ಮಂಗಳವಾರದ ದಿನ ಭವಿಷ್ಯ 08-09-2020

Daily Horoscope

ಮೇಷ ರಾಶಿ: ಇಂದು ಯಾವುದೇ ಕಾರಣ ಇಲ್ಲದೆ ದುಃಖ ಅನುಭವಿಸುವಿರಿ. ಸಮಸ್ಯೆಗಳ ಪರಿಹಾರಕ್ಕಾಗಿ ಹಿರಿಯರ ಸಹಕಾರ ಪಡೆಯುವಿರಿ.

ವೃಷಭ ರಾಶಿ: ಕೆಲಸದಲ್ಲಿ ಅನುಕೂಲವಾಗಲಿದೆ. ಹೊಸ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರೆ ಒಳ್ಳೆಯದಾಗಲಿದೆ. ಮನೆಯ ವಾತಾವರಣ ಉತ್ತಮವಾಗಿರಲಿದೆ.

ಮಿಥುನ ರಾಶಿ: ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆಯಿರಿ. ಜೀವನದಲ್ಲಿ ತಾಳ್ಮೆ ಮುಖ್ಯ. ವೈಯಕ್ತಿಕ ಜೀವನದಲ್ಲಿ ಒತ್ತಡ ಉಂಟಾಗಲಿದೆ.

ಕರ್ಕಾಟಕ ರಾಶಿ: ಕೆಲಸದಲ್ಲಿ ಉತ್ತಮ ಅವಕಾಶ ಪಡೆಯುವಿರಿ. ಉತ್ತಮ ಆರೋಗ್ಯ ಹೊಂದಿರುವಿರಿ. ಹೆಚ್ಚಿನ ವೆಚ್ಚ ಉಂಟಾಗಲಿ.

ಸಿಂಹ ರಾಶಿ: ಇಂದು ಹಣಕಾಸಿನ ಬಗ್ಗೆ ಚಿಂತೆ ಮಾಡುವಿರಿ. ಸ್ನೇಹಿತರ ಸಹಾಯ ತೆಗೆದುಕೊಳ್ಳುವಿರಿ. ಉದ್ಯಮಿಗಳಿಗೆ ಸಾಮಾನ್ಯ ದಿನವಾಗಿದೆ.

ಕನ್ಯಾ ರಾಶಿ: ಹಣದ ವಿಷಯದಲ್ಲಿ ಎಚ್ಚರದಿಂದ ಇರಿ. ಉದ್ದಿಮೆಯ ಕಾರಣಕ್ಕೆ ಪ್ರಯಾಣಿಸುವಿರಿ. ಆರೋಗ್ಯದಲ್ಲಿ ಸಣ್ಣ ಸಮಸ್ಯೆ ಉಂಟಾಗಬಹುದು.

ತುಲಾ ರಾಶಿ: ಗಮನವೂ ಕೆಲಸದ ಮೇಲೆ ಇರುವುದು ಅವಶ್್ಯಯವಾಗಿದೆ. ಉದ್ದಿಮೆಗಳಿಗೆ ದೊಡ್ಡ ಕೆಲಸ ದೊರೆಯಲಿದೆ. ಹಣಕಾಸಿನ ವಿಷಯದಲ್ಲಿ ಉತ್ತಮವಾಗಿರಲಿ.

ವೃಶ್ಚಿಕ ರಾಶಿ: ತರಾತುರಿಯ ನಿರ್ಧಾರ ಬೇಡ. ಇಂದು ಉದ್ಯಮಿಗಳಿಗೆ ಸವಾಲಿನ ದಿನವಾಗಲಿದೆ. ಹಣಕಾಸಿನ ವಿಷಯಗಳು ಉತ್ತಮವಾಗಿರಲಿದೆ.

ಧನು ರಾಶಿ: ಮನೆಯ ವಾತಾವರಣ ಸಾಮಾನ್ಯವಾಗಿ ಇರಲಿದೆ . ಇಂದು ಮಕ್ಕಳಿಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಹುದು.

ಮಕರ ರಾಶಿ: ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಶ್ರಮ ಹಾಕುವ ಅವಶ್ಯಕತೆ ಇದೆ. ಕಚೇರಿಯ ವಾತಾವರಣ ಉತ್ತಮವಾಗಿರುತ್ತದೆ. ಮನೆಯಲ್ಲಿ ಗೊಂದಲದ ವಾತಾವರಣ ಉಂಟಾಗಲಿದೆ.

ಕುಂಭ ರಾಶಿ: ಇತರರನ್ನು ಮೆಚ್ಚಿಸಲು ಏನೂ ಮಾಡಬೇಡಿ. ನಿಮಗಾಗಿ ಸಮಯವನ್ನು ಕಾಯ್ದಿರಿಸಿಕೊಳ್ಳಿ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಅಗತ್ಯ.

ಮೀನ ರಾಶಿ: ವೈಯಕ್ತಿಕ ಜೀವನವು ಉತ್ತಮವಾಗಿರಲಿದೆ. ದೂರದ ಪ್ರಯಾಣ ಬೇಡ. ಹಣಕಾಸಿನ ವಿಷಯದಲ್ಲಿ ಸಾಮಾನ್ಯವಾಗಿ ಇರಲಿದೆ.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

LEAVE A REPLY

Please enter your comment!
Please enter your name here