾಯಕ್ಕೆ ಕಾರಣವಾಗಲಿದೆ. ನಿಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿ. ಅದೃಷ್ಟ ಸಂಖ್ಯೆ 8.

ಕುಂಭ ರಾಶಿ: ಇಂದು ಸಾಮಾನ್ಯವಾಗಿ ಕಾರ್ಯನಿರತರಾಗುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿದೆ. ಇಂದು ನಿಮಗೆ ತೊಂದರೆಗಳು ಬಂದೊದಗಬಹುದು. ಅದೃಷ್ಟ ಸಂಖ್ಯೆ 4.

ಮೀನ ರಾಶಿ: ಇತರರನ್ನು ನೋಡುವ ಬದಲು ನಿಮ್ಮ ಜೀವನದ ಬಗ್ಗೆ ಗಮನ ಹರಿಸಿ. ಆರ್ಥಿಕವಾಗಿ ಸಾಮಾನ್ಯ ಫಲಗಳನ್ನು ಪಡೆಯುವಿರಿ. ಅದೃಷ್ಟ ಸಂಖ್ಯೆ 3.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

LEAVE A REPLY

Please enter your comment!
Please enter your name here