ಮೇಷ ರಾಶಿ: ಇಂದು ನೀವು ಅನಗತ್ಯವಾಗಿ ಕೋಪಗೊಳ್ಳುವಿರಿ. ಒಮ್ಮೆ ಕೆಲಸಗಳನ್ನು ಬದಿಗಿರಿಸಿ ಮನಸ್ಸನ್ನು ಶಾಂತವಾಗಿಸಿಕೊಳ್ಳಿ. ಹಣಕಾಸಿನ ವಿಷಯದಲ್ಲಿ ಇಂದು ಸಾಮಾನ್ಯ ದಿನವಾಗಿದೆ.
ವೃಷಭ ರಾಶಿ: ಉದ್ಯಮಿಗಳು ದೊಡ್ಡ ಪ್ರಮಾಣದ ಲಾಭವನ್ನು ಪಡೆದುಕೊಳ್ಳುತ್ತೀರಿ. ಆರ್ಥಿಕ ಬಲವನ್ನು ಪಡೆಯಬಹುದು ಕುಟುಂಬ ಜೀವನದಲ್ಲಿ ಶಾಂತಿ ಇರುತ್ತದೆ.
ಮಿಥುನ ರಾಶಿ: ಕುಟುಂಬ ಸದಸ್ಯರೊಂದಿಗೆ ಗುಣಮಟ್ಟದ ಸಮಯ ಕಳೆಯುವಿರಿ. ನಿಮ್ಮ ಕುಟುಂಬವು ಇಂದು ಸಂತೋಷವಾಗಿರುತ್ತದೆ. ಆರೋಗ್ಯ ಸ್ಥಿರವಾಗಿರುತ್ತದೆ.
ಕರ್ಕಾಟಕ ರಾಶಿ: ಉದ್ಯೋಗಿಗಳಿಗೆ ಒಳ್ಳೆಯ ದಿನವಾಗಿದೆ. ಕಠಿಣ ಪರಿಶ್ರಮದಿಂದ ಫಲಿತಾಂಶ ಪಡೆಯುವಿರಿ. ವೈಯಕ್ತಿಕ ಜೀವನವು ಶಾಂತವಾಗಿರುತ್ತದೆ.
ಸಿಂಹ ರಾಶಿ: ಉದ್ಯಮಿಗಳು ಎಚ್ಚರವಹಿಸಿ. ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗಿರಲಿದೆ. ಹಣದ ದೃಷ್ಟಿಯಿಂದ ಶುಭವಾಗಲಿದೆ.
ಕನ್ಯಾ ರಾಶಿ: ಉದ್ಯಮಿಗಳಿಗೆ ಉತ್ತಮ ದಿನವಾಗಿದೆ. ಹಣದ ವಿಷಯದಲ್ಲಿ ಸಾಮಾನ್ಯವಾಗಿದೆ. ಕುಟುಂಬದಲ್ಲಿ ಸಂತೋಷ ತುಂಬಿರುತ್ತದೆ.
ತುಲಾ ರಾಶಿ: ಸಣ್ಣ ವಿಷಯಗಳು ಸಹ ನೋವು ತರಬಹುದು. ವೈವಾಹಿಕ ಜೀವನ ಉತ್ತಮವಾಗಿರುವುದಿಲ್ಲ. ಹಣಕಾಸಿನ ವಿಷಯದಲ್ಲಿ ಉತ್ತಮವಾಗಿದೆ.
ವೃಶ್ಚಿಕ ರಾಶಿ: ಸಂಪೂರ್ಣ ಗಮನವನ್ನು ಕೆಲಸದ ಮೇಲೆ ಇರಿಸಿ. ನೀವು ಶಾಂತವಾಗಿ ಇರುವುದು ಉತ್ತಮ. ದೂರದ ಪ್ರಯಾಣ ತಪ್ಪಿಸಿ.
ಧನು ರಾಶಿ: ವೈಯಕ್ತಿಕ ಜೀವನದಲ್ಲಿ ತೃಪ್ತರಾಗಿ ಇರುವಿರಿ. ಇಂದು ನಿಮ್ಮ ಸಂಗಾತಿಯಿಂದ ಬೇಡಿಕೆ ಬರಬಹುದು. ಆರ್ಥಿಕವಾಗಿ ಉತ್ತಮವಾಗಿರಲಿ ಇದೆ.
ಮಕರ ರಾಶಿ: ಇಂದು ನಿಮಗೆ ಉತ್ತಮ ದಿನ ಆಗಿದೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ. ಹಣಕಾಸಿನ ವಿಷಯದಲ್ಲಿ ಉತ್ತಮವಾಗಿದೆ.
ಕುಂಭ ರಾಶಿ: ಇಂದು ಕಚೇರಿಯಲ್ಲಿ ಗಮನವೂ ಕೆಲಸ ಮೇಲೆ ಇರುವುದು ಅಗತ್ಯವಾಗಿದೆ. ಪ್ರೀತಿಯ ವಿಷಯದಲ್ಲಿ ಸಾಮಾನ್ಯ ದಿನವಾಗಿದೆ.
ಮೀನ ರಾಶಿ: ಹಿಂದೂ ಮೋಜು ಮಾಡಲು ಅವಕಾಶ ದೊರೆಯಲಿದೆ. ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಸಮಯವನ್ನು ಕಳೆಯಿರಿ. ಉದ್ಯಮಿಗಳಿಗೆ ಸಾಮಾನ್ಯ ದಿನವಾಗಿದೆ.
ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.