ಶ್ರೀ ಆದಿಶಕ್ತಿ ಗಂಗಾ ಭವಾನಿ, ಜಾಹ್ನವಿತಾಯಿಯರನ್ನು ನೆನೆಯುತ್ತ ಇಂದಿನ ಭವಿಷ್ಯ ನೋಡೋಣ

Daily_horoscope-16-07-2020

ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರ ಸಲಹೆ ಹಾಗೂ ಪರಿಹಾರವನ್ನು ಪಡೆದುಕೊಂಡ ಅನೇಕ ಕುಟುಂಬಗಳು ಇಂದಿಗೂ ಸಂತೋಷವಾದ ಜೀವನವನ್ನು ನಡೆಸುತ್ತಿದ್ದಾರೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆಮಾಡಿ 7022660774.

ಮೇಷ ರಾಶಿ: ಇಂದು ನೀವು ನಿಮ್ಮ ಕಠಿಣವಾದ ಪರಿಶ್ರಮಕ್ಕೆ ತಕ್ಕ ಫಲವನ್ನು ಪಡೆಯುತ್ತೀರಿ. ಆರ್ಥಿಕವಾಗಿ ನಷ್ಟ ಉಂಟಾಗುವ ಸಂಭವವಿದೆ. ಅದೃಷ್ಟ ಸಂಖ್ಯೆ 3.

ವೃಷಭ ರಾಶಿ: ತಪ್ಪು ಮತ್ತು ಅಸಭ್ಯ ವರ್ತನೆಯು ಸಂಗಾತಿಗೆ ನೋವು ಉಂಟುಮಾಡಲಿದೆ. ನಿಮಗೆ ಇಂದು ವಿಶ್ರಾಂತಿಯ ಅಗತ್ಯವಿದೆ. ಪ್ರಯಾಣದಿಂದ ತೊಂದರೆ ಉಂಟಾಗಲಿದೆ. ಅದೃಷ್ಟ ಸಂಖ್ಯೆ 2.

ಮಿಥುನ ರಾಶಿ: ಕುಟುಂಬದ ಕೆಲವು ಜವಾಬ್ದಾರಿ ವಹಿಸಿಕೊಳ್ಳುವಿರಿ. ಕಲೆ ಹಾಗು ಸಾಸ್ಕೃತಿಕ ಕ್ಷೇತ್ರದಲ್ಲಿ ಇರುವವರಿಗೆ ಮೇಲುಗೈ ಸಾಧಿಸುವಿರಿ. ಹಣ್ಣು ತರಕಾರಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ಅದೃಷ್ಟ ಸಂಖ್ಯೆ 7.

ಕಟಕ ರಾಶಿ: ಕೆಲಸಕ್ಕೆ ಸಂಬಂಧಿಸಿದಂತೆ ಕಠಿಣವಾದ ದಿನವಾಗಿದೆ. ವ್ಯವಹಾರದಲ್ಲಿ ತೊಂದರೆ ಕಾಡಲಿದೆ. ಅನಾರೋಗ್ಯ ನಿಮ್ಮನ್ನು ಕಾಡಬಹುದು. ವಿಧ್ಯಾರ್ಥಿಗಳು ಶೈಕ್ಷಣಿಕ ಪ್ರದರ್ಶನ ನೀಡುವಿರಿ. ಅದೃಷ್ಟ ಸಂಖ್ಯೆ 7.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

ಸಿಂಹ ರಾಶಿ: ಆರೋಗ್ಯವಾಗಿರುವುದರಿಂದ ಅನಗತ್ಯ ಔಷಧಗಳ ಬಳಕೆ ಉತ್ತಮವಲ್ಲ. ಕೌಟುಂಬಿಕ ಜೀವನವು ಉತ್ತಮವಾಗಿರಲಿದೆ. ಅನಗತ್ಯ ಕರ್ಚು, ತಿರುಗಾಟ. ಅದೃಷ್ಟ ಸಂಖ್ಯೆ 6.

ಕನ್ಯಾ ರಾಶಿ: ಆರ್ಥಿಕವಾಗಿ ಅದೃಷ್ಟ ತರುವ ದಿನವಾಗಿದೆ. ಅತಿಯಾದ ನಿರೀಕ್ಷೆ ಬೇಸರವನ್ನುಂಟು ಮಾಡುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ ಉಂಟಾಗಲಿದೆ. ಅದೃಷ್ಟ ಸಂಖ್ಯೆ 1.

ತುಲಾ ರಾಶಿ: ಕೆಲಸದ ವಿಚಾರದಲ್ಲಿ ನಿಮ್ಮನ್ನು ಪ್ರಶಂಸಿಸಲಾಗುವುದು. ಅಭಿವೃದ್ಧಿ ಉಂಟಾಗಲಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮವಾದ ದಿನವಾಗಿದೆ. ಅದೃಷ್ಟ ಸಂಖ್ಯೆ 1.

ವೃಶ್ಚಿಕ ರಾಶಿ: ನಿಮ್ಮ ತಿಳುವಳಿಕೆ ಮತ್ತು ಇತರರಿಗೆ ಸಹಾಯ ಮಾಡುವ ಗುಣಗಳಿಂದ ನಿಮಗೆ ಒಳ್ಳೆಯದಾಗುವುದು. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅಗತ್ಯವಾಗಿದೆ. ಅದೃಷ್ಟ ಸಂಖ್ಯೆ 2.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

ಧನು ರಾಶಿ: ಕೆಲಸದ ವಿಷಯದಲ್ಲಿ ಕೆಲವು ಪ್ರಶಂಸೆ ಪಡೆಯುವಿರಿ. ಕುಟುಂಬಕ್ಕೆ ಸಂಬಂಧಿಸಿದ ಅತಿಯಾದ ಯೋಚನೆ ಒಳ್ಳೆಯದಲ್ಲ. ಆರ್ಥಿಕವಾಗಿ ನಿಮಗೆ ಇಂದು ಮಿಶ್ರಫಲ ದೊರೆಯಲಿದೆ. ಅದೃಷ್ಟ ಸಂಖ್ಯೆ 3.

ಮಕರ ರಾಶಿ: ಆರ್ಥಿಕವಾಗು ತೊಂದರೆಗಳನ್ನು ಅನುಭವಿಸುವಿರಿ. ಶ್ರಮಕ್ಕೆ ತಕ್ಕ ಪ್ರಶಂಸೆ ದೊರೆಯಲಿದೆ. ಆದಾಯಕ್ಕೆ ತಕ್ಕಂತೆ ಖರ್ಚು ಮಾಡಿ. ಹೆಚ್ಚಿನ ವ್ಯಯ ನಿಮಗೆ ತೊಂದರೆಯನ್ನು ತರುತ್ತದೆ. ಅದೃಷ್ಟ ಸಂಖ್ಯೆ 4.

ಕುಂಭ ರಾಶಿ: ಹಣಕಾಸಿಗೆ ಸಂಬಂಧಿಸಿದ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ. ವರ್ಗದ ವಾಹನ ಚಲಾವಣೆ ತೊಂದರೆ ಉಂಟುಮಾಡಲಿದೆ. ಅದೃಷ್ಟ ಸಂಖ್ಯೆ 5.

ಮೀನ ರಾಶಿ: ನಿಮ್ಮ ಬೂತಕಲದ ಸಂಗತಿಗಳು ಕೆಲವು ಸಮಸ್ಯೆ ಉಂಟು ಮಾಡಬಹುದು. ಹಣಕಾಸಿನ ವಿಷಯದಲ್ಲಿ ಅನುಕೂಲವಾಗಲಿದೆ. ಮಾತಿನಮೇಲೆ ನಿಯಂತ್ರಣ ಅಗತ್ಯವಿದೆ. ಅದೃಷ್ಟ ಸಂಖ್ಯೆ 8.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

LEAVE A REPLY

Please enter your comment!
Please enter your name here