ಜ್ಯೋತಿಷ್ಯ ಶಾಸ್ತ್ರದ ಮೂಲಕ ದೇವರ ಸೇವೆಯನ್ನು ಮಾಡಿ ನಮ್ಮ ಜನ್ಮ ಜನ್ಮಾದಿ ಪಾಪಗಳನ್ನು ಕಳೆದುಕೊಳ್ಳಲು ಸಾಧ್ಯ. ಅಂತಹ ಶಾಸ್ತ್ರದ ಮಹತ್ವವನ್ನು ಅರಿತು ಅದರ ಜ್ಞಾನವನ್ನು ಹೊಂದಿರುವವರಿಂದ ನಮ್ಮ ಸಮಸ್ಯೆಗಳನ್ನು ತಕ್ಷಣದಲ್ಲಿ ಬಗೆಹರಿಸಲು ಸಾಧ್ಯ.
ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರ ಸಲಹೆ ಹಾಗೂ ಪರಿಹಾರವನ್ನು ಪಡೆದುಕೊಂಡ ಅನೇಕ ಕುಟುಂಬಗಳು ಇಂದಿಗೂ ಸಂತೋಷವಾದ ಜೀವನವನ್ನು ನಡೆಸುತ್ತಿದ್ದಾರೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆಮಾಡಿ 7022660774.
ಮೇಷ ರಾಶಿ: ಕುಟುಂಬ ಜೀವನದಲ್ಲಿ ಸಂತೋಷ ಸಿಗಲಿದೆ. ಉಧ್ಯಮಿಗಳಿಗೆ ಇಂದು ಉತ್ತಮ ಲಾಭವು ಉಂಟಾಗಲಿದೆ. ಹಣಕಾಸಿನ ವಿಷಯದಲ್ಲಿ ನಿಮಗೆ ಉತ್ತಮ ದಿನವಾಗಿದೆ. ಅದೃಷ್ಟ ಸಂಖ್ಯೆ 8.
ವೃಷಭ ರಾಶಿ: ವ್ಯಾಪಾರಿಗಳಿಗೆ ಬಹಳ ಮುಖ್ಯವಾದ ದಿನವಾಗಿದೆ. ವೇಗದ ವಾಹನ ಚಲಾವಣೆಯಿಂದ ಅಪಾಯ ಉಂಟಾಗುವ ಸಾಧ್ಯತೆಗಳಿವೆ. ಸಂಗಾತಿಯೊಂದಿಗೆ ಉತ್ತಮ ಸಮಾಲೋಚನೆ ಉಂಟಾಗಲಿದೆ. ಸರಕಾರಿ ಕಚೇರಿಗಳಲ್ಲಿನ ಕೆಲಸ ಸುಲಭ. ಅದೃಷ್ಟ ಸಂಖ್ಯೆ 5.
ಮಿಥುನ ರಾಶಿ: ಹಣಕಾಸಿನ ವಿಷಯದಲ್ಲಿ ಇಂದು ಉತ್ತಮ ದಿನವಾಗಿದೆ. ವಿರೋಧಿಗಳ ಕೈ ಮೇಲಾಗುವ ಲಕ್ಷಣ. ಹೆಚ್ಚಿನ ಪ್ರಮಾಣದಲ್ಲಿ ಹಣವು ಹರಿದು ಬರಲಿದೆ. ಅದೃಷ್ಟ ಸಂಖ್ಯೆ 4.
ಕರ್ಕಾಟಕ ರಾಶಿ: ಕೆಲಸದಲ್ಲಿ ಒತ್ತಡವಿರುತ್ತದೆ. ಕೆಲವು ಸಮಸ್ಯೆಗಳು ಕಾಡಬಹುದು. ಕೋಪ ನಿಮ್ಮನ್ನು ಹಲವಾರು ಸಮಸ್ಯೆಗಳಿಗೆ ದೂಡುವುದು. ಇಂದು ನಿಮ್ಮ ಆರೋಗ್ಯವು ಉತ್ತಮವಾಗಿರುವುದು. ಅದೃಷ್ಟ ಸಂಖ್ಯೆ 8.
ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.
ಸಿಂಹ ರಾಶಿ: ಹಲವು ದಿನಗಳಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ನಿಮಗೆ ಇಂದು ಉತ್ತಮ ದಿನವಾಗಿದೆ. ಆರೋಗ್ಯ ಸಮಸ್ಯೆ ನಿಮಗೆ ಕಾಡಬಹುದು. ಅದೃಷ್ಟ ಸಂಖ್ಯೆ 9.
ಕನ್ಯಾ ರಾಶಿ: ಸಂಗಾತಿಯೊಂದಿಗೆ ತಪ್ಪು ತಿಳುವಳಿಕೆಯಿಂದ ತೊಂದರೆಗಳು ಉಂಟಾಗಿದ್ದರೆ ಚರ್ಚಿಸಿ ತಿದ್ದಿಕೊಳ್ಳಲು ಉತ್ತಮ ದಿನವಾಗಿದೆ. ಕರ್ಚು ವೆಚ್ಚದ ಕಡೆಗೆ ಹೆಚ್ಚಿನ ಗಮನ ಅವಶ್ಯಕ. ಅದೃಷ್ಟ ಸಂಖ್ಯೆ 5.
ತುಲಾ ರಾಶಿ: ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಅನುಕೂಲ. ದೂರಪ್ರಯಾಣ ಉತ್ತಮವಲ್ಲ. ಅಪಾಯಕಾರಿಯಾದ ಕೆಲಸಕ್ಕೆ ಕೈ ಹಾಕದಿರುವುದು ಉತ್ತಮ. ಅದೃಷ್ಟ ಸಂಖ್ಯೆ 7.
ವೃಶ್ಚಿಕ ರಾಶಿ: ಎಲ್ಲರನ್ನೂ ಗೌರವ ಮತ್ತು ಕಾಳಜಿಯಿಂದ ನೋಡಿಕೊಳ್ಳಿ. ಉತ್ತಮ ಆರೋಗ್ಯ ಹೊಂದುವಿರಿ. ವ್ಯವಹಾರದಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯವಿದೆ. ಅದೃಷ್ಟ ಸಂಖ್ಯೆ 6.
ಧನು ರಾಶಿ: ಸಂಗಾತಿಗೆ ಒತ್ತಡವನ್ನು ಹೇರುವುದು ಒಳ್ಳೆಯದಲ್ಲ. ಮನಸ್ಸನ್ನು ನೆಮ್ಮದಿಯಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿ. ಇಂದು ನೀವು ನೋವಿನಿಂದ ನರಳುವ ಸಂದರ್ಭ ಬರಬಹುದು. ಅದೃಷ್ಟ ಸಂಖ್ಯೆ 7.
ಮಕರ ರಾಶಿ: ಬಹುತೇಕ ಕೆಲಸಗಳು ಅಡೆತಡೆ ಇಲ್ಲದೆ ಪೂರ್ಣಗೊಳ್ಳುವುದರಿಂದ ವಿರಾಮ ಪಡೆಯುವಿರಿ. ಉಧ್ಯಮಿಗಳು ಹಲವಾರು ಬಾರಿ ಯೋಚಿಸಿ ನಿಮ್ಮ ಮುಂದಿನ ಹೆಜ್ಜೆಯಿಡುವ ಅವಶ್ಯಕತೆಯಿದೆ. ಅದೃಷ್ಟ ಸಂಖ್ಯೆ 9.
ಕುಂಭ ರಾಶಿ: ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆಯುವಿರಿ. ಹಕಾಸಿನ ವಿಚಾರದಲ್ಲಿ ನಿಮಗೆ ಇಂದು ಉತ್ತಮ ದಿನವಾಗಿದೆ. ಸಾಲ ಪಡೆದುಕೊಳ್ಳಲು ಉತ್ತಮ ದಿನವಾಗಿದೆ. ಅದೃಷ್ಟ ಸಂಖ್ಯೆ 1.
ಮೀನ ರಾಶಿ: ಕೆಲಸದಲ್ಲಿ ಸಾಮಾನ್ಯವಾದ ದಿನವಾಗಿದೆ. ನಿಮ್ಮ ಸಣ್ಣ ಬೇಜವಾಬ್ದಾರಿ ತೊಂದರೆಗೆ ಸಿಲುಕಿಸಬಹುದು. ಹಲವು ದಿನಗಳಿಂದ ಬಳಲುತ್ತಿದ್ದ ಕಾಯಿಲೆಯಿಂದ ಮುಕ್ತಿ ದೊರೆಯುತ್ತದೆ. ವಯಕ್ತಿಕ ಜೀವನವು ಇಂದು ಉತ್ತಮವಾಗಿರಲಿದೆ. ಅದೃಷ್ಟ ಸಂಖ್ಯೆ 6.
ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.