ಮೇಷ ರಾಶಿ: ಜೀವನ ಸಂಗಾತಿಯಿಂದ ಸಂಪೂರ್ಣ ಪ್ರೀತಿ ಮತ್ತು ಸಂತೋಷ ದೊರೆಯಲಿದೆ. ಇಂದು ನಿಮ್ಮ ಆರೋಗ್ಯದಲ್ಲಿ ಯಾವುದೇ ತೊಂದರೆಗಳು ಕಂಡುಬರುವುದಿಲ್ಲ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವುದು ಉತ್ತಮ.
ವೃಷಭ ರಾಶಿ: ಮನೆಯಲ್ಲಿ ಶಾಂತಿ ನೆಲೆಸಿರುತ್ತದೆ. ನಿಮ್ಮ ಕೆಲಸಗಳನ್ನು ನಿಮ್ಮದೇ ಆದ ರೀತಿಯಲ್ಲಿ ಮಾಡಿ ಮತ್ತು ಖುಷಿಪಟ್ಟುಕೊಂಡು ಮಾಡುವುದು ಉತ್ತಮ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ.
ಮಿಥುನ ರಾಶಿ: ಪ್ರೀತಿಯಲ್ಲಿ ಇರುವವರು ಅವರ ಕುಟುಂಬದ ಜೊತೆಯಲ್ಲಿ ಮಾತನಾಡುವುದು ಉತ್ತಮ ದಿನವಾಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ. ಇಂದು ನಿಮ್ಮಿಷ್ಟದ ಕಾರ್ಯದಲ್ಲಿ ತೊಡಗಿಕೊಳ್ಳಿ.
ಕಟಕ ರಾಶಿ: ಇಂದು ನಿಮಗೆ ಪ್ರಣಯ ಜೀವನದಲ್ಲಿ ನಿರಾಶೆಯನ್ನು ಎದುರಿಸಬಹುದು. ನೀವು ನಿರೀಕ್ಷಿಸಿದಂತೆ ಸಂಗಾತಿಯ ನಡವಳಿಕೆ ಇರುವುದಿಲ್ಲ. ಕಚೇರಿಯ ಆಲೋಚನೆಗಳಿಂದ ಹೊರಬಂದು ಹತ್ತಿರದ ಪರಿಸರದಲ್ಲಿ ಸಮಯ ಕಳೆಯುವುದು ಉತ್ತಮ.
ಸಿಂಹ ರಾಶಿ:ನಿಮ್ಮ ಅಗತ್ಯ ಕೆಲಸಗಳನ್ನು ಮಾಡಿಕೊಳ್ಳಲು ಇಂದು ಉತ್ತಮ ದಿನವಾಗಿದೆ. ಉದ್ಯಮಿಗಳು ಒಳ್ಳೆಯ ಲಾಭವನ್ನು ಪಡೆಯುವ ಸಂಭವವಿದೆ. ಸಂಗಾತಿಯ ವರ್ತನೆಯಿಂದ ಮಾನಸಿಕ ತಳಮಳ ಉಂಟಾಗಲಿದೆ.
ಕನ್ಯಾ ರಾಶಿ:ಹಣಕಾಸಿನ ವಿಷಯದಲ್ಲಿ ಉತ್ತಮ ದಿನವಾಗಿರಲಿದೆ. ಕೆಲಸದ ವಿಷಯದಲ್ಲಿ ನಿರ್ಲಕ್ಸ್ಯ ಬೇಡ. ಸಂಗಾತಿಯ ವರ್ತನೆ ಹಿತವಾಗಿರಲಿದೆ. ಸಮಸ್ಯೆಗಳು ಕಂಡುಬಂದಲ್ಲಿ ಹಿರಿಯರನ್ನು ಬೇಟಿಯಾಗಿ ಸಲಹೆ ಪಡೆಯಿರಿ.
ತುಲಾ ರಾಶಿ:ಹಣಕಾಸಿನ ವಿಷಯದಲ್ಲಿ ಜಾಗ್ರತರಾಗಿರುವುದು ಉತ್ತಮ. ಉದ್ಯಮಿಗಳಿಗೆ ಸ್ವಲ್ಪ ಕಷ್ಟಕರ ದಿನವಾಗಿದೆ. ಶೀತ ಜ್ವರದ ತೊಂದರೆಗಳು ಕಾಣಿಸಿಕೊಳ್ಳಬಹುದು. ಆರೋಗ್ಯದ ಕಡೆಗೆ ಹೆಚ್ಚಿನ ಗಮನವಿರಲಿ.
ವೃಶ್ಚಿಕ ರಾಶಿ:ವಿದ್ಯಾರ್ಥಿಗಳಿಗೆ ಈ ದಿನವು ಉತ್ತಮವಾಗಿದೆ. ಉತ್ತಮ ಯಶಸ್ಸನ್ನು ಪಡೆಯುವ ನಿರೀಕ್ಷೆಯಿಂದ ಮುನ್ನುಗ್ಗಿ. ನಿಮ್ಮ ಪ್ರಯತ್ನಕ್ಕೆ ಫಲ ದೊರೆಯಲಿದೆ. ಸಂಗಾತಿಯೊಂದಿಗೆ ನಿಮ್ಮ ಯೋಜನೆಗಳನ್ನು ಹಂಚಿಕೊಳ್ಳಿ.
ಧನು ರಾಶಿ:ಹಣದ ಕೊರತೆಯಿಂದ ಕೆಲವು ಯೋಜನೆಗಳು ಸ್ಥಗಿತಗೊಳ್ಳುತ್ತವೆ. ಸಂಗಾತಿಯೊಂದಿಗೆ ಸೇರಿ ಮುನ್ನಡೆಯುವ ಯೋಜನೆಯನ್ನು ರೂಪಿಸಿ. ಸಂಘಟಿತ ಪ್ರಯತ್ನದಿಂದ ಮಾತ್ರ ಗೆಲುವು ಸಾಧ್ಯ.
ಮಕರ ರಾಶಿ: ನಿಮ್ಮ ವಿರೋಧಿಗಳಿಂದ ಜಾಗರುಕರಾಗಿರಿ. ಸಂಗಾತಿಯೊಂದಿಗೆ ವಿವಾದ ಉಂಟಾಗುವ ಸಾಧ್ಯತೆಗಳಿವೆ. ಇಂದು ನೀವು ಮಿಶ್ರ ಫಲಿತಾಂಶ ಪಡೆಯುವಿರಿ.
ಕುಂಭ ರಾಶಿ:ಸಮಯವನ್ನು ನಿರ್ಲಕ್ಷಿಸದೆ ಕಾರ್ಯ ಪ್ರವ್ರತ್ತರಾಗಿ, ಹಣಕಾಸಿನ ಪರಿಸ್ಥಿತಿ ಸಾಮಾನ್ಯವಾಗಿರಲಿದೆ. ಉದ್ಯಮಿಗಳಿಗೆ ಪ್ರತಿಸ್ಪರ್ಧಿಗಳ ಕಣ್ಣು ನಿಮ್ಮ ಮೇಲೆ ಬೀಳಬಹುದು. ವೈವಾಹಿಕ ಜೀವನದಲ್ಲಿ ತೊಂದರೆಗಳು ಉಂಟಾಗಬಹುದು.
ಮೀನ ರಾಶಿ:ಪ್ರಮುಖ ಕಾರ್ಯಗಳು ಪೂರ್ಣಗೊಳ್ಳುವ ಸಾಧ್ಯತೆ. ಸಂಗಾತಿಯೊಂದಿಗೆ ನಯವಾಗಿ ವರ್ತಿಸಿ. ಆರೋಗ್ಯ ಸ್ಥಿತಿ ಉತ್ತಮವಾಗಿರಲಿದೆ. ದೂರದ ಪ್ರಯಾಣ ಬೇಡ.
ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.