ಶುಕ್ರವಾರದ ದ್ವಾದಷ ರಾಶಿಗಳ ಭವಿಷ್ಯ (16-10-2020)

Daily Horoscope

ಮೇಷ ರಾಶಿ: ಖರ್ಚಿನ ವಿಷಯದಲ್ಲಿ ದುಬಾರಿಯಾಗಿ ಇರಲಿದೆ. ಕಚೇರಿಯಲ್ಲಿ ಕಷ್ಟದ ಅನುಭವ ಪಡೆಯುವಿರಿ. ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆಗಳು ಗೋಚರವಾಗುತ್ತಿದೆ.

daily-horoscope

ವೃಷಭ ರಾಶಿ: ಸ್ತ್ರೀಯರಿಗೆ ಆರ್ಥಿಕಸ್ಥಿತಿ ಉತ್ತಮವಾಗಿದೆ. ಕೆಲಸದ ಸ್ಥಳದಲ್ಲಿ ಅನಾನುಕೂಲ ಉಂಟಾಗಲಿದೆ. ಹಣದ ವ್ಯತ್ಯಯ ಉಂಟಾಗಲಿದೆ. ವ್ಯಾಪಾರಸ್ಥರಿಗೆ ಉತ್ತಮ ದಿನವಾಗಿರಲಿದೆ.

ಮಿಥುನ ರಾಶಿ: ಪ್ರೀತಿ ಪಾತ್ರರೊಡನೆ ಸಮಯ ಕಳೆಯುವಿರಿ. ವಿರೋಧಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ. ಕಚೇರಿಯಲ್ಲಿ ಎಚ್ಚರಿಕೆಯಿಂದ ಇರಿ. ಹಣದ ದೃಷ್ಟಿಯಿಂದ ಉತ್ತಮವಾಗಿದೆ.

ಕಟಕ ರಾಶಿ: ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರಲಿದೆ. ಇಂದು ಕೆಲವರಿಂದ ಕಿರಿಕಿರಿ ಉಂಟಾಗಬಹುದು. ಕಚೇರಿಯಲ್ಲಿ ಹೆಚ್ಚು ಕೆಲಸ ಇರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಸಿಂಹ ರಾಶಿ: ಕೆಲಸದಲ್ಲಿ ಇಂದು ಉತ್ತಮ ಫಲಿತಾಂಶ ಪಡೆಯುವಿರಿ. ಹೆತ್ತವರ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ. ಜೀವನ ಸಂಗಾತಿಯಿಂದ ವಿಶೇಷ ಉಡುಗೊರೆ ಪಡೆಯುವಿರಿ.

ಕನ್ಯಾ ರಾಶಿ: ಆರ್ಥಿಕ ಸ್ಥಿತಿ ಉತ್ತಮವಾಗಿದೆ. ದಾಂಪತ್ಯ ಜೀವನದಲ್ಲಿ ಆತಂಕ, ಒತ್ತಡ ಮತ್ತು ಕಿರಿಕಿರಿ ಉಂಟಾಗಲಿದೆ. ಕೆಲಸದ ಸ್ಥಳದಲ್ಲಿ ಅನಾನುಕೂಲ ಉಂಟಾಗಲಿದೆ.

ತುಲಾ ರಾಶಿ: ಹಿರಿಯರ ಮತ್ತು ಗುರುಗಳ ಆಶೀರ್ವಾದ ಪಡೆಯಿರಿ, ಇದರಿಂದ ನಿಮ್ಮ ಮಾರ್ಗಗಳು ಸುಲಭವಾಗಲಿದೆ. ಕೆಲಸದಲ್ಲಿ ಸಣ್ಣ ಅಡೆತಡೆ ಉಂಟಾಗಬಹುದು. ಆದರೂ ತೃಪ್ತಿಕರಾಗಿ  ಕಾಣುತ್ತೀರಿ. ಬುದ್ಧಿವಂತಿಕೆಯಿಂದ ಪರಿಸ್ಥಿತಿಯನ್ನು ಎದುರಿಸಿ.

ವೃಶ್ಚಿಕ ರಾಶಿ: ಪ್ರಮುಖ ವ್ಯಕ್ತಿಯನ್ನು ಭೇಟಿ ಮಾಡಬಹುದು. ಹೆಚ್ಚುತ್ತಿರುವ ಖರ್ಚಿನ ವಿಚಾರದಲ್ಲಿ ಭಯಗೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಅವಶ್ಯಕವಾಗಿದೆ. ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿರಿ.

ಧನು ರಾಶಿ: ಹಣಕಾಸಿನ ವಿಷಯದಲ್ಲಿ ಚಿಂತೆ ಹೆಪ್ಪುಗಟ್ಟುವ ಸಾಧ್ಯತೆ ಇದೆ. ವೃತ್ತಿಜೀವನದಲ್ಲಿ ಉತ್ತಮ ಸುದ್ದಿ ದೊರೆಯಲಿದೆ. ಇಂದು ನಿಮಗೆ ಸಂತೋಷದ ದಿನವಾಗಿರಲಿದೆ.

ಮಕರ ರಾಶಿ: ಇಂದು ನೀವು ಜಾಗೃತರಾಗಿರುವುದು ಅವಶ್ಯಕವಾಗಿದೆ. ಯಾವುದೇ ದಾಖಲೆ ಪಾತ್ರಗಳಿಗೆ ಪರಿಶೀಲಿಲನೆ ಮಾಡದೆ ಸಹಿ ಮಾಡಬೇಡಿ.  ಕಚೇರಿಯಲ್ಲಿ ಉತ್ತಮ ಪ್ರಶಂಸೆ ಪಡೆಯುವಿರಿ. ವ್ಯಾಪಾರಸ್ಥರಿಗೆ ಉತ್ತಮವಾದ ದಿನ.

ಕುಂಭ ರಾಶಿ: ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಅಗತ್ಯ. ಹಣ ಸಂಪಾದಿಸಲು ತುಂಬಾ ಶ್ರಮಿಸಬೇಕಾಗುತ್ತದೆ. ಕೆಲಸದ ಬಗ್ಗೆ ಹೆಚ್ಚಿನ ಗಮನವಿರಲಿ. ವಿರೋಧಿಗಳು ನಿಮ್ಮ ಹೆಸರನ್ನು ಹಾಳುಮಾಡಲು ಹೊಂಚುಹಾಕಿ ಕಾಯುತ್ತಿದ್ದಾರೆ.

ಮೀನ ರಾಶಿ: ವ್ಯಾರದಲ್ಲಿ ಅನೇಕ ಅವಕಾಶಗಳು ಒದಗಿಬರಲಿವೆ. ಪ್ರೇಮ ಸಂಬಂಧಗಳು ಭಲಗೊಳ್ಳಲಿವೆ. ಕಚೇರಿಯಲ್ಲಿ ತೊಂದರೆಗೆ ಒಳಗಾಗಬಹುದು. ಸ್ನೇಹಿತರ ಸಹಾಯ ಪಡೆಯಲಿದ್ದೀರಿ.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

LEAVE A REPLY

Please enter your comment!
Please enter your name here