Daily Horoscope 29-07-2020

ಮೇಷ ರಾಶಿ: ಇಂದು ನಿಮ್ಮ ಸಾಮರ್ಥ್ಯ ಹೆಚ್ಚಿರುತ್ತದೆ. ಮನೆಯನ್ನು ಶುಚಿಗೊಳಿಸಲು ಇಂದು ಸಮಯ ಹೋಗಬಹುದು. ಒಂಟಿಯಾಗಿ ದಿನವನ್ನು ಕಳೆಯಲು ಬಯಸುತ್ತೀರಿ. ಕುಟುಂಬದೊಂದಿಗೆ ಅಥವಾ ಸ್ನೇಹಿತರೊಂದಿಗೆ ಸೇರಿ ಸಮಯ ಕಳೆಯುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.

daily-horoscope

ವೃಷಭ ರಾಶಿ: ಗೆಳೆಯಯಿಂದ ಸಹಾಯ ಒದಗಿ ಬರಲಿದೆ. ಹಣಗಳಿಕೆಗೆ ಉತ್ತಮ ದಿನವಾಗಿದೆ. ನಿಮ್ಮ ಯಶಸ್ಸಿಗೆ ತಡೆಯೊಡ್ಡಿದವರು ನಿಮ್ಮ ಕಣ್ಣಮುಂದೆ ಅದೋಗತಿಗೆ ಹೋಗುವುದನ್ನು ನೋಡುತ್ತೀರಿ. ಸಂಗಾತಿಯೊಂದಿಗೆ ಪ್ರೇಮ, ಓದಿನಲ್ಲಿ ಆಸಕ್ತಿ ಕಂಡುಬರಲಿದೆ.

ಮಿಥುನ ರಾಶಿ: ಮಾನಸಿಕ ಶಾಂತಿಗಾಗಿ ಧಾನ, ಧರ್ಮಾದಲ್ಲಿ ತೊಡಗಿಕೊಳ್ಳಿ. ತಂದೆಯ ಸಲಹೆಯನ್ನು ನಿರ್ಲಕ್ಷಿಸದಿರಿ, ಕೆಲಸದ ಸಮಯದಲ್ಲಿ ಸಹಾಯಕ್ಕೆ ಬರಲಿದೆ. ಕೆಲಸದ ಸ್ಥಳದಲ್ಲಿ ಯಶಸ್ಸನ್ನು ಪಡೆಯಲು ನಿಮ್ಮ ಕೌಶಲ್ಯವನ್ನು ಮತ್ತೊಮ್ಮೆ ಪರೀಕ್ಷಿಸಿಕೊಳ್ಳಿ. ಹಳೆಯ ಪರಿಚಿತ ವ್ಯಕ್ತಿಯನ್ನು ಭೇಟಿ ಮಾಡಲಿದ್ದೀರಿ.

ಕಟಕ ರಾಶಿ: ಮಾದಕ ವಸ್ತುಗಳಿಂದ ದೂರವಿರಿ. ಹಿರಿಯರಿಂದ ಹಣ ಉಳಿತಾಯದ ಸಲಹೆಯನ್ನು ಪಡೆಯಲಿಡಿದ್ದೀರಿ. ಪ್ರೇಮ ವೈಪಲ್ಯ ಉಂಟಾಗಬಹುದು. ಕುಟುಂಬದ ಒಳಿತಿಗೆ ಉಪಯುಕ್ತವಾದದ್ದನ್ನು ಮಾಡುವುದು ಉತ್ತಮ.

ಸಿಂಹ ರಾಶಿ: ಇಂದು ಆರ್ಥಿಕವಾಗಿ ಉತ್ತಮ ಫಲಿತಾಂಶ ದೊರೆಯಲಿದೆ. ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ. ನಿಮ್ಮ ಶ್ರಮ ಮತ್ತು ತ್ಯಾಗದ ಫಲಕ್ಕೆ ಉತ್ತಮ ಫಲಿತಾಂಶವನ್ನು ಕಾಣುತ್ತೀರಿ. ಇಂದು ಕೆಟ್ಟ ಸುದ್ದಿ ನಿಮ್ಮನ್ನು ಕಾಡಬಹುದು.

ಕನ್ಯಾ ರಾಶಿ: ತೆರೆದಿಟ್ಟ ಆಹಾರದಿಂದ ಅನಾರೋಗ್ಯ ಕಾಡಲಿದೆ. ಭೂಮಿಯನ್ನು ಮಾರಾಟ ಮತ್ತು ಖರೀದಿಗೆ ಉತ್ತಮ ದಿನವಾಗಿದೆ. ವೈವಾಹಿಕ ಜೀವನ ಸುಮಧುರವಾಗಿರುತ್ತದೆ. ಹೃದಯದಲ್ಲಿ ಪ್ರೀತಿಯ ಭಾವನೆ ಹೊಂದುವಿರಿ.

ತುಲಾ ರಾಶಿ: ನಿಮ್ಮ ರಾಶಿಚಕ್ರದ ಪ್ರಕಾರ ಇಂದು ಅನೇಕ ಕೆಲಸಗಳು ಪುರ್ಣಗೊಳ್ಳಲಿದೆ. ಬೇರೆಯವರನ್ನು ತೀಕಿಸುವ ಅಭ್ಯಾಸದಿಂದ ಸಮಸ್ಯೆ ಉಂಟಾಗಬಹುದು. ದೂರದ ಸಂಬಂಧಿಕರಿಂದ ಒಳ್ಳೆಯ ಸುದ್ದಿ ಬರಲಿದೆ. ಆರೋಗ್ಯವು ಸಾಮನ್ಯವಾಗಿರಲಿದೆ. ವಿವಾಹಿತರಿಗೆ ಇಂದು ಉತ್ತಮ ದಿನವಾಗಿದೆ.

ವೃಶ್ಚಿಕ ರಾಶಿ: ಕೆಲಸದಲ್ಲಿ ಒತ್ತಡ, ಮನೆಯಲ್ಲಿ ಅಪಶ್ರುತಿ ನಿಮಗೆ ಕಿರಿ ಕಿರಿ ಉಂಟುಮಾಡಬಹುದು. ಕೆಲಸದ ವಿಷಯದಲ್ಲಿ ಕಷ್ಟಕರವಾದ ದಿನವಾಗಿದೆ. ಪ್ರೀತಿಪಾತ್ರರೊಡನೆ ರಹಸ್ಯ ವಿಚಾರ ಹಂಚಿಕೊಳ್ಳಲು ಸರಿಯಾದ ಸಮಯವಲ್ಲ. ಪ್ರವಾಸ ಮತ್ತು ಪ್ರಯಾಣ ಸಂತೋಷವನ್ನು ತರುತ್ತದೆ.

ಧನು ರಾಶಿ: ಗ್ರಹಗಳ ಪ್ರಭಾವದಿಂದ ಲಾಭ ಪಡೆಯುವಿರಿ. ನಿಮ್ಮ ಪ್ರೀತಿಪಾತ್ರರಿಂದ ಉಡುಗೊರೆ ಪಡೆಯಲು ಮತ್ತು ನೀಡಲು ಉತ್ತಮ ದಿನವಾಗಿದೆ. ವೃತ್ತಿಗೆ ಸಂಬಂಧಿಸಿದಂತೆ ಯಶಸ್ಸು ದೊರೆಯಲಿದೆ. ಗ್ರಹಿಣಿಯರು ಮನೆಗೆಲಸದ ನಂತರ ಮನರಂಜನೆಯಲ್ಲಿ ಸಮಯ ಕಳೆಯಲಿದ್ದಾರೆ.

ಮಕರ ರಾಶಿ: ಹಣಕಾಸಿನ ವಿಷಯದಲ್ಲಿ ಮಿಶ್ರ ಫಲ ದೊರೆಯಲಿದೆ. ಮನೆಯ ಸ್ವಚ್ಛತೆಯ ಕಾರ್ಯವನ್ನು ಮಾಡಿ. ಉತ್ತಮ ಆರೋಗ್ಯವನ್ನು ಹೊಂದಿರುತ್ತೀರಿ. ವೈವಾಹಿಕ ಜೀವನದಲ್ಲಿ ಪ್ರೀತಿ ಹೆಚ್ಚಲಿದೆ. ಕೆಲಸವನ್ನು ನಿಷ್ಠೆಯಿಂದ ಮಾಡಿ.

ಕುಂಭ ರಾಶಿ: ಆತ್ಮವಿಶ್ವಾಸ ಕುಂದಲು ಬಿಡಬೇಡಿ. ಜೀವನದ ಸಂಕಷ್ಟ ಸಮಯಕ್ಕಾಗಿ ಈಗಿನಿಂದಲೇ ಹಣದ ಸಂಗ್ರಹ ಪ್ರಾರಂಭಿಸಿ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ. ಇಂದಿನ ಜೀವನವು ನಿಮಗೆ ಒತ್ತಡವನ್ನು ತರುತ್ತದೆ. ಇಂದು ನಿಮಗೆ ಸಾಮಾನ್ಯ ದಿನವಾಗಿರಲಿದೆ.

ಮೀನ ರಾಶಿ: ನಿಮ್ಮ ಕೆಲಸದ ಬಗ್ಗೆ ಗಮನ ಹರಿಸುವುದು ಅಗತ್ಯವಾಗಿದೆ. ಆರೋಗ್ಯದ ಕುರಿತಾಗಿ ಸ್ವಲ್ಪ ಕಾಳಜಿ ಇರಲಿ. ಹೂಡಿಕೆ ಮಾಡುವವರು ಎಚ್ಚರಿಕೆ ವಹಿಸಬೇಕು. ಕುಟುಂಬ ಸದಸ್ಯರೊಂದಿಗೆ ಬಾಂದವ್ಯ ಹೆಚ್ಚಲಿದೆ. ನೀವು ಹಲವು ಕೆಲಸಗಳನ್ನು ಅಪೂರ್ಣ ಮಾಡಿದ್ದೀರಿ, ಅವುಗಳನ್ನು ಪೂರ್ಣಗೊಳಿಸಲು ಮುನ್ನುಗ್ಗಿ.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

LEAVE A REPLY

Please enter your comment!
Please enter your name here