Daily Horoscope 30-09-2020 By Vartavani

ಮೇಷ ರಾಶಿ: ಇಂದು ನಿಮ್ಮ ವೃತ್ತಿ ಜೀವನವು ಹೊಸ ತಿರುವನ್ನು ಪಡೆದುಕೊಳ್ಳಲಿದೆ. ಪ್ರೇಮ ನಿವೇದನೆಗೆ ಉತ್ತಮ ದಿನ. ಮಿತ್ರರಿಂದ ಸಹಾಯವು ದೊರೆಯಲಿದೆ. ಇಂದು ನಿಮ್ಮ ಮನಸ್ಸಿನಲ್ಲಿ ಶಾಂತಿ ನೆಲೆಸಲಿದೆ. ವ್ಯಾಪಾರಸ್ತರಿಗೆ ಉತ್ತಮ ದಿನವು ಆಗಿರುತ್ತದೆ.

daily-horoscope

ವೃಷಭ ರಾಶಿ: ಇಂದು ನಿಮ್ಮ ಸಂಗಾತಿಯು ಉತ್ತಮ ಮಸ್ಥಿತಿಯನ್ನು ಹೊಂದಿರುತ್ತಾರೆ. ನಿಮ್ಮ ಹಠಮಾರಿ ಸ್ವಭಾವದಿಂದ ತೊಂದರೆ. ಇಂದು ನಿಮಗೆ ಗ್ರಹಗತಿಗಳ ಪ್ರಭಾವದಿಂದ ಒಳ್ಳೆಯ ಫಲ ದೊರೆಯಲಿದೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡುವುದು ಉತ್ತಮ.

ಮಿಥುನ ರಾಶಿ: ಕಷ್ಟಪಟ್ಟು ಕೆಲಸ ಮಾಡಿದರೆ ನೀವು ಇಂದು ಒಳ್ಳೆಯ ಬೆಳವಣಿಗೆಯನ್ನು ಕಾಣಬಹುದು. ಅನಗತ್ಯ ಒತ್ತಡದಿಂದ ಮಾನಸಿಕ ಉದ್ವೇಗ ಉಂಟಾಗಲಿದೆ. ನೀವು ಇಂದು ಸಂಪತ್ತು ಗಳಿಸುವ ಯೋಗವಿದೆ. ಆಸ್ತಿ ಕಲಹಗಳಿದ್ದಲ್ಲಿ ಎಚ್ಚರಿಕೆ ಅಗತ್ಯವಿದೆ.

ಕಟಕ ರಾಶಿ: ದೇವಾಲಯಗಳಿಗೆ ಭೇಟಿ ನೀಡಿ. ದೇವತಾ ಕಾರ್ಯಗಳಲ್ಲಿ ಭಾಗಿಯಾಗಿ. ಕೌಟುಂಭಿಕ ಜವಾಬ್ದಾರಿಗಳು ಹೆಚ್ಚಲಿವೆ. ಆರೋಗ್ಯವು ಸುಧಾರಿಸುತ್ತದೆ. ಸಂಗಾತಿಯೊಂದಿಗೆ ಸಂಬಂಧವು ಚೆನ್ನಾಗಿರುತ್ತದೆ.

ಸಿಂಹ ರಾಶಿ: ಹೊರಗಿಟ್ಟ ಆಹಾರವನ್ನು ಸೇವಿಸಬೇಡಿ, ಅಲ್ಲದೆ ಇಂದು ನಿಮಗೆ ಆರೋಗ್ಯ ಸಮಸ್ಯೆ ಉಂಟಾಗುವ ಸಂಭವವಿದೆ. ಸಂಶಯಾಸ್ಪದ ಯೋಜನೆಗಳಿಗೆ ಹಣವನ್ನು ಹೂಡಿಕೆ ಮಾಡುವುದು ಬೇಡ. ಕಚೇರಿಯ ಕೆಲಸಗಳು ಉತ್ತಮವಾಗಿ ನಡೆಯಲಿವೆ.

ಕನ್ಯಾ ರಾಶಿ: ಇಂದು ನೀವು ಬಹಳಷ್ಟು ಸಮಯವನ್ನು ವ್ಯರ್ಥ ಮಾಡಲಿದ್ದೀರಿ. ಕೋಪ ಮತ್ತು ಸಂಘರ್ಷ ಇಂದು ನಿಮ್ಮನ್ನು ತೊಂದರೆಗೆ ದೂಡಬಹುದು. ವ್ಯಾಪಾರಸ್ಥರಿಗೆ ಉತ್ತಮ ದಿನವಾಗಿದೆ. ಪ್ರಣಯ ಜೀವನದಲ್ಲಿ ಯಾವುದೇ ತೊಂದರೆಗಳು ಇಲ್ಲ.

ತುಲಾ ರಾಶಿ: ಹಣದ ವಿಷಯದಲ್ಲಿ ಜಾಗೃತರಾಗಿರಿ. ಇಂದು ನೀವು ಬಹಳವಾಗಿ ದಣಿವು ಗೊಳ್ಳಲಿದ್ದೀರಿ. ಭಿನ್ನಾಭಿಪ್ರಾಯಗಳು ಉಂಟಾದಲ್ಲಿ ಸೌಹಾರ್ಧತೆಯಿಂದ ಬಗೆಹರಿಸಿಕೊಳ್ಳಿ. ನಿರುದ್ಯೋಗಿಗಳಿಗೆ ಉದ್ಯೋಗ ಫಲವಿದೆ. ಇಂದು ನೀವು ಹಣ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಆಲಸ್ಯ ಮನೋಭಾವ ಹೊಂದುವಿರಿ.

ವೃಶ್ಚಿಕ ರಾಶಿ: ಕಠಿಣ ಪರಿಶ್ರಮದಿಂದ ಸಕಾರಾತ್ಮಕ ಕೆಲಸಗಳನ್ನು ಮಾಡಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮನೆಯ ಸದಸ್ಯರೊಂದಿಗೆ ಚರ್ಚಿಸಿ. ದಾಂಪತ್ಯ ಜೀವನದಲ್ಲಿ ಪ್ರೀತಿ, ಉದರ ಬಾದೆ, ಅಶಾಂತಿ ಕಾಡಲಿದೆ. ವಿಶ್ರಾಂತಿಯ ಅಗತ್ಯವಿದೆ.

ಧನು ರಾಶಿ: ಇಂದು ಕೆಲವು ಸವಾಲುಗಳನ್ನು ಎದುರಿಸುವಿರಿ ಮತ್ತು ಒತ್ತಡಕ್ಕೆ ಒಳಗಾಗುವ ಸಾಧ್ಯತೆಗಳಿವೆ. ದೇವಾಲಯಗಳಿಗೆ ಬೇಟಿ ನೀಡಿ. ಬುದ್ದಿವಂತಿಕೆಯಿಂದ ಕೆಲಸ ಮಾಡುವ ಅಗತ್ಯವಿದೆ. ಶ್ರಮಪಟ್ಟಲ್ಲಿ ಇಂದು ನಿಮಗೆ ಯಶಸ್ಸು ಕಂಡಿತಾ ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ.

ಮಕರ ರಾಶಿ: ಕಷ್ಟದ ಸಂಧರ್ಭದಲ್ಲಿ ಶಾಂತವಾಗಿರಿ. ಬಣ್ಣದ ಮಾತಿಗೆ ಮರುಳಾಗುವ ಸಾಧ್ಯತೆಗಳಿವೆ. ಮೌಲ್ಯಯುತ ವಸ್ತುಗಳನ್ನು ಖರೀದಿಸಲು ಉತ್ತಮ ದಿನ. ಎಚ್ಚರದಿಂದ ಇರುವ ಅಗತ್ಯವಿದೆ. ಜೀವನದಲ್ಲಿ ಪ್ರೀತಿ ಹೆಚ್ಚಾಗಲಿದೆ. ಇಂದು ವಿನೋದ ಮತ್ತು ಸಂತೋಷದ ದಿನವಾಗಿದೆ.

ಕುಂಭ ರಾಶಿ: ಆಶಾವಾದಿ ಜನರೊಂದಿಗೆ ಸಮಯ ಕಳೆಯಿರಿ. ದಾನ, ಧರ್ಮದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ. ಹೂಡಿಕೆ ಮಾಡುವವರು ಸಂಪ್ರದಾಯ ಬದ್ಧ ಹೂಡಿಕೆಗಳನ್ನು ಮಾಡಿದಲ್ಲಿ ಉತ್ತಮ ಲಾಭ ದೊರೆಯಲಿದೆ. ಹಣಕಾಸಿನ ವಿಷಯದಲ್ಲಿ ಉತ್ತಮ ದಿನವಾಗಿದೆ.

ಮೀನ ರಾಶಿ: ವೈವಾಹಿಕ ಜೀವನವು ಸಂತೋಷದಾಯಕವಾಗಿರಲಿದೆ. ಸಣ್ಣ ಪುಟ್ಟ ವಿಷಯಗಳಿಗೂ ಕಿರಿ ಕಿರಿ ಮಾಡಿಕೊಳ್ಳಬಹುದು. ಹಣದ ವಿಚಾರದಲ್ಲಿ ಉತ್ತಮ ದಿನವಾಗಿದೆ. ಅಪಜಯ ಮತ್ತು ಅವಮಾನಗಳು ಉಂಟಾಗಬಹುದು. ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಲಿದೆ.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ನಿಮ್ಮ ಎಲ್ಲ ಸಮಸ್ಯೆಗೆ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

LEAVE A REPLY

Please enter your comment!
Please enter your name here