ಮೇಷ ರಾಶಿ: ಇಂದು ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಹೂಡಿಕೆ ಮಾಡಲೂ ಇಂದು ಉತ್ತಮ ದಿನವಲ್ಲ, ಇಂದು ಯಾವುದೇ ಹೂಡಿಕೆ ಬೇಡ. ಕುಟುಂಬದ ಬಗ್ಗೆ ಕಾಳಜಿ ತೋರಿಸಿ.
ವೃಷಭ ರಾಶಿ: ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಲು ಉತ್ತಮ ದಿನವಾಗಿದೆ. ಜೀವನದಲ್ಲಿ ಕ್ಷಮಾ ಗುಣವನ್ನು ಅಳವಡಿಸಿಕೊಳ್ಳಿ. ಪ್ರೀತಿಯ ದೃಷ್ಟಿಯಿಂದ ಉತ್ತಮ ದಿನ.
ಮಿಥುನ ರಾಶಿ: ಇಂದು ನಿಮಗೆ ಉತ್ತಮ ದಿನವಾಗಿದೆ. ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಿ. ಹಲವಾರು ಕೌಟುಂಬಿಕ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.
ಕಟಕ ರಾಶಿ: ಸಂಗಾತಿಯೊಂದಿಗೆ ಭವಿಷ್ಯದ ಆರ್ಥಿಕ ಯೋಜನೆಯನ್ನು ರೂಪಿಸಿ. ಇಂದು ನಿಮ್ಮ ಮಾನಸಿಕ ಶಾಂತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಕೆಲವು ಕೆಲಸದಿಂದ ತೃಪ್ತರಾಗುವಿರಿ.
ಸಿಂಹ ರಾಶಿ: ಆರ್ಥಿಕವಾಗಿ ಉತ್ತಮ ದಿನವಾಗಿದೆ. ಹಲವು ದಿನಗಳಿಂದ ಬರಬೇಕಿದ್ದ ಹಣ ಇಂದು ಬರಬಹುದು. ಮನೆಗೆ ಅಮೂಲ್ಯ ವಸ್ತುಗಳನ್ನು ನೀವು ಶಾಪಿಂಗ್ ಮಾಡಬಹುದು. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಅಗತ್ಯ.
ಕನ್ಯಾ ರಾಶಿ: ಹಣದ ವ್ಯಯದ ಕುರಿತಾಗಿ ಗಮನವಿರಲಿ. ಪ್ರೀತಿಯ ವಿಷಯದಲ್ಲಿ ಉತ್ತಮ ದಿನವಾಗಿದೆ. ಕುಟುಂಬದ ಜವಾಬ್ದಾರಿ ಹೆಚ್ಚಲಿದೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ.
ತುಲಾ ರಾಶಿ: ವ್ಯಾಪಾರಿಗಳಿಗೆ ಇಂದು ಉತ್ತಮ ದಿನವಾಗಿದೆ. ಹಲವು ದಿನಗಳಿಂದ ನೆನೆಗುದಿಗೆ ಬಿದ್ದ ಕಾರ್ಯವೊಂದು ಪ್ರಾರಂಭವಾಗಬಹುದು. ಹಿರಿಯರ ಆಶಿರ್ವಾದ ಪಡೆದುಕೊಳ್ಳಿ. ಉದ್ಯಮಿಗಳಿಗೆ ಸಾಮಾನ್ಯ ದಿನವಾಗಿದೆ.
ವೃಶ್ಚಿಕ ರಾಶಿ: ಹಕಾಸಿನ ವಿಷಯದಲ್ಲಿ ಉತ್ತಮ ದಿನವಾಗಿದೆ. ಒತ್ತಡ ನಿವಾರಣೆಗಾಗಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಸಮಯ ಕಲೆಯಿರಿ. ಸಂಗಾತಿಯೊಂದಿಗೆ ನಿಮ್ಮ ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಿ.
ಧನು ರಾಶಿ: ಹಿರಿಯರ ಆಶೀರ್ವಾದ ಪಡೆದುಕೊಳ್ಳಿ. ಆರ್ಥಿಕ ಪರಿಸ್ಥಿತಿ ಸ್ವಲ್ಪ ದುರ್ಭಲವಾಗಿರಲಿದೆ. ವ್ಯಾಪಾರಿಗಳು ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ.
ಮಕರ ರಾಶಿ: ಶತ್ರುಗಳ ಗಮನ ನಿಮ್ಮ ಮೇಲಿದೆ ಎಚ್ಚರವಿರಲಿ. ಕೋಪವು ನಿಮ್ಮ ಎಲ್ಲ ಶ್ರಮವನ್ನು ವ್ಯರ್ಥ ಮಾಡುತ್ತದೆ, ಕೋಪವನ್ನು ನಿಯಂತ್ರಿಸಿ.
ಕುಂಭ ರಾಶಿ: ಯಶಸ್ಸಿನೆಡೆಗೆ ಸಾಗಲು ಸಮಯಕ್ಕೆ ತಕ್ಕಂತೆ ನಿಮ್ಮ ಯೋಜನೆಗಳನ್ನು ಬದಲಾಯಿಸಿ. ಸಂಗಾತಿಯೊಂದಿಗೆ ವಾದವಿವಾದ ಬೇಡ. ಹಣಕಾಸಿನ ವಿಚಾರದಲ್ಲಿ ಎಚ್ಚರ ಅಗತ್ಯ.
ಮೀನ ರಾಶಿ: ಸಂಗಾತಿಯ ಆಲೋಚನೆಗಳಿಗೆ ಗೌರವ ನೀಡಿ. ಭವಿಷ್ಯದ ಒಳಿತಿಗಾಗಿ ಸ್ವಲ್ಪ ಹಣ ತೆಗೆದಿಡಿ. ಕುಟುಂಬ ಜೀವನ ಸಂತೋಷದಿಂದ ಇರುವುದು.
ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.