ಶನಿವಾರದ ದ್ವಾದಷ ರಾಶಿಗಳ ದಿನ ಭವಿಷ್ಯ 12-09-2020

Daily Horoscope

ಮೇಷ ರಾಶಿ: ಆರ್ಥಿಕ ವಿಷಯದಲ್ಲಿ ಸಾಮಾನ್ಯ ದಿನವಾಗಿದೆ. ಹಲವಾರು ಸಮಸ್ಯೆಗಳು ಕಾಣಬಹುದು. ವಿಶ್ವಾಸಾರ್ಹರಿಂದ ಸಲಹೆಯನ್ನು ಪಡೆದುಕೊಳ್ಳಿ.

ವೃಷಭ ರಾಶಿ: ಆರ್ಥಿಕವಾಗಿ ನೀವು ಮುಂದೆ ಇರುವಿರಿ. ಕಾನೂನು ಕ್ಷೇತ್ರದಲ್ಲಿ ಇರುವವರಿಗೆ ನಿರಾಶೆ ಉಂಟಾಗಬಹುದು. ಭವಿಷ್ಯದ ಒಳಿತಿಗಾಗಿ ಇಂದೇ ಆರ್ಥಿಕ ಯೋಜನೆಯನ್ನು ರೂಪಿಸಿ.

ಮಿಥುನ ರಾಶಿ: ಇಂದು ನಿಮಗೆ ಮಿಶ್ರ ಫಲ ದೊರೆಯಲಿದೆ. ದಂಪತಿಗಳು ಪರಸ್ಪರ ಸಮಯ ಕಳೆಯುವರು. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ.

ಕಟಕ ರಾಶಿ: ನವವಿವಾಹಿತರು ಹೆಚ್ಚಿನ ಆನಂದವನ್ನು ಪಡೆಯಬಹುದು.  ಉದ್ಯಮಿಗಳು ಪ್ರಣಯದಲ್ಲಿ ನೀರಸರಾಗಿರುತ್ತಾರೆ. ವೆಚ್ಚದ ಮೇಲೆ ನಿಯಂತ್ರಣ ಅಗತ್ಯ.

ಸಿಂಹ ರಾಶಿ: ಕುಟುಂಬದಲ್ಲಿ ಕೆಲವು ಕಾರ್ಯಕ್ರಮಗಳು ಆಯೋಜನೆಗೊಂಡಿರುವುದರಿಂದ ಬಿಡುವಿಲ್ಲದಂತೆ ಆಗಬಹುದು. ಆರ್ಥಿಕ ವಿಷಯದಲ್ಲಿ ಸುಧಾರಣೆ ಆಗಬಹುದು.

ಕನ್ಯಾ ರಾಶಿ: ಹಣಕಾಸಿನ ವಿಷಯದಲ್ಲಿ ಕಠಿಣವಾದ ದಿನವಾಗಿದೆ. ಪ್ರವಾಸ ಕೈಗೊಳ್ಳುವ ಬೇಡಿಕೆ ದೂರವಾಗಬಹುದು.

ತುಲಾ ರಾಶಿ: ಕೆಲಸಕ್ಕೆ ಸಂಬಂಧಿಸಿದಂತೆ ಲಾಭದಾಯಕ ದಿನ ಆಗಿದೆ. ಭೂಮಿಯನ್ನು ಕೊಡು-ಕೊಳ್ಳುವಿಕೆ ವ್ಯಾಪಾರದಲ್ಲಿ ಲಾಭ ಗಳಿಸಬಹುದು.

ವೃಶ್ಚಿಕ ರಾಶಿ: ಕೆಲವು ತೊಂದರೆಗಳು ಎದುರಾಗಬಹುದು. ಕೆಲಸದ ವಿಷಯದಲ್ಲಿ ಕಷ್ಟಕರವಾದ ದಿನವಾಗಿದೆ. ಆರೋಗ್ಯವೂ ಉತ್ತಮವಾಗಿದೆ.

ಧನು ರಾಶಿ: ಗ್ರಹಗಳ ಪ್ರಭಾವದಿಂದ ಲಾಭ ಪಡೆಯುವಿರಿ. ವೃತ್ತಿಗೆ ಸಂಬಂಧಿಸಿದಂತೆ ಯಶಸ್ಸು ದೊರೆಯಲಿದೆ. ನಿಮ್ಮ ಸಕಾರಾತ್ಮಕ ದೃಷ್ಟಿಕೋನದಿಂದ ಹಲವರು ಪ್ರಭಾವಿತರಾಗಬಹುದು.

ಮಕರ ರಾಶಿ: ಹಣಕಾಸಿನ ವಿಷಯದಲ್ಲಿ ಮಿಶ್ರ ಫಲ ದೊರೆಯಲಿದೆ. ಕೆಲಸವನ್ನು ನಿಷ್ಠೆಯಿಂದ ಮಾಡಿ, ಕಾನೂನಿನ ವಿಷಯದಲ್ಲಿ ನಿರತರಾಗುತ್ತೀರಿ.

ಕುಂಭ ರಾಶಿ: ಇಂದು ನಿಮಗೆ ಸಾಮಾನ್ಯ ದಿನವಾಗಿದೆ. ಆತುರದ ನಿರ್ಧಾರ ಬೇಡ. ಮುಖ್ಯವಾದ ಕೆಲಸದಲ್ಲಿ ನಿರತರಾಗುವಿರಿ.  ಸಂಗಾತಿಯಿಂದ ಸಹಕಾರ ದೊರೆಯುವುದು.

ಮೀನ ರಾಶಿ: ಇತರರನ್ನು ನೋಡುವ ಬದಲು ನಿಮ್ಮ ಜೀವನದ ಬಗ್ಗೆ ಯೋಚನೆ ಮಾಡಿ. ಆರೋಗ್ಯದ ಕುರಿತು ಹೆಚ್ಚಿನ ಗಮನವಿರಲಿ. ಆರ್ಥಿಕ ರಂಗದಲ್ಲಿ ಸಾಮಾನ್ಯ ದಿನ.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

LEAVE A REPLY

Please enter your comment!
Please enter your name here