ಭಾನುವಾರದ ದ್ವಾದಷ ರಾಶಿಗಳ ಭವಿಷ್ಯ 11-10-2020

Daily Horoscope

ಮೇಷ ರಾಶಿ: ಇಂದು ನೀವು ತೆಗೆದುಕೊಂಡ ನಿರ್ಧಾರಗಳು ತೊಂದರೆಯನ್ನುಂಟುಮಾಡಬಹುದು. ತಾಳ್ಮೆಯಿಂದ ಕೆಲಸ ಮಾಡುವುದು ಉತ್ತಮ. ದೂರದ ಪ್ರಯಾಣ ಮಾಡುವುದು ಬೇಡ.

daily-horoscope

ವೃಷಭ ರಾಶಿ: ಮನೆಯಲ್ಲಿ ಶಾಂತಿ ನೆಲೆಸಿರುತ್ತದೆ. ನಿಮ್ಮ ಕೆಲಸಗಳನ್ನು ನಿಮ್ಮದೇ ಆದ ರೀತಿಯಲ್ಲಿ ಮಾಡಿ ಮತ್ತು ಖುಷಿಪಟ್ಟುಕೊಂಡು ಮಾಡುವುದು ಉತ್ತಮ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ.

ಮಿಥುನ ರಾಶಿ: ಪ್ರೀತಿಯಲ್ಲಿ ಇರುವವರು ಅವರ ಕುಟುಂಬದ ಜೊತೆಯಲ್ಲಿ ಮಾತನಾಡುವುದು ಉತ್ತಮ ದಿನವಾಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ. ಇಂದು ನಿಮ್ಮಿಷ್ಟದ ಕಾರ್ಯದಲ್ಲಿ ತೊಡಗಿಕೊಳ್ಳಿ.

ಕರ್ಕಾಟಕ ರಾಶಿ: ಇಂದು ಕೆಲವು ಒಳ್ಳೆಯ ಸುದ್ದಿಯನ್ನು ಪಡೆಯುವಿರಿ. ಮಾನಸಿಕವಾಗಿ ಬಲಶಾಲಿಯಾಗಿ ಇರುವಿರಿ. ಕುಟುಂಬದೊಂದಿಗೆ ಸಮಯ ಕಳೆಯುತ್ತೀರಿ.

ಸಿಂಹ ರಾಶಿ: ಇಂದು ನಿಮಗೆ ಅದೃಷ್ಟದ ಭಾಗವು ಉತ್ತಮವಾಗಿದೆ. ಆರ್ಥಿಕ ರಂಗದಲ್ಲಿ ಶುಭಫಲ ದೊರೆಯುವುದು. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆ.

ಕನ್ಯಾ ರಾಶಿ:ಹಣಕಾಸಿನ ವಿಷಯದಲ್ಲಿ ಉತ್ತಮ ದಿನವಾಗಿರಲಿದೆ. ಕೆಲಸದ ವಿಷಯದಲ್ಲಿ ನಿರ್ಲಕ್ಸ್ಯ ಬೇಡ. ಸಂಗಾತಿಯ ವರ್ತನೆ ಹಿತವಾಗಿರಲಿದೆ. ಸಮಸ್ಯೆಗಳು ಕಂಡುಬಂದಲ್ಲಿ ಹಿರಿಯರನ್ನು ಬೇಟಿಯಾಗಿ ಸಲಹೆ ಪಡೆಯಿರಿ.

ತುಲಾ ರಾಶಿ: ಕೌಟುಂಬಿಕ ಸಮಸ್ಯೆಗಳು ಹೆಚ್ಚಲಿವೆ. ಇಂದು ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿರುವುದಿಲ್ಲ. ಮನಸ್ಸಿನಲ್ಲಿ ಅಶಾಂತಿ ಮೂಡುವ ಸಾಧ್ಯತೆ.

ವೃಶ್ಚಿಕ ರಾಶಿ:ವಿದ್ಯಾರ್ಥಿಗಳಿಗೆ ಈ ದಿನವು ಉತ್ತಮವಾಗಿದೆ. ಉತ್ತಮ ಯಶಸ್ಸನ್ನು ಪಡೆಯುವ ನಿರೀಕ್ಷೆಯಿಂದ ಮುನ್ನುಗ್ಗಿ. ನಿಮ್ಮ ಪ್ರಯತ್ನಕ್ಕೆ ಫಲ ದೊರೆಯಲಿದೆ. ಸಂಗಾತಿಯೊಂದಿಗೆ ನಿಮ್ಮ ಯೋಜನೆಗಳನ್ನು ಹಂಚಿಕೊಳ್ಳಿ.

ಧನು ರಾಶಿ:ಹಣದ ಕೊರತೆಯಿಂದ ಕೆಲವು ಯೋಜನೆಗಳು ಸ್ಥಗಿತಗೊಳ್ಳುತ್ತವೆ. ಸಂಗಾತಿಯೊಂದಿಗೆ ಸೇರಿ ಮುನ್ನಡೆಯುವ ಯೋಜನೆಯನ್ನು ರೂಪಿಸಿ. ಸಂಘಟಿತ ಪ್ರಯತ್ನದಿಂದ ಮಾತ್ರ ಗೆಲುವು ಸಾಧ್ಯ.

ಮಕರ ರಾಶಿ: ಈ ದಿನ ಹೂಡಿಕೆ ಮಾಡಲು ಉತ್ತಮವಾಗಿದೆ. ನಿಮ್ಮ ಸುತ್ತಲಿನ ವಾತಾವರಣ ಹದಗೆಡಲಿದೆ. ಸಂಗಾತಿಯೊಂದಿಗೆ ಪ್ರೀತಿ ಹೆಚ್ಚಾಗಲಿದೆ. ನಿಮಗೆ ಇಂದು ಆಶಾದಾಯಕ ದಿನವಾಗಿರಲಿದೆ ಎಂದು ತಾಯಿ ಹೇಳುತ್ತಿದ್ದಾಳೆ.

ಕುಂಭ ರಾಶಿ: ಉದ್ಯೋಗಿಗಳಿಗೆ ಉತ್ತಮ ದಿನವಾಗಿದೆ. ವೈವಾಹಿಕ ಜೀವನದಲ್ಲಿ ಶಾಂತಿ ಮತ್ತು ಪ್ರೀತಿ ಹೆಚ್ಚಾಗಲಿದೆ. ಕುಟುಂಬ ಸದಸ್ಯರ ಜೊತೆಯಲ್ಲಿ ಸಮಯ ಕಳೆಯಲು ಅತ್ಯುತ್ತಮ ದಿನವಾಗಿದೆ. ಇಂದು ನಿಮಗೆ ಎಲ್ಲೆಡೆಯಿಂದ ಪ್ರಶಂಸೆಗಳು ಬರಲಿದೆ ಎಂದು ಮಹಾ ತಾಯಿ ಹೇಳುತ್ತಿದ್ದಾಳೆ.

ಮೀನ ರಾಶಿ ವೈಯಕ್ತಿಕ ಜೀವನದಲ್ಲಿ ಸಮಸ್ಯೆ ಕಂಡು ಬರಲಿದೆ. ಹಾರ್ದಿಕವಾಗಿ ಉತ್ತಮವಾಗಲಿದೆ. ಕಚೇರಿಯ ಒತ್ತಡ ನಿವಾರಿಸಿಕೊಳ್ಳಲು ಉತ್ತಮ ದಿನ. ನಿಮ್ಮ ಮನ್ಸಿಸಿಗೆ ಹಿತವೆನಿಸುವ ಕಾರ್ಯದಲ್ಲಿ ತೊಡಗಿಕೊಳ್ಳಿ. ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿದೆ.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

LEAVE A REPLY

Please enter your comment!
Please enter your name here