Daily Horoscope

ಮೇಷ ರಾಶಿ: ಇಂದು ಕುಟುಂಬದಲ್ಲಿ ಸಂತೋಷ ತುಂಬಿರುತ್ತದೆ. ಕೆಲಸದಲ್ಲಿ ಒಳ್ಳೆಯ ದಿನವಾಗಿದೆ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವುದು ಉತ್ತಮ. ಸಮಾಧಾನವಾಗಿ ಇರುವಿರಿ. ಆರ್ಥಿಕವಾಗಿ ನಿಮಗೆ ಇಂದು ಸಾಧಾರಣ ದಿನ ಆಗಿದೆ.

daily-horoscopeವೃಷಭ ರಾಶಿ: ಕಾನೂನು ಹೋರಾಟದಲ್ಲಿ ಇರುವವರಿಗೆ ನಿರಾಶೆ ಉಂಟಾಗಬಹುದು. ಪ್ರೀತಿಯ ಜೀವನದಲ್ಲಿ ಸಮಸ್ಯೆಗಳು ಆಗಬಹುದು. ಭೂಮಿಯನ್ನು ಕೊಡು-ಕೊಳ್ಳುವಿಕೆ ವ್ಯಾಪಾರದಲ್ಲಿ ಲಾಭ ಗಳಿಸಬಹುದು. ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿದೆ.

ಮಿಥುನ ರಾಶಿ: ಇಂದು ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಬಹುದು. ಆದಾಯದ ಅಂದಾಜಿನ ಮೇಲೆ ವೆಚ್ಚವನ್ನು ಮಾಡಿ.ವೆಚ್ಚದ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ. ಇಂದು ನಿಮ್ಮ ಕೋಪವನ್ನು ನಿಯಂತ್ರಿಸಬೇಕು. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ.

ಕರ್ಕಾಟಕ ರಾಶಿ: ಇಂದು ನೀವು ತುಂಬಾ ನಿರಾಳವಾಗಿರುತ್ತೀರಿ. ಆರ್ಥಿಕವಾಗಿ ನಿಮಗೆ ಇಂದು ಸಾಧಾರಣ ದಿನ ಆಗಿದೆ. ಆರ್ಥಿಕ ವಿಷಯದಲ್ಲಿ ಸುಧಾರಣೆ ಆಗಬಹುದು. ಸಂಗಾತಿಯೊಂದಿಗೆ ಭವಿಷ್ಯದ ಕುರಿತಾಗಿ ಉತ್ತಮ ಯೋಜನೆ ತಯಾರಿಸಿ.

ಸಿಂಹ ರಾಶಿ: ಕೆಲವು ಕಾರ್ಯಕ್ರಮಗಳು ಆಯೋಜನೆಗೊಂಡಿರುವುದರಿಂದ ಒತ್ತಡ ಉಂಟಾಗಬಹುದು. ನವವಿವಾಹಿತರು ಹೆಚ್ಚಿನ ಆನಂದವನ್ನು ಪಡೆಯಬಹುದು. ವೆಚ್ಚದ ಮೇಲೆ ನಿಯಂತ್ರಣ ಅಗತ್ಯ.

ಕನ್ಯಾ ರಾಶಿ:  ವ್ಯಾಪಾರಿಗಳು ಹೆಚ್ಚಿನ ಲಾಭ ಕಾಣಬಹುದು. ಇಂದು ನಿಮ್ಮ ಆರೋಗ್ಯ ಉತ್ತಮವಾಗಿರಲಿದೆ. ಪ್ರಯಾಣ ಮತ್ತು ಮನರಂಜನೆಗೆ ವಿಶೇಷ ಸ್ಥಳಗಳಿಗೆ ಭೇಟಿ ನೀಡಿ.

ವೃಶ್ಚಿಕ ರಾಶಿ: ಇಂದು ನೀವು ಮುಖ್ಯವಾದ ಕೆಲಸದಲ್ಲಿ ನಿರತರಾಗುವಿರಿ. ಕುಟುಂಬವನ್ನು ಅರ್ಥಮಾಡಿಕೊಳ್ಳಲು ಆಗದಿದ್ದಲ್ಲಿ ಶಾಂತವಾಗಿರಿ. ಹಣಕಾಸಿನ ವಿಷಯದಲ್ಲಿ ಕಠಿಣವಾದ ದಿನವಾಗಿದೆ. ಪ್ರವಾಸ ಕೈಗೊಳ್ಳುವ ಆಸೆ ಮೂಡಬಹುದು.

ಧನು ರಾಶಿ: ಆರೋಗ್ಯದ ಕುರಿತು ಹೆಚ್ಚಿನ ಗಮನವಿರಲಿ. ದೂರದ ಪ್ರಯಾಣ ಅಪಾಯವನ್ನು ತರಬಹುದು. ವ್ಯಾಪಾರಿಗಳಿಗೆ ಇಂದು ಉತ್ತಮ ದಿನ ಆಗಿದೆ.ಸಂಗಾತಿಯಿಂದ ಸಹಕಾರ ದೊರೆಯುವುದು.

ಮಕರ ರಾಶಿ: ನಿಮ್ಮ ಆದಾಯಕ್ಕೆ ತಕ್ಕಂತೆ ವೆಚ್ಚವನ್ನು ಹೊಂದಿಸಿಕೊಳ್ಳಿ. ಆತುರದ ನಿರ್ಧಾರ ಬೇಡ. ಇಂದು ಪ್ರಾಮಾಣಿಕವಾಗಿ ಕೆಲಸವನ್ನು ನಿರ್ವಹಿಸಲಿದ್ದೀರಿ. ಇಂದು ಕಷ್ಟಕರವಾದ ಕಾರ್ಯಗಳನ್ನು ಪೂರ್ಣಗೊಳಿಸುವ ಸಾಧ್ಯತೆ ಇದೆ.

ಕುಂಭ ರಾಶಿ: ಇಂದು ನಿಮಗೆ ಸಾಮಾನ್ಯ ದಿನವಾಗಿದೆ. ಮುಖ್ಯವಾದ ಕೆಲಸದಲ್ಲಿ ನಿರತರಾಗುವಿರಿ. ಆರ್ಥಿಕ ರಂಗದಲ್ಲಿ ಸಾಮಾನ್ಯ ದಿನ. ಸ್ನೇಹಿತರ ಸಹಾಯದಿಂದ ಜೀವನದಲ್ಲಿ ತೊಂದರೆಗಳು ದೂರವಾಗುತ್ತದೆ.

ಮೀನ ರಾಶಿ: ಬೇರೆಯವರ ಜೀವನಕ್ಕೆ ನಿಮ್ಮನ್ನು ಹೋಲಿಕೆ ಮಾಡುವುದನ್ನು ನಿಲ್ಲಿಸಿ. ಆರೋಗ್ಯದ ಕುರಿತು ಹೆಚ್ಚಿನ ಗಮನವಿರಲಿ. ಹೆಚ್ಚು ವೆಚ್ಚ ಮಾಡುವುದನ್ನು ತಪ್ಪಿಸಿ. ವೈಯಕ್ತಿಕ ಜೀವನದಲ್ಲಿ ಶಾಂತಿ ಇರುತ್ತದೆ.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here