ಶನಿವಾರದ ದಿನಭವಿಷ್ಯ 05-09-2020

Daily Horoscope

ಮೇಷರಾಶಿ: ನೀವು ಇಂದು ತಾಳ್ಮೆಯಿಂದ ನಡೆದುಕೊಳ್ಳುವ ಅಗತ್ಯವಿದೆ. ಕೆಲಸದಲ್ಲಿ ಶುಭವಾಗಲಿದೆ. ಹಣದ ಪರಿಸ್ಥಿತಿ ಚೆನ್ನಾಗಿ ಇರುತ್ತದೆ. ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಲಿದೆೆ.

ವೃಷಭರಾಶಿ: ಇಂದು ನಿಮಗೆ ಒಳ್ಳೆಯ ದಿನವಾಗಿದೆ. ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಇಂದು ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ಮಿಥುನರಾಶಿ: ಇಂದು ನಿಮಗೆ ಅತ್ಯಂತ ಸಂತೋಷದ ವಿಚಾರ ತಿಳಿಯಲಿದೆ. ದಂಪತಿಗಳ ಜೀವನದಲ್ಲಿ ಉತ್ತಮ ಬೆಳವಣಿಗೆ ಕಂಡುಬರುತ್ತದೆ. ದೂರದ ಪ್ರಯಾಣ ಉತ್ತಮವಲ್ಲ.

ಕರ್ಕಾಟಕ ರಾಶಿ: ಕೋಪವನ್ನು ನಿಯಂತ್ರಿಸಿ. ಶಾಂತ ಮನಸ್ಸಿನಿಂದ ವರ್ತಿಸುವ ಅಗತ್ಯವಿದೆ. ಕುಟುಂಬ ಜೀವನ ಸುಂದರವಾಗಿರಲಿದೆ.

ಸಿಂಹರಾಶಿ: ಜೀವನ ಸಂಗಾತಿಯ ಕಿರಿತಾಗಿ ಅನುಮಾನ ಪಡುವುದು ಒಳ್ಳೆಯದಲ್ಲ. ಕೆಲವೊಂದು ವಿಚಾರಗಳನ್ನು ಇಟ್ಟುಕೊಂಡು ಕೊರಗುವುದು ಬೇಡ. ಕುಟುಂಬ ಜೀವನವು ಉತ್ತಮವಾಗಿರಲಿದೆ.

ಕನ್ಯಾರಾಶಿ: ಇಂದು ನಿಮಗೆ ತುಂಬಾ ಕಷ್ಟ ಉಂಟಾಗುತ್ತದೆ. ಆರ್ಥಿಕ ರಂಗದಲ್ಲಿ ಸಾಮಾನ್ಯವಾಗಿದೆ. ಆಹಾರ ಸೇವನೆಯ ಕುರಿತಿ ಎಚ್ಚರಿಕೆ ಅಗತ್ಯ.

ತುಲಾರಾಶಿ: ಒಳ್ಳೆಯ ಸುದ್ದಿ ಪಡೆಯುವಿರಿ. ಹಣಕಾಸಿನ ದೃಷ್ಟಿಯಿಂದ ಉತ್ತಮವಾಗಿದೆ. ಇಂದು ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ.

ವೃಶ್ಚಿಕರಾಶಿ: ನೀವು ಸ್ನೇಹಿತರು, ಕುಟುಂಬ ಸದಸ್ಯರೊಂದಿಗೆ ದೇವಾಲಯಗಳಿಗೆ ಹೋಗಬಹುದು. ಮನೆಯ ವಾತಾವರಣ ಉತ್ತಮವಾಗಿಲ್ಲ.

ಧನುರಾಶಿ: ಹಣ ಸಿಲುಕಿಕೊಳ್ಳಬಹುದು. ವೈವಾಹಿಕ ಜೀವನದಲ್ಲಿ ಆಸಕ್ತಿ ಕಡಿಮೆಯಾಗಬಹುದು.

ಮಕರರಾಶಿ: ಕೆಲಸಗಳು ಅಡೆತಡೆ ಇಲ್ಲದೆ ಪೂರ್ಣಗೊಳ್ಳುವುದು. ಕುಟುಂಬ ಜೀವನ ಉತ್ತಮವಾಗಿದೆ.

ಕುಂಭರಾಶಿ: ಕೆಲಸಕ್ಕೆ ಸಂಬಂಧಿಸಿದಂತೆ ಅವಕಾಶ ಪಡೆಯುವಿರಿ. ಸಂಗಾತಿಯಿಂದಾಗಿ ನಿರಾಶೆ ಉಂಟಾಗಲಿದೆ. ಆರೋಗ್ಯ ಉತ್ತಮವಾಗಿರಲಿದೆ.

ಮೀನರಾಶಿ: ಇಂದು ನಿಮಗೆ ಮಿಶ್ರ ಫಲಿತಾಂಶ ದೊರೆಯಲಿದೆ. ಸಂಪರ್ಕದ ವ್ಯಾಪ್ತಿ ಹೆಚ್ಚಲಿದೆ. ಆರ್ಥಿಕ ರಂಗದಲ್ಲಿ ಉತ್ತಮವಾಗಿಲ್ಲ.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

LEAVE A REPLY

Please enter your comment!
Please enter your name here