ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಪ್ರತಿಯೊಬ್ಬನು ಒಂದಿಲ್ಲ ಒಂದು ಸಮಸ್ಯೆಯ ಸುಳಿಯಲ್ಲಿ ಸಿಲುಕಿರುತ್ತಾನೆ. ಇಂತಹ ಕಷ್ಟಕರ ಸಮಯದಲ್ಲಿ ನಮ್ಮ ಕೈ ಹಿಡಿದು ಎತ್ತುವುದು ಜ್ಯೋತಿಷ್ಯ ಶಾಸ್ತ್ರ.
ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರ ಸಲಹೆ ಹಾಗೂ ಪರಿಹಾರವನ್ನು ಪಡೆದುಕೊಂಡ ಅನೇಕ ಕುಟುಂಬಗಳು ಇಂದಿಗೂ ಸಂತೋಷವಾದ ಜೀವನವನ್ನು ನಡೆಸುತ್ತಿದ್ದಾರೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆಮಾಡಿ 7022660774.
ಮೇಷ ರಾಶಿ: ನಿಮ್ಮ ಕಛೇರಿಯ ವ್ಯವಹಾರವು ಚೆನ್ನಾಗಿರುತ್ತದೆ. ವ್ಯಾಪಾರದಲ್ಲಿ ತೊಡಗಿಕೊಂಡವರಿಗೆ ಇಂದು ಸಾಮಾನ್ಯ ದಿನವಾಗಿದೆ. ಪ್ರೇಮಿಗಳಿಗೆ ಒಳ್ಳೆಯ ದಿನವಾಗಿದೆ . ಸಂಗಾತಿಯ ಆರೋಗ್ಯದ ಬಗ್ಗೆ ಜಾಗ್ರತಿ ಇರಲಿ. ಅದೃಷ್ಟ ಸಂಖ್ಯೆ 1.
ವೃಷಭ ರಾಶಿ: ಭಯ ಮತ್ತು ನಕಾರಾತ್ಮಕ ವಿಚಾರಗಳು ನಿಮ್ಮನ್ನು ಇಂದು ಕಾಡುತ್ತವೆ. ಇವುಗಳಿಂದ ಹೊರಬರಲು ಪ್ರಯತ್ನಿಸಿ. ನಿಮ್ಮ ಕುಟುಂಬ ಸದಸ್ಯರ ಅನಾರೋಗ್ಯವು ನಿಮ್ಮನ್ನು ಚಿಂತೆಗೀಡು ಮಾಡುತ್ತದೆ. ನಿಮ್ಮ ಸಮಸ್ಯೆಗಳಿಗೆ ಗುರೂಜಿಯವರಿಗೆ ಕರೆಮಾಡಿ ಪರಿಹರಿಸಿಕೊಳ್ಳಿ. ಅದೃಷ್ಟ ಸಂಖ್ಯೆ 4.
ಮಿಥುನ ರಾಶಿ: ಈ ಹಿಂದೆ ಮಾಡಿದ ಹೂಡಿಕೆಯು ನಿಮಗೆ ಹೆಚ್ಚಿನ ಲಾಭವನ್ನು ತಂದುಕೊಡುತ್ತದೆ. ಇಂದು ನಿಮ್ಮ ಹಣಕಾಸಿನ ಲಭ್ಯತೆ ಉತ್ತಮವಾಗಿರುತ್ತದೆ. ವೃತ್ತಿರಂಗದಲ್ಲಿ ಇಂದಿನ ನಿಮ್ಮ ನಿರ್ಧಾರ ಮುಂದಿನ ಭವಿಷ್ಯಕ್ಕೆ ಪೂರಕವಾಗಲಿದೆ. ಅದೃಷ್ಟ ಸಂಖ್ಯೆ 4.
ಕಟಕ ರಾಶಿ: ಕಚೇರಿಯಲ್ಲಿ ಸ್ವಲ್ಪ ಒತ್ತಡ ಹೆಚ್ಚಾಗಲಿದೆ. ಆದರೆ ನಿಮ್ಮ ಸಹೋದ್ಯೋಗಿಗಳು ಸಹಾಯವನ್ನು ಮಾಡಬಹುದು. ಈ ಹಿಂದೆ ಮಾಡಿದ ಕೆಲಸಗಳು ನಿಮಗೆ ಒಳ್ಳೆಯದು ಮಾಡಬಹುದು. ಅದೃಷ್ಟ ಸಂಖ್ಯೆ 6.
ಸಿಂಹ ರಾಶಿ: ಹಣಕಾಸಿನ ವಿಚಾರದಲ್ಲಿ ನಿಮಗೆ ಈ ದಿನ ಶುಭವಾಗಲಿದೆ. ಕೆಲಸದಲ್ಲಿ ಒಳ್ಳೆಯ ಫಲಿತಾಂಶವನ್ನು ಪಡೆಯುವಿರಿ. ಆರೋಗ್ದುಂಯವು ಉತ್ದುತಮವಾಗಿರಲಿದೆ. ವೆಚ್ಚದ ಮೇಲೆ ನಿಯತ್ರಣ ಅಗತ್ಯ. ಅದೃಷ್ಟ ಸಂಖ್ಯೆ 9.
ಕನ್ಯಾ ರಾಶಿ: ಶೀತದಿಂದ ತೊಂದರೆ ಉಂಟಾಗುತ್ತದೆ. ಶೀಗ್ರದಲ್ಲಿಯೇ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಹಣಕಾಸಿನ ವಿಚಾರದಲ್ಲಿ ನಿಮಗೆ ಇಂದು ಉತ್ತಮ ದಿನವಾಗಿದೆ. ಅದೃಷ್ಟ ಸಂಖ್ಯೆ 4.
ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.
ತುಲಾ ರಾಶಿ: ನಿಮ್ಮ ಮತ್ತು ನಿಮ್ಮ ಆಪ್ತ ಸ್ನೇಹಿತನ ನಡುವೆ ಇದ್ದ ದ್ವೇಷ ಕೊನೆಗೊಳ್ಳುವುದು. ಮತ್ತೊಮ್ಮೆ ನಿಮ್ಮ ಸ್ನೇಹ ಹೆಚ್ಚಾಗುತ್ತದೆ. ಕೆಲಸದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಅಗತ್ಯವಿದೆ. ಅದೃಷ್ಟ ಸಂಖ್ಯೆ 5.
ವೃಶ್ಚಿಕ ರಾಶಿ: ಇನ್ನು ಮುಂದೆ ನಿಮ್ಮ ಪರಿಸ್ಥಿತಿ ಸುಧಾರಿಸುತ್ತದೆ. ಒಡಹುಟ್ಟಿದವರ ಬೆಂಬಲವು ನಿಮಗೆ ದೊರೆಯುತ್ತದೆ. ನಿಮ್ಮ ವೈವಾಹಿಕ ಜೀವನವು ತುಂಬಾ ಚೆನ್ನಾಗಿರುತ್ತದೆ. ಅದೃಷ್ಟ ಸಂಖ್ಯೆ 6.
ಧನು ರಾಶಿ: ಇಂದು ನಿಮ್ಮ ಎಲ್ಲಾ ಕಾರ್ಯಗಳು ಸಮಯಕ್ಕೆ ತಕ್ಕಂತೆ ಪೂರ್ಣಗೊಳ್ಳುತ್ತದೆ. ನಿಮ್ಮ ಆರೋಗ್ಯವು ಇಂದು ಸಾಮಾನ್ಯವಾಗಿರಲಿದೆ.ಆರ್ಥಿಕ ಸ್ಥಿತಿಯು ಚೆನ್ನಾಗಿರುತ್ತದೆ. ಅದೃಷ್ಟ ಸಂಖ್ಯೆ 9.
ಮಕರ ರಾಶಿ: ಆರ್ಥಿಕ ದೃಷ್ಟಿಯಿಂದ ನಿಮಗೆ ಇಂದು ಇಂದು ನೀವು ತುಂಬಾ ಅದೃಷ್ಟಶಾಲಿಗಳಾಗಿದ್ದೀರಿ. ದೊಡ್ಡ ಮಟ್ಟದ ಹಣವನ್ನು ಪಡೆಯುವಿರಿ. ನಿರ್ಧಾರಗಳನ್ನು ಯೋಚಿಸಿ ತೆಗೆದುಕೊಂಡರೆ ಮುಂದಿನ ಭವಿಷ್ಯ ಚೆನ್ನಾಗಿರುತ್ತದೆ. ಅದೃಷ್ಟ ಸಂಖ್ಯೆ 1.
ಕುಂಭ ರಾಶಿ: ನಿಮ್ಮ ಆರ್ಥಿಕ ದೃಷ್ಟಿ ಉತ್ತಮವಾಗಿರುತ್ತದೆ. ನಿಮ್ಮ ಕೆಲಸದಲ್ಲಿ ಇಂದಿನ ದಿನವು ಸಾಮಾನ್ಯವಾಗಿರುತ್ತದೆ. ಆರೋಗ್ಯವು ಉತ್ತಮವಾಗಿರುತ್ತದೆ. ಪರಿಹಾರವನ್ನು ಪಡೆದುಕೊಳ್ಳಲು ಗುರುಗಳನ್ನು ಸಂಪರ್ಕಿಸಿ. ಅದೃಷ್ಟ ಸಂಖ್ಯೆ 2.
ಮೀನ ರಾಶಿ: ನಿಗದಿತ ಬಜೆಟ್ ಗಿಂತ ಹೆಚ್ಚಿನ ಹಣವನ್ನು ವ್ಯಯಮಾಡುವುದನ್ನು ತಪ್ಪಿಸಿ. ಇಲ್ಲವಾದರೆ ಮುಂದೊಂದು ದಿನ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸಿ. ಅದೃಷ್ಟ ಸಂಖ್ಯೆ 9.
ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ನಿಮ್ಮ ಎಲ್ಲ ಸಮಸ್ಯೆಗೆ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.