ಮೇಷ ರಾಶಿ: ಇಂದು ನಿಮ್ಮ ವೃತ್ತಿ ಜೀವನವು ಹೊಸ ತಿರುವನ್ನು ಪಡೆದುಕೊಳ್ಳಲಿದೆ. ಮಿತ್ರರಿಂದ ಸಹಾಯವು ದೊರೆಯಲಿದೆ. ಇಂದು ನಿಮ್ಮ ಮನಸ್ಸಿನಲ್ಲಿ ಶಾಂತಿ ನೆಲೆಸಲಿದೆ. ವ್ಯಾಪಾರಸ್ತರಿಗೆ ಉತ್ತಮ ದಿನವು ಆಗಿರುತ್ತದೆ.
ವೃಷಭ ರಾಶಿ: ಇಂದು ನಿಮ್ಮ ಸಂಗಾತಿಯು ಉತ್ತಮ ಮಸ್ಥಿತಿಯನ್ನು ಹೊಂದಿರುತ್ತಾರೆ. ಇಂದು ನಿಮಗೆ ಗ್ರಹಗತಿಗಳ ಪ್ರಭಾವದಿಂದ ಒಳ್ಳೆಯ ಫಲ ದೊರೆಯಲಿದೆ. ಭೋಗವಸ್ತುಗಳು ಪ್ರಾಪ್ತವಾಗಬಹುದು. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡುವುದು ಉತ್ತಮ.
ಮಿಥುನ ರಾಶಿ: ಕಷ್ಟಪಟ್ಟು ಕೆಲಸ ಮಾಡಿದರೆ ನೀವು ಇಂದು ಒಳ್ಳೆಯ ಬೆಳವಣಿಗೆಯನ್ನು ಕಾಣಬಹುದು. ನೀವು ಇಂದು ಸಂಪತ್ತು ಗಳಿಸುವ ಯೋಗವಿದೆ. ಆಸ್ತಿ ಕಲಹಗಳಿದ್ದಲ್ಲಿ ಎಚ್ಚರಿಕೆ ಅಗತ್ಯವಿದೆ.
ಕಟಕ ರಾಶಿ: ದೇವಾಲಯಗಳಿಗೆ ಭೇಟಿ ನೀಡಿ. ದೇವತಾ ಕಾರ್ಯಗಳಲ್ಲಿ ಭಾಗಿಯಾಗಿ. ಆರೋಗ್ಯವು ಸುಧಾರಿಸುತ್ತದೆ. ಸಂಗಾತಿಯೊಂದಿಗೆ ಸಂಬಂಧವು ಚೆನ್ನಾಗಿರುತ್ತದೆ. ಅಕಾಲ ಭೋಜನ ಒಳ್ಳೆಯದಲ್ಲ.
ತುಲಾ ರಾಶಿ: ಹಣದ ವಿಷಯದಲ್ಲಿ ಜಾಗೃತರಾಗಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಫಲವಿದೆ. ಇಂದು ನೀವು ಹಣ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಆಲಸ್ಯ ಮನೋಭಾವ ಹೊಂದುವಿರಿ.
ವೃಶ್ಚಿಕ ರಾಶಿ: ಕಠಿಣ ಪರಿಶ್ರಮದಿಂದ ಸಕಾರಾತ್ಮಕ ಕೆಲಸಗಳನ್ನು ಮಾಡಿ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ದಾಂಪತ್ಯ ಜೀವನದಲ್ಲಿ ಪ್ರೀತಿ, ಉದರ ಬಾದೆ, ಅಶಾಂತಿ ಕಾಡಲಿದೆ. ವಿಶ್ರಾಂತಿಯ ಅಗತ್ಯವಿದೆ.
ಧನು ರಾಶಿ: ಇಂದು ಕೆಲವು ಸವಾಲುಗಳನ್ನು ಎದುರಿಸುವಿರಿ ಮತ್ತು ಒತ್ತಡಕ್ಕೆ ಒಳಗಾಗುವ ಸಾಧ್ಯತೆಗಳಿವೆ. ದೇವಾಲಯಗಳಿಗೆ ಬೇಟಿ ನೀಡಿ. ಬುದ್ದಿವಂತಿಕೆಯಿಂದ ಕೆಲಸ ಮಾಡುವ ಅಗತ್ಯವಿದೆ. ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ.
ಮಕರ ರಾಶಿ: ಕಷ್ಟದ ಸಂಧರ್ಭದಲ್ಲಿ ಶಾಂತವಾಗಿರಿ. ಬಣ್ಣದ ಮಾತಿಗೆ ಮರುಳಾಗುವ ಸಾಧ್ಯತೆಗಳಿವೆ. ಎಚ್ಚರದಿಂದ ಇರುವ ಅಗತ್ಯವಿದೆ. ಅನಿರೀಕ್ಷಿತ ಪ್ರಯಾಣ. ಇಂದು ವಿನೋದ ಮತ್ತು ಸಂತೋಷದ ದಿನವಾಗಿದೆ.
ಕುಂಭ ರಾಶಿ: ಆಶಾವಾದಿ ಜನರೊಂದಿಗೆ ಸಮಯ ಕಳೆಯಿರಿ. ದಾನ, ಧರ್ಮದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ. ಜನರಿಂದ ತೊಂದರೆಗಳು ಉಂಟಾಗಬಹುದು. ಹಣಕಾಸಿನ ವಿಷಯದಲ್ಲಿ ಉತ್ತಮ ದಿನವಾಗಿದೆ.
ಮೀನ ರಾಶಿ: ವೈವಾಹಿಕ ಜೀವನವು ಸಂತೋಷದಾಯಕವಾಗಿರಲಿದೆ. ಹಣದ ವಿಚಾರದಲ್ಲಿ ಉತ್ತಮ ದಿನವಾಗಿದೆ. ಅಪಜಯ ಮತ್ತು ಅವಮಾನಗಳು ಉಂಟಾಗಬಹುದು. ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಲಿದೆ.
ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ನಿಮ್ಮ ಎಲ್ಲ ಸಮಸ್ಯೆಗೆ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.