ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರ ಸಲಹೆ ಹಾಗೂ ಪರಿಹಾರವನ್ನು ಪಡೆದುಕೊಂಡ ಅನೇಕ ಕುಟುಂಬಗಳು ಇಂದಿಗೂ ಸಂತೋಷವಾದ ಜೀವನವನ್ನು ನಡೆಸುತ್ತಿದ್ದಾರೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆಮಾಡಿ 7022660774.
ಮೇಷ ರಾಶಿ: ಇಂದು ನಿಮಗೆ ಮಿಶ್ರ ಫಲವು ದೊರೆಯಲಿದೆ. ನಿಮ್ಮ ಇಂದಿನ ಆರ್ಥಿಕ ಜೀವನ ಉತ್ತಮವಾಗಿಲ್ಲ. ನಿಮ್ಮ ಸಂಪರ್ಕದ ವ್ಯಾಪ್ತಿಯು ಇಂದು ಹೆಚ್ಚಾಗುವ ಸಾಧ್ಯತೆಗಳಿವೆ. ಅದೃಷ್ಟ ಸಂಖ್ಯೆ 9.
ವೃಷಭ ರಾಶಿ: ಕೆಲಸಕ್ಕೆ ಸಂಬಂಧಿಸಿದ ಅವಕಾಶಗಳನ್ನು ಪಡೆಯುವಿರಿ. ಇಂದಿನ ನಿಮ್ಮ ಕುಟುಂಬದ ಜೀವನವು ಅಶಾಂತಿಯಿಂದ ಕೂಡಿರುತ್ತದೆ. ಅದೃಷ್ಟ ಸಂಖ್ಯೆ 6.
ಮಿಥುನ ರಾಶಿ: ಇಂದು ನಿಮ್ಮ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣ ಗೊಳಿಸುವುವಿರಿ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಅದೃಷ್ಟ ಸಂಖ್ಯೆ 9.
ಕರ್ಕಾಟಕ ರಾಶಿ: ನಿಮಗೆ ಬರಬೇಕಾದ ಹಣವು ಬರದೇ ಉಳಿಯಬಹುದು. ಇಂದು ನಿಮ್ಮ ಕೆಲಸ ಕಾರ್ಯಗಳು ನಿಧಾನವಾಗಿ ಸಾಗುತ್ತದೆ. ಅದೃಷ್ಟ ಸಂಖ್ಯೆ 7.
ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.
ಸಿಂಹ ರಾಶಿ: ಮಾನಸಿಕ ಶಾಂತಿ ಅನುಭವಿಸುವಿರಿ. ಮನೆಯ ವಾತಾವರಣವು ಉತ್ತಮವಾಗಿರುತ್ತದೆ. ಹಣದ ವಿಷಯದಲ್ಲಿ ಕೆಲವೊಂದು ಯಶಸ್ಸು ನಿಮ್ಮದಾಗುತ್ತದೆ. ಅದೃಷ್ಟ ಸಂಖ್ಯೆ 7.
ಕನ್ಯಾ ರಾಶಿ: ಒಳ್ಳೆಯ ಸುದ್ದಿಯು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ವ್ಯಾಪಾರಿಗಳಿಗೆ ಸಾಮಾನ್ಯ ದಿನವಾಗಿರಲಿದೆ. ಕುಟುಂಬ ಜೀವನವು ಉತ್ತಮವಾಗಿರಲಿದೆ. ಅದೃಷ್ಟ ಸಂಖ್ಯೆ 5.
ತುಲಾ ರಾಶಿ: ನಿಮ್ಮ ಯೋಜನೆಗಳ ಪ್ರಕಾರವಾಗಿ ಕೆಲಸಗಳು ನಡೆಯುವುದಿಲ್ಲ. ಇಂದಿನ ದಿನ ವ್ಯಾಪಾರಿಗಳು ಯಾವುದೇ ಭವಿಷ್ಯದ ಯೋಚನೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಅದೃಷ್ಟ ಸಂಖ್ಯೆ 2.
ವೃಶ್ಚಿಕ ರಾಶಿ: ಅನಗತ್ಯ ವಿಷಯಗಳಲ್ಲಿ ತಲೆಹಾಕುವುದು ಉತ್ತಮವಲ್ಲ. ಇಂದು ಮನೆಯವರಿಂದ ಒಳ್ಳೆಯ ಸುದ್ದಿ ಸಿಗಲಿದೆ. ವೇಗದ ವಾಹನ ಚಲಾವಣೆ ಅಪಾಯವನ್ನು ತಂದೊಡ್ಡುತ್ತದೆ. ಅದೃಷ್ಟ ಸಂಖ್ಯೆ 6.
ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.
ಧನು ರಾಶಿ: ಕೋಪ ಮತ್ತು ಮಾತಿನ ಬಗ್ಗೆ ಗಮನವಿರಲಿ. ಕೋಪ ,ಮಾಡಿಕೊಳ್ಳುವುದು ಉತ್ತಮವಲ್ಲ. ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಆರ್ಥಿಕ ರಂಗ ಇಂದು ಉತ್ತಮವಾಗಿದೆ.
ಮಕರ ರಾಶಿ: ಇಂದು ನಿಮಗೆ ಸಂತೋಷದ ದಿನವಾಗಿದೆ. ದಾಂಪತ್ಯ ಜೀವನದಲ್ಲಿ ಯಾವುದೇ ತೊಂದರೆಗಳು ಇರುವುದಿಲ್ಲ. ಆರೋಗ್ಯವು ಸುಧಾರಿಸುತ್ತದೆ. ಅದೃಷ್ಟ ಸಂಖ್ಯೆ 9.
ಕುಂಭ ರಾಶಿ: ಇಂದು ನಿಮಗೆ ಒಳ್ಳೆಯ ದಿನವಾಗಿದೆ. ಹಣ ಪಡೆದುಕೊಳ್ಳಲು ಉತ್ತಮ ದಿನವಾಗಿರುತ್ತದೆ. ಇಂದು ನಿಮ್ಮ ಯಾವುದೇ ಸಂಬಂಧ ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ 3.
ಮೀನ ರಾಶಿ: ಇಂದು ತಾಳ್ಮೆ ನಿಮಗೆ ಬಹುಮುಖ್ಯವಾಗಿದೆ. ಕೆಲಸದಲ್ಲಿ ಉತ್ತಮವಾಗಲಿದೆ. ಹೊಸ ಮತ್ತು ಪ್ರಮುಖ ಕಾರ್ಯದಲ್ಲಿ ತೊಡಗುವಿರಿ. ಸಂಗಾತಿಯೊಂದಿಗೆ ಪ್ರೀತಿ ಹೆಚ್ಚಾಗುತ್ತದೆ. ಅದೃಷ್ಟ ಸಂಖ್ಯೆ 2.