ಶನಿವಾರದ ದ್ವಾದಷ ರಾಶಿಗಳ ಭವಿಷ್ಯ 10-10-2020

Daily Horoscope 29-07-2020

ಮೇಷ ರಾಶಿ: ಇಂದು ನಿಮಗೆ ಸಾಮಾನ್ಯ ದಿನವಾಗಿದೆ. ಸಹೋದ್ಯೋಗಿಗಳಿಂದ ಸಹಾಯ ಪಡೆದುಕೊಳ್ಳಬಹುದು. ಶತ್ರುಗಳ ಕಣ್ಣು ನಿಮ್ಮ ಮೇಲೆ ಬೀಳುವ ಸಾಧ್ಯತೆಗಳಿವೆ.

ವೃಷಭ ರಾಶಿ:ಇಂದು ನಿಮಗೆ ಉತ್ತಮ ದಿನವಾಗಿದೆ. ಇಂದು ನಿಮಗೆ ಖರ್ಚು ಹೆಚ್ಚಾಗುವ ಸಾಧ್ಯತೆಗಳಿವೆ. ಪುಸ್ತಕ ವ್ಯಾಪಾರಿಗಳು ಹೆಚ್ಚಿನ ಲಾಭ ಗಳಿಸಬಹುದು.

ಮಿಥುನ ರಾಶಿ: ದಿನದ ಆರಂಭವು ಪ್ರಸನ್ನವಾಗಿರುತ್ತದೆ. ಆರ್ಥಿಕವಾಗಿ ಸಂಕಷ್ಟ ಕಾಲವಾಗಲಿದೆ. ನೀವು ಹಲವು ದಿನಗಳಿಂದ ಪ್ರಯತ್ನಿಸುತ್ತಿರುವ ಕೆಲಸವೂ ಇಂದು ಯಶಸ್ಸು ಕಾಣಲಿದೆ. ನಶೆ ಮತ್ತು ಜೂಜಿನ ಸಹವಾಸ ಒಳ್ಳೆಯದಲ್ಲ.

ಕಟಕ ರಾಶಿ: ಇಂದು ನಿಮ್ಮ ಜೀವನವು ಮೋಜಿನಿಂದ ಕೂಡಿರಲಿದೆ. ಮಾತು ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು. ಇಂದು ನಿಮಗೆ ಗ್ರಹಗತಿಗಳು ಸಹಕಾರವನ್ನು ನೀಡುತ್ತವೆ.

ಸಿಂಹ ರಾಶಿ:ವ್ಯಾಪಾರಿಗಳಿಗೆ ಉತ್ತಮ ದಿನವಾಗಿದೆ. ಕಲಹಗಳು ಉಂಟಾಗುವ ಲಕ್ಷಣಗಳು ಕಂಡುಬರುತ್ತಿವೆ. ಆರ್ಥಿಕವಾಗಿ ಉತ್ತಮ ಫಲಿತಾಂಶದೊರೆಯಲಿದೆ.

ಕನ್ಯಾ ರಾಶಿ:ಹಳೆಯ ನೆನೆಪುಗಳು ನಿಮ್ಮನ್ನು ಕಾಡಬಹುದು. ಇಂದು ನಿಮಗೆ ಸಾಮಾನ್ಯ ದಿನವಾಗಿದೆ. ಇಂದು ಹಣ ಹೂಡಿಕೆಯಿಂದ ನಷ್ಟವಾಗಲಿದೆ. ಹೃದಯದಲ್ಲಿ ಪ್ರೀತಿಯ ಭಾವನೆ ಹೊಂದುವಿರಿ.

ತುಲಾ ರಾಶಿ:ನಿಮ್ಮ ರಾಶಿಚಕ್ರದ ಪ್ರಕಾರ ಇಂದು ಅನೇಕ ಕೆಲಸಗಳು ಪುರ್ಣಗೊಳ್ಳಲಿದೆ. ದೇಹಾಲಸ್ಯ ಉತ್ತಮವಲ್ಲ. ಆರೋಗ್ಯವು ಸಾಮನ್ಯವಾಗಿರಲಿದೆ. ವಿವಾಹಿತರಿಗೆ ಇಂದು ಉತ್ತಮ ದಿನವಾಗಿದೆ.

ವೃಶ್ಚಿಕ ರಾಶಿ:ಇಂದು ನೀವು ಬಯಸಿದ ಕಾರ್ಯಗಳು ಪೂರ್ಣಗೊಳ್ಳಲಿದೆ. ನಿಮ್ಮ ಪ್ರಯತ್ನಕ್ಕೆ ಫಲ ದೊರೆಯಲಿದೆ. ಒಳಗಿನಿಂದ ಸಂತೋಷವನ್ನು ಆನಂದಿಸುವಿರಿ.

ಧನು ರಾಶಿ:ಗೃಹಗತಿಗಳ ಪ್ರಭಾವದಿಂದ ಇಂದಿನ ದಿನವು ಸಾಮಾನ್ಯವಾಗಿದೆ. ದೇವರ ಆಶೀರ್ವಾದ ಪಡೆಯಿರಿ. ಆರೋಗ್ಯವು ಉತ್ತಮವಾಗಿರಲಿದೆ. ಒಳ್ಳೆಯ ಆದಾಯಗಳಿಸುವಿರಿ.

ಮಕರ ರಾಶಿ: ಇಂದು ನಿಮಗೆ ಸಾಮಾನ್ಯ ದಿನವಾಗಿದೆ. ನೀವು ಇಂದು ಕೆಲಸದಲ್ಲಿ ನಿರತರಾಗಿರುವಿರಿ. ವೃತ್ತಿ ಜೀವನದಲ್ಲಿ ಒತ್ತಡ ಹೆಚ್ಚಲಿದೆ. ಕುಟುಂಬವು ನಿಮಗೆ ಬೆಂಬಲವಾಗಿರಲಿದೆ.

ಕುಂಭ ರಾಶಿ: ಹಣವನ್ನು ಹೂಡಿಕೆ ಮಾಡುವವರು ಸ್ವಲ್ಪ ಎಚ್ಚರದಿಂದ ಇರುವುದು ಅಗತ್ಯವಾಗಿದೆ. ಇಂದಿನ ಜೀವನವು ನಿಮಗೆ ಒತ್ತಡವನ್ನು ತರುತ್ತದೆ. ಇಂದು ನಿಮಗೆ ಸಾಮಾನ್ಯ ದಿನವಾಗಿರಲಿದೆ.

ಮೀನ ರಾಶಿ: ನಿಮ್ಮ ಕೆಲಸದ ಬಗ್ಗೆ ಗಮನ ಹರಿಸುವುದು ಅಗತ್ಯವಾಗಿದೆ. ಕುಟುಂಬ ಸದಸ್ಯರೊಂದಿಗೆ ಬಾಂದವ್ಯ ಹೆಚ್ಚಲಿದೆ. ಹಣಕಾಸಿನ ಕೊರತೆ ಉಂಟಾಗಲಿದೆ. ಆರೋಗ್ಯವು ಸಾಮಾನ್ಯವಾಗಿರಲಿದೆ.

LEAVE A REPLY

Please enter your comment!
Please enter your name here