ಪರಮೇಶ್ವರನನ್ನು ನೆನೆಯುತ್ತ ಇಂದಿನ ರಾಶಿ ಭವಿಷ್ಯ (06/07/2020)

daily horoscope 06_07_2020

ಮನುಷ್ಯನ ಜೀವನದಲ್ಲಿ ಕಷ್ಟ ಸುಖ ಎನ್ನುವುದು ಸದಾ ಹಿಂಬಾಲಿಸುತ್ತಾ ಬರುತ್ತದೆ. ಸುಖ ಬಂದಾಗ ಬಹು ವಾರಾಮವಾಗಿ ಕಳೆಯು ನಾವು ದುಃಖ ಬಂದಾಗ ಅದುರಿಹೋಗುತ್ತೇವೆ. ಅಂತಹ ಸಮಯದಲ್ಲಿ ಹಲವಾರು ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ನಾವು ಪ್ರಯತ್ನಿಸುತ್ತೇವೆ. ಅವುಗಳಲ್ಲಿ ಜ್ಯೋತಿಷ್ಯವೂ ಒಂದು.

ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರ ಸಲಹೆ ಹಾಗೂ ಪರಿಹಾರವನ್ನು ಪಡೆದುಕೊಂಡ ಅನೇಕ ಕುಟುಂಬಗಳು ಇಂದಿಗೂ ಸಂತೋಷವಾದ ಜೀವನವನ್ನು ನಡೆಸುತ್ತಿದ್ದಾರೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆಮಾಡಿ 7022660774.

ಮೇಷ ರಾಶಿ:  ಇಂದು ನಿಮ್ಮ ಕುಟುಂಬದೊಂದಿಗೆ ಸಮಯ ಕಲೆಯಿರಿ. ನಿಮ್ಮ ಸಂಗಾತಿಗೆ ಪ್ರಾಶಸ್ತ್ಯ ನೀಡುವುದು ಅವಶ್ಯವಾಗಿದೆ.  ವ್ಯಾಪಾರಸ್ತರಿಗೆ ಸಾಮಾನ್ಯ ದಿನವು ಆಗಿರುತ್ತದೆ. ಅದೃಷ್ಟ ಸಂಖ್ಯೆ 2.

ವೃಷಭ ರಾಶಿ: ನಿಮ್ಮ ಉದ್ಯೋಗದಲ್ಲಿ ಯಶಸ್ಸುಗಳಿಸುವಿರಿ. ಸಹೋದ್ಯೋಗಿಗಳ ಬೆಂಬಲ ದೊರೆಯದೆ ಇರಬಹುದು. ಸಾಧ್ಯವಾದಷ್ಟು ಕುಟುಂಬದ ಕಡೆಗೆ ಗಮನ ನೀಡುವುದು ಅವಶ್ಯ. ಇಂದು ನಿಮ್ಮ ಆರೋಗ್ಯ ಸಾಮಾನ್ಯವಾಗಿರುತ್ತದೆ. ಅದೃಷ್ಟ ಸಂಖ್ಯೆ 3.

ಮಿಥುನ ರಾಶಿ:  ಆರ್ಥಿಕ ಸಮಸ್ಯೆ ಕಂಡುಬರಬಹುದು. ನಿಮ್ಮ ಕಾರ್ಯಕ್ಕೆ ಕುಟುಂಬದವರ ಬೆಂಬಲ ದೊರೆಯುವ ಸಾಧ್ಯತೆ. ನಿಮ್ಮ ಬಹಳ ದಿನಗಳ ಆಕಾಂಕ್ಷೆ ಇಡೇರುವ ಸಾಧ್ಯತೆಗಳಿವೆ. ಅದೃಷ್ಟ ಸಂಖ್ಯೆ 5.

ಕಟಕ ರಾಶಿ: ಸಂಗಾತಿಯೊಂದಿಗೆ ಮುನಿಸು, ಮಕ್ಕಳ ವಿಷಯಕ್ಕೆ ಹೆಚ್ಚಿನ ಗಮನ ನೀಡುವುದು ಅವಶ್ಯ. ವ್ಯಾವಾರಸ್ಥರಿಗೆ ಸಾಮಾನ್ಯ ದಿನವಾಗಿರಲಿದೆ. ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ. ಅದೃಷ್ಟ ಸಂಖ್ಯೆ 1.

ಸಿಂಹ ರಾಶಿ: ಆರೋಗ್ಯ ಸಮಸ್ಯೆ ಕಂಡುಬರಬಹುದು. ವ್ಯಾಪಾರಸ್ಥರಿಗೆ ಅನಿರೀಕ್ಷಿತ ಹಣ ಸೇರುವ ಸಾಧ್ಯತೆ. ಹೊಸ ಸ್ನೇಹಿತರನ್ನು ಮಾಡಿಕೊಳ್ಳುವ ಸಾಧ್ಯತೆ. ಅದೃಷ್ಟ ಸಂಖ್ಯೆ 3.

ಕನ್ಯಾ ರಾಶಿ: ಆರ್ಥಿಕ ದೃಷ್ಟಿಯಿಂದ ನಿಮಗೆ ಇಂದು ಉತ್ತಮ ಫಲ ದೊರೆಯಲಿದೆ. ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಸಮಯ ಕಲೆಯಿರಿ. ಅದೃಷ್ಟ ಸಂಖ್ಯೆ 4.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

ತುಲಾ ರಾಶಿ:  ಕ್ರೀಡೆ, ಯೋಗ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಿ. ಇದು ನಿಮ್ಮನ್ನು ಇನ್ನೂ ಹೆಚ್ಚಿನ ಶಕ್ತಿ ಸಾಮರ್ಥ್ಯದಿಂದ ಮುನ್ನುಗ್ಗುವಂತೆ ಮಾಡುತ್ತದೆ. ಆಲಸ್ಯ ಮನೋಭಾವ ಒಳ್ಳೆಯದಲ್ಲ. ಅದೃಷ್ಟ ಸಂಖ್ಯೆ 7.

ವೃಶ್ಚಿಕ ರಾಶಿ:  ವ್ಯಾಪಾರಸ್ಥರಿಗೆ ಉತ್ತಮ ಲಾಭವಾಗುತ್ತದೆ. ಹಿರಿಯರ ಸಲಹೆ, ಸೂಚನೆಗಳಿಗೆ ಮನ್ನಣೆ ನೀಡಿ. ಸಂಗಾತಿಯಿಂದ ಆನಂದ ಪಡೆಯುತ್ತೀರಿ. ಅದೃಷ್ಟ ಸಂಖ್ಯೆ 9.

ಧನು ರಾಶಿ:  ಹೂಡಿಕೆ ಮಾಡುವವರು ಆಳವಾಗಿ ಯೋಚಿಸಿ ಹಣ ಹೂಡುವುದು ಅವಶ್ಯ. ಆರೋಗ್ಯದಲ್ಲಿ ಏರುಪೇರು, ಹಲವಾರು ಚಿಂತೆ ನಿಮ್ಮನ್ನು ಕಾಡುವ ಸಾಧ್ಯತೆಗಳಿವೆ. ಅದೃಷ್ಟ ಸಂಖ್ಯೆ 3.

ಮಕರ ರಾಶಿ: ನಿಮ್ಮ ಶ್ರಮ ಮತ್ತು ತಾಳ್ಮೆ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಇಂದು ಹೆಚ್ಚಿನ ಸಮಯ ಕಳೆಯುವುದು ಉತ್ತಮ. ವ್ಯಾಪಾರಸ್ಥಿರಿಗೆ ಒಳ್ಳೆಯ ದಿನವಾಗಿರಲಿದೆ. ಅದೃಷ್ಟ ಸಂಖ್ಯೆ 3.

ಕುಂಭ ರಾಶಿ: ಆರ್ಥಿಕ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ದೂರವಾಗುತ್ತವೆ. ಕುಟುಂಬದವರ ಜೊತೆಯಲ್ಲಿ ತಾಳ್ಮೆ ಅವಶ್ಯಕ. ನಿಮ್ಮ ಆರೋಗ್ಯ ಸಾಮಾನ್ಯವಾಗಿರುತ್ತದೆ. ಅದೃಷ್ಟ ಸಂಖ್ಯೆ 6.

ಮೀನ ರಾಶಿ: ನಿಮ್ಮ ಸಂಗಾತಿಯಿಂದ ನಿಮ್ಮ ಕಾರ್ಯಗಳಿಗೆ ಬೆಂಬಲ ದೊರೆಯುತ್ತದೆ.  ಹಣದ ವಿಚಾರದಲ್ಲಿ ಉತ್ತಮ ದಿನವಾಗಿದೆ. ವ್ಯಾಪಾರಿಗಳಿಗೆ ಉತ್ತಮದಿನ. ಅದೃಷ್ಟ ಸಂಖ್ಯೆ 4.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ನಿಮ್ಮ ಎಲ್ಲ ಸಮಸ್ಯೆಗೆ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

LEAVE A REPLY

Please enter your comment!
Please enter your name here