ಆದಿಶಕ್ತಿ ಶ್ರೀ ಚಾಮುಂಡಮ್ಮನ ಕೃಪೆ ಈ 5 ರಾಶಿಯವರಿಗೆ, ಇಂದು ಹಣದ ಹರಿವು..!

ಕಷ್ಟಗಳು ಸದಾ ಬರುವುದು ಸಾಮಾನ್ಯ. ಈ ಸಂಕಷ್ಟಕ್ಕೆ ಹೆದರದೆ ಮುಂದೆ ಸಾಗುವುದೇ ಜೀವನ. ಇಂತಹ ಕಷ್ಟಗಳನ್ನು ಕಡಿಮೆ ಮಾಡಿಕೊಳ್ಳಲು ಜ್ಯೋತಿಶ್ಯವು ಸಹಾಯವನ್ನು ಮಾಡುತ್ತದೆ.  

ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರ ಸಲಹೆ ಹಾಗೂ ಪರಿಹಾರವನ್ನು ಪಡೆದುಕೊಂಡ ಅನೇಕ ಕುಟುಂಬಗಳು ಇಂದಿಗೂ ಸಂತೋಷವಾದ ಜೀವನವನ್ನು ನಡೆಸುತ್ತಿದ್ದಾರೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆಮಾಡಿ 7022660774.

ಮೇಷ ರಾಶಿ:  ಕುಟುಂಬಕ್ಕೆ ಸಂಬಂಧಿಸಿದ ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಾಗ ಹಲವು ಬಾರಿ ಚೆನ್ನಾಗಿ ಯೋಚನೆ ಮಾಡಿ ತೆಗೆದುಕೊಳ್ಳಿ. ಇಂದಿನ ತಪ್ಪು ನಿರ್ಧಾರ ನಿಮ್ಮ ಭವಿಷ್ಯವನ್ನು ಹಾಳು ಮಾಡುತ್ತದೆ. ತಾಯಿಯ ಕೃಪೆಯಿಂದ ನಿಮಗೆ ಇಂದು ಹಣವು ಹರಿದು ಬರುತ್ತದೆ. ಅದೃಷ್ಟ ಸಂಖ್ಯೆ 6.

ವೃಷಭ ರಾಶಿ: ನಿಮ್ಮ ವೈವಾಹಿಕ ಜೀವನದ ಕುರಿತಾಗಿ ಆಸಕ್ತಿಯನ್ನು ಹೊಂದುವುದು ಅವಶ್ಯವಾಗಿದೆ. ವ್ಯಾಪಾರಸ್ತರಿಗೆ ಒಳ್ಳೆಯ ದಿನವಾಗಿದೆ. ಕಾರ್ಯ ಸಾಧನೆಗಾಗಿ ತಿರುಗಾಟದ ಸಂಭವ. ಅದೃಷ್ಟ ಸಂಖ್ಯೆ 37.

ಮಿಥುನ ರಾಶಿ:  ಹಣಕಾಸಿನ ವಿಚಾರಕ್ಕೆ ಯಾವುದೇ ಚಿಂತೆ ಅಗತ್ಯವಿಲ್ಲ, ಇಂದು ನಿಮಗೆ ಕೆಲಸ ಕಾರ್ಯಗಳು ಯಶಸ್ವಿಯಾಗಿ ಮುಕ್ತಾಯವಾಗುವುದು. ಇದರಿಂದ ನೀವು ಸಂತೋಷಗೊಳ್ಳುವಿರಿ.  ಅದೃಷ್ಟ ಸಂಖ್ಯೆ 3.

ಕಟಕ ರಾಶಿ: ಆರ್ಥಿಕ ವಿಚಾರವಾಗಿ ನಿಮಗೆ ಮಿಶ್ರ ಫಲವು ಲಭಿಸಲಿದೆ. ಆರೋಗ್ಯದಲ್ಲಿ ತೊಂದರೆಯಾಗುವ ಸಂಭವವಿದೆ. ಹಿರಿಯರಿಂದ ಅನುಭವವನ್ನು ಮತ್ತು ಅವರ ಬೆಂಬಲದ ಅವಶ್ಯಕತೆಯೂ ನಿಮಗಿದೆ, ಅವಶ್ಯವಾಗಿ ಪಡೆಯಿರಿ. ಅದೃಷ್ಟ ಸಂಖ್ಯೆ 6.

ಸಿಂಹ ರಾಶಿ: ಆರೋಗ್ಯ ಸಮಸ್ಯೆ ಕಂಡುಬರಬಹುದು. ಆರ್ಥಿಕವಾಗಿ ಲಾಭ ಪಡೆಯುವ ಸಂಭವವಿದೆ. ಗುರೂಜಿಯವರ ಆಶೀರ್ವಾದ ಪಡೆಯಿರಿ. ಚಾಮುಂಡೇಶ್ವರಿಯನ್ನು ಭಕ್ತಿಯಿಂದ ಪೂಜಿಸಿ. ವ್ಯಾಪಾರಸ್ಥರು ಜಾಗರೂಕರಾಗಿರುವುದು ಅವಶ್ಯವಾಗಿದೆ. ಅದೃಷ್ಟ ಸಂಖ್ಯೆ 3.

ಕನ್ಯಾ ರಾಶಿ: ನಿಮ್ಮ ಜೀವನದಲ್ಲಿ ಹಲವಾರು ಬದಲಾವಣೆಗಳು ಉಂಟಾಗಲಿವೆ. ಮಕ್ಕಳ ಕಡೆಯಿಂದ ಶುಭ ಸಮಾಚಾರ ಬರುವ ಸಾಧ್ಯತೆ. ಕುಟುಂಬವು ಸಂತೋಷದಿಂದ ಇರುತ್ತದೆ. ಅದೃಷ್ಟ ಸಂಖ್ಯೆ2.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

ತುಲಾ ರಾಶಿ: ಇಂದು ನೀವು ವಿಶ್ರಾಂತಿಯನ್ನು ಪಡೆಯುವುದು ಉತ್ತಮ. ಬಹಳ ದಿನಗಳ ನಂತರ ಮನಸ್ಸು ತುಂಬಾ ಸಂತೋಷದಿಂದ ಕೂಡಿರುತ್ತದೆ. ಅದೃಷ್ಟ ಸಂಖ್ಯೆ 4.

ವೃಶ್ಚಿಕ ರಾಶಿ:  ಇಂದು ಪ್ರೇಮಿಯೊಂದಿಗೆ ನಿಮ್ಮಿಷ್ಟದ ಸ್ಥಳಕ್ಕೆ ಹೋಗಿ ಬರುವಿರಿ. ಆರೋಗ್ಯ ಸಾಮಾನ್ಯವಾಗಿರುತ್ತದೆ. ಅದೃಷ್ಟ ಸಂಖ್ಯೆ 5.

ಧನು ರಾಶಿ:  ಕಚೇರಿಯಲ್ಲಿ ಹಲವಾರು ಅಡೆತಡೆ ಉಂಟಾಗಬಹುದು. ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿ. ಆರೋಗ್ಯ ಸಾಮಾನ್ಯವಾಗಿರಲಿದೆ. ಅದೃಷ್ಟ ಸಂಖ್ಯೆ 2.

ಮಕರ ರಾಶಿ: ಇಂದು ನಿಮಗೆ ಲಾಭವಾಗುವ ಸಾಧ್ಯತೆಗಳಿವೆ. ನಿಮ್ಮ ಹಿರಿಯರ ಕಡೆಗೆ ಗಮನಹರಿಸುವುದು ಬಹಳ ಅವಶ್ಯವಾಗಿದೆ.  ಕುಟುಂಬದಿಂದ ಸಂಪೂರ್ಣ ಸಂಪೂರ್ಣ ಪ್ರೀತಿ ಸಿಗುತ್ತದೆ. ಅದೃಷ್ಟ ಸಂಖ್ಯೆ 2.

ಕುಂಭ ರಾಶಿ: ಇಂದು ನೀವು ಆರ್ಥಿಕವಾಗಿ ಲಾಭ ಪಡೆಯುತ್ತೀರಿ. ನೀವು ನಿರೀಕ್ಷಿಸಿದ ಕೆಲಸದಲ್ಲಿ ಜಾಗರುಕರಾಗಿರಿ. ಸಂಗಾತಿಯೊಂದಿಗೆ ವಿಶೇಷ ದಿನವಾಗಿರಲಿದೆ. ಅದೃಷ್ಟ ಸಂಖ್ಯೆ 8.

ಮೀನ ರಾಶಿ: ಕೆಲಸದಲ್ಲಿ ಉತ್ತಮ ದಿನವಾಗಿದೆ. ನಿಮ್ಮ ಕೆಲಸಗಳತ್ತ ಗಮನ ಹರಿಸುವುದು ಬಹಳ ಅವಶ್ಯವಾಗಿದೆ. ಕುಟುಂಬದತ್ತ ಹೆಚ್ಚಿನ ಗಮನ ಅವಶ್ಯ. ಅದೃಷ್ಟ ಸಂಖ್ಯೆ 7.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ನಿಮ್ಮ ಎಲ್ಲ ಸಮಸ್ಯೆಗೆ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

LEAVE A REPLY

Please enter your comment!
Please enter your name here