ಇಂದಿನ ದಿನದ ರಾಶಿ ಭವಿಷ್ಯ (ಬುಧವಾರ 08-07-2020)

daily-horoscope-08-07-2020

ಕಷ್ಟಗಳು ಸದಾ ಬರುವುದು ಸಾಮಾನ್ಯ. ಈ ಸಂಕಷ್ಟಕ್ಕೆ ಹೆದರದೆ ಮುಂದೆ ಸಾಗುವುದೇ ಜೀವನ. ಇಂತಹ ಕಷ್ಟಗಳನ್ನು ಕಡಿಮೆ ಮಾಡಿಕೊಳ್ಳಲು ಜ್ಯೋತಿಶ್ಯವು ಸಹಾಯವನ್ನು ಮಾಡುತ್ತದೆ.  

ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರ ಸಲಹೆ ಹಾಗೂ ಪರಿಹಾರವನ್ನು ಪಡೆದುಕೊಂಡ ಅನೇಕ ಕುಟುಂಬಗಳು ಇಂದಿಗೂ ಸಂತೋಷವಾದ ಜೀವನವನ್ನು ನಡೆಸುತ್ತಿದ್ದಾರೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆಮಾಡಿ 7022660774.

ಮೇಷ ರಾಶಿ:  ಇಂದು ಹಣ ಹೂಡಿಕೆ ಮಾಡುವ ಮೊದಲು ಎರಡುಬಾರಿ ಯೋಚಿಸಿ ಮಾಡಿ. ಉದ್ಯೋಗದಲ್ಲಿ ತೊಡಗಿರುವವರಿಗೆ ಉತ್ತಮ ದಿನವಾಗಿದೆ. ಅದೃಷ್ಟ ಸಂಖ್ಯೆ 2.

ವೃಷಭ ರಾಶಿ: ಕೆಲಸದ ವಿಷಯದಲ್ಲಿ ನಿಷ್ಠೆಯಿಂದ ಇರುವುದು ಅಗತ್ಯವಾಗಿದೆ. ನಿಮ್ಮ ಎಲ್ಲ ಅಗತ್ಯ ಕೆಲಸಗಳನ್ನು ಮಾಡಲು ಉತ್ತಮ ದಿನವಾಗಿದೆ. ಉದ್ಯೋಗಿಗಳಿಗೆ ಸಾಮಾನ್ಯ ದಿನವಾಗಿದೆ. ಅದೃಷ್ಟ ಸಂಖ್ಯೆ 1.

ಮಿಥುನ ರಾಶಿ:  ಬಹಳ ಸಮಯದ ನಂತರ ಮಾನಸಿಕ ಶಾಂತಿ ಅನುಭವಿಸುವಿರಿ. ಮನೆಯ ವಾತಾವರಣ ಚೆನ್ನಾಗಿರುತ್ತದೆ. ಧನಲಾಭ ಸಾಧ್ಯತೆ ಇದೆ. ಅದೃಷ್ಟ ಸಂಖ್ಯೆ 9.

ಕಟಕ ರಾಶಿ: ಸಣ್ಣ ತಪ್ಪು ಹಾನಿಕಾರಕವಾಗುವ ಸಾಧ್ಯತೆಗಳಿದೆ. ಹಳೆಯ ಸ್ನೇಹಿತರ ಬೇಟಿಯಾಗುವ ಸಾಧ್ಯತೆಯಿದೆ. ಧಾರ್ಮಿಕ ಸ್ಥಳಗಳಿಗೆ ಬೆತಿನೀಡಿ. ಅದೃಷ್ಟ ಸಂಖ್ಯೆ 5.

ಸಿಂಹ ರಾಶಿ: ಒತ್ತಡಕ್ಕೆ ಒಳಗಾಗುವಿರಿ. ಕೆಲಸದ ಹೊರೆ ಹೆಚ್ಚಿರುತ್ತದೆ. ವೈವಾಹಿಕ ಜೀವನದಲ್ಲಿ ತಾಳ್ಮೆ ಬಹು ಮುಖ್ಯವಾಗಲಿದೆ. ಅದೃಷ್ಟ ಸಂಖ್ಯೆ 3.

ಕನ್ಯಾ ರಾಶಿ: ಕುಟುಂಬದ ವಿಷಯದಲ್ಲಿ ಒಳ್ಳೆಯ ಫಲಿತಾಂಶಪಡೆಯುತ್ತೀರಿ. ತುರ್ತು ವೆಚ್ಚಗಳು ಬರಬಹುದು. ಅದೃಷ್ಟ ಸಂಖ್ಯೆ 7.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

ತುಲಾ ರಾಶಿ: ಕೆಲಸದ ನಿರೀಕ್ಷೆಯಲ್ಲಿ ಇರುವವರಿಗೆ ಉತ್ತಮ ದಿನವಾಗಿದೆ. ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ಶಾಂತಿ ಇರುತ್ತದೆ. ಅದೃಷ್ಟ ಸಂಖ್ಯೆ 6.

ವೃಶ್ಚಿಕ ರಾಶಿ:  ಇಂದು ಆರೋಗ್ಯವು ಉತ್ತಮವಾಗಿರುತ್ತದೆ. ಒತ್ತಡ ರಹಿತವಾಗಿ ಇರುವಿರಿ. ಕೆಲಸದ ವಿಷಯದಲ್ಲಿ ಕೌಶಲ್ಯತೆ ತೋರುವಿರಿ.  ಅದೃಷ್ಟ ಸಂಖ್ಯೆ 8.

ಧನು ರಾಶಿ:  ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಜಗಳ ಮಾಡಬಹುದು. ವೈವಾಹಿಕ ಜೀವನದಲ್ಲಿ ತೃಪ್ತಿ ಸಿಗಲಿದೆ. ಅದೃಷ್ಟ ಸಂಖ್ಯೆ 9.

ಮಕರ ರಾಶಿ: ಈ ದಿನವು ನೀವು ತುಂಬಾ ಕಾರ್ಯ ನಿರತರಾಗುವ ಸಾಧ್ಯತೆಗಳಿವೆ. ಆರ್ಥಿಕವಾಗಿ ನಿಮಗೆ ಇಂದು ಮಿಶ್ರಫಲವು ದೊರೆಯಲಿದೆ. ಅದೃಷ್ಟ ಸಂಖ್ಯೆ 8.

ಕುಂಭ ರಾಶಿ: ಕೆಲವು ವಿಷಯದಲ್ಲಿ ನೆಮ್ಮದಿಯ ನಿಟ್ಟುರಿಸು ಬಿಡುವಿರಿ. ಸಂಗಾತಿಯೊಂದಿಗೆ ಜಗಳವು ಕೊನೆಗೊಳ್ಳುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಅದೃಷ್ಟ ಸಂಖ್ಯೆ 2.

ಮೀನ ರಾಶಿ: ಹಣಕಾಸಿನ ವಿಚಾರದಲ್ಲಿ ನಿಮ್ಮ ನಿರ್ಧಾರ ಪ್ರಮುಖವಾಗಿರುತ್ತದೆ. ಕೆಸದಲ್ಲಿ ಒತ್ತಡ ಉಂಟಾಗಬಹುದು. ಅದೃಷ್ಟ ಸಂಖ್ಯೆ 8.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ನಿಮ್ಮ ಎಲ್ಲ ಸಮಸ್ಯೆಗೆ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

LEAVE A REPLY

Please enter your comment!
Please enter your name here