Daily Horoscope

ಮೇಷ ರಾಶಿ: ಜೀವನ ಸಂಗಾತಿಯಿಂದ ಸಂಪೂರ್ಣ ಪ್ರೀತಿ ಮತ್ತು ಸಂತೋಷ ದೊರೆಯಲಿದೆ. ಇಂದು ನಿಮ್ಮ ಆರೋಗ್ಯದಲ್ಲಿ ಯಾವುದೇ ತೊಂದರೆಗಳು ಕಂಡುಬರುವುದಿಲ್ಲ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವುದು ಉತ್ತಮ.

daily-horoscope

ವೃಷಭ ರಾಶಿ: ನಿಮ್ಮ ಜೀವನದಲ್ಲಿ ಯಶಸ್ಸನ್ನು ಗಳಿಸಬೇಕೆಂದರೆ ಶ್ರಮವಹಿಸುವುದು ಅವಶ್ಯ. ನಿಮ್ಮ ಶ್ರಮಕ್ಕೆ ಯಾವುದೇ ಮಹತ್ವದ ಕಾರ್ಯವಾದರೂ ಸಿದ್ಧಿಯಾಗುತ್ತದೆ.

ಮಿಥುನ ರಾಶಿ: ಪ್ರೀತಿಯಲ್ಲಿ ಇರುವವರು ಅವರ ಕುಟುಂಬದ ಜೊತೆಯಲ್ಲಿ ಮಾತನಾಡುವುದು ಉತ್ತಮ ದಿನವಾಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ. ಇಂದು ನಿಮ್ಮಿಷ್ಟದ ಕಾರ್ಯದಲ್ಲಿ ತೊಡಗಿಕೊಳ್ಳಿ.

ಕಟಕ ರಾಶಿ: ಇಂದು ನಿಮಗೆ ಪ್ರಣಯ ಜೀವನದಲ್ಲಿ ನಿರಾಶೆಯನ್ನು ಎದುರಿಸಬಹುದು. ನೀವು ನಿರೀಕ್ಷಿಸಿದಂತೆ ಸಂಗಾತಿಯ ನಡವಳಿಕೆ ಇರುವುದಿಲ್ಲ. ಕಚೇರಿಯ ಆಲೋಚನೆಗಳಿಂದ ಹೊರಬಂದು ಹತ್ತಿರದ ಪರಿಸರದಲ್ಲಿ ಸಮಯ ಕಳೆಯುವುದು ಉತ್ತಮ.

ಸಿಂಹ ರಾಶಿ:ನಿಮ್ಮ ಅಗತ್ಯ ಕೆಲಸಗಳನ್ನು ಮಾಡಿಕೊಳ್ಳಲು ಇಂದು ಉತ್ತಮ ದಿನವಾಗಿದೆ. ಉದ್ಯಮಿಗಳು ಒಳ್ಳೆಯ ಲಾಭವನ್ನು ಪಡೆಯುವ ಸಂಭವವಿದೆ. ಸಂಗಾತಿಯ ವರ್ತನೆಯಿಂದ ಮಾನಸಿಕ ತಳಮಳ ಉಂಟಾಗಲಿದೆ.

ಕನ್ಯಾ ರಾಶಿ:ಹಣಕಾಸಿನ ವಿಷಯದಲ್ಲಿ ಉತ್ತಮ ದಿನವಾಗಿರಲಿದೆ. ಕೆಲಸದ ವಿಷಯದಲ್ಲಿ ನಿರ್ಲಕ್ಸ್ಯ ಬೇಡ. ಸಂಗಾತಿಯ ವರ್ತನೆ ಹಿತವಾಗಿರಲಿದೆ. ಸಮಸ್ಯೆಗಳು ಕಂಡುಬಂದಲ್ಲಿ ಹಿರಿಯರನ್ನು ಬೇಟಿಯಾಗಿ ಸಲಹೆ ಪಡೆಯಿರಿ.

ತುಲಾ ರಾಶಿ:ಹಣಕಾಸಿನ ವಿಷಯದಲ್ಲಿ ಜಾಗ್ರತರಾಗಿರುವುದು ಉತ್ತಮ. ಉದ್ಯಮಿಗಳಿಗೆ ಸ್ವಲ್ಪ ಕಷ್ಟಕರ ದಿನವಾಗಿದೆ. ಶೀತ ಜ್ವರದ ತೊಂದರೆಗಳು ಕಾಣಿಸಿಕೊಳ್ಳಬಹುದು. ಆರೋಗ್ಯದ ಕಡೆಗೆ ಹೆಚ್ಚಿನ ಗಮನವಿರಲಿ.

ವೃಶ್ಚಿಕ ರಾಶಿ:ವಿದ್ಯಾರ್ಥಿಗಳಿಗೆ ಈ ದಿನವು ಉತ್ತಮವಾಗಿದೆ. ಉತ್ತಮ ಯಶಸ್ಸನ್ನು ಪಡೆಯುವ ನಿರೀಕ್ಷೆಯಿಂದ ಮುನ್ನುಗ್ಗಿ. ನಿಮ್ಮ ಪ್ರಯತ್ನಕ್ಕೆ ಫಲ ದೊರೆಯಲಿದೆ. ಸಂಗಾತಿಯೊಂದಿಗೆ ನಿಮ್ಮ ಯೋಜನೆಗಳನ್ನು ಹಂಚಿಕೊಳ್ಳಿ.

ಧನು ರಾಶಿ: ವಿವಾಹಿತ ದಂಪತಿಗಳಿಗೆ ಸಾಮಾನ್ಯ ದಿನವಾಗಿದೆ. ನಿಮ್ಮ ಇಷ್ಟದ ಕೆಲಸಗಳಲ್ಲಿ ತೊಡಗಿಕೊಳ್ಳಿ. ವ್ಯಾಪಾರಿಗಳಿಗೆ ಸ್ವಲ್ಪ ಸಮಸ್ಯೆಯಾಗುವ ಸಾಧ್ಯತೆಗಳಿವೆ. ಯೋಚಿಸಿ ಮಾತನಾಡುವ ಅಗತ್ಯವಿದೆ.

ಮಕರ ರಾಶಿ: ಸಂಗಾತಿಯೊಂದಿಗೆ ವಾದ ಏರ್ಪಡಬಹುದು, ಸಾಧ್ಯವಾದಷ್ಟು ನಿಮ್ಮನ್ನು ನಿಯಂತ್ರಿಸಿಕೊಳ್ಳಿ. ಆರ್ಥಿಕವಾಗಿ ಸಾಮಾನ್ಯ ದಿನವಾಗಿದೆ. ವ್ಯಾಪಾರಿಗಲಿದೆ ಕಿರಿಕಿರಿ ಉಂಟಾಗಲಿದೆ.

ಕುಂಭ ರಾಶಿ: ಮನೆಯಲ್ಲಿ ಶಾಂತಿ ನೆಲೆಸಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ವೇಗದ ಪ್ರಯಾಣ ಅಪಾಯವನ್ನು ತರಬಹುದು. ಸಾಮಾಜಿಕ ಕಾರ್ಯದಲ್ಲಿ ತೊಡಗಿರುವವರಿಗೆ ಪ್ರಶಂಸೆ ದೊರೆಯಲಿದೆ.

ಮೀನ ರಾಶಿ: ಜೀವನ ಸಂಗಾತಿಯಿಂದ ಸಂಪೂರ್ಣ ಪ್ರೀತಿ, ಬೆಂಬಲ ದೊರೆಯಲಿದೆ. ಹೆತ್ತವರ ಸಹಾಯದಿಂದ ಕುಟುಂಬಕ್ಕೆ ಸಂಬಂಧಿಸಿದ ಸಮಸ್ಯೆಯು ಬಗೆಹರಿಯುವುದು.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

LEAVE A REPLY

Please enter your comment!
Please enter your name here