ಭಾನುವಾರದ ದಿನ ಭವಿಷ್ಯ : 02-08-2020

daily-horoscope-08-07-2020

ಪ್ರತಿಯೊಬ್ಬರ ಜೀವನದಲ್ಲಿ ಕಷ್ಟ-ನಷ್ಟಗಳು ಸದಾ ಬರುತ್ತವೆ. ಕೆಲವೊಮ್ಮೆ ಸಹಿಸಲು ಅಸಾಧ್ಯ ಎನಿಸಿದಾಗ ಗುರುವಿನ ಸಲಹೆಯೂ ನಮಗೆ ಸದಾ ಮುನ್ನಡೆಯನ್ನು ನೀಡುತ್ತದೆ.

ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರ ಸಲಹೆ ಹಾಗೂ ಪರಿಹಾರವನ್ನು ಪಡೆದುಕೊಂಡ ಅನೇಕ ಕುಟುಂಬಗಳು ಇಂದಿಗೂ ಸಂತೋಷವಾದ ಜೀವನವನ್ನು ನಡೆಸುತ್ತಿದ್ದಾರೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆಮಾಡಿ 7022660774.

IMG 20200710 WA0022 - ಆದಿಶಕ್ತಿ ಶ್ರೀಚಾಮುಂಡೇಶ್ವರಿ ಅಮ್ಮನ ಕೃಪೆಯಿಂದ ಈ ರಾಶಿಯವರಿಗೆ, ಇಂದು ಹಣದ ಹರಿವು..!

ಮೇಷ ರಾಶಿ:

ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಉತ್ತಮ ದಿನವಾಗಿದೆ. ಅತಿಯಾದ ಆತ್ಮವಿಶ್ವಾಸ ನಿಮ್ಮನ್ನು ಕಷ್ಟಕ್ಕೆ ನೂಕಬಹುದು. ಹಣದ ಬಗ್ಗೆ ವಿಶೇಷ ಗಮನ ಹರಿಸಿ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 1.

ವೃಷಭ ರಾಶಿ:

ಸ್ಥಿರ ಸಂಪನ್ಮೂಲ ಕಂಡುಕೊಳ್ಳುವಿರಿ. ಆತುರದ ನಿರ್ಧಾರ ಬೇಡ. ಆಹಾರದ ಬಗ್ಗೆ ವಿಶೇಷ ಗಮನ ಹರಿಸಿ. ಖರ್ಚನ್ನು ನಿಭಾಯಿಸಲು ಕಲಿಯುವುದು ಉತ್ತಮ. ಉತ್ತಮ ಹಣದ ಹರಿವು ಇರುತ್ತದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 9.

ಮಿಥುನ ರಾಶಿ:

ಆರ್ಥಿಕ ರಂಗದಲ್ಲಿ ಉತ್ತಮವಾಗಿದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಮೆಚ್ಚುಗೆ ಪಡೆಯುವಿರಿ. ವೈವಾಹಿಕ ಜೀವನದಲ್ಲಿ ಸನಸ್ಯೆ ಉಂಟಾಗಬಹುದು. ನಾಲಿಗೆಯ ಮೇಲೆ ಹಿಡಿತವಿರಲಿ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 4.

ಕಟಕ ರಾಶಿ:

ವಿವಾಹಿತರಿಗೆ ಈ ದಿನ ಚೆನ್ನಾಗಿರುತ್ತದೆ. ಹಣಕಾಸಿನ ಪರಿಸ್ಥಿತಿ ಸಾಮಾನ್ಯಕ್ಕಿಂತಲೂ ಉತ್ತಮವಾಗಿದೆ. ನಿಮ್ಮ ಪ್ರಯತ್ನಕ್ಕೆ ಫಲ ದೊರೆಯಲಿಲ್ಲ ಎಂದು ಉತ್ಸಾಹ ಕಳೆದುಕೊಳ್ಳಬೇಡಿ. ಆತುರ ಬೇಡ ಮುಂದೆ ಉತ್ತಮ ಫಲಿತಾಂಶ ದೊರೆಯಲಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 6.

ಸಿಂಹ ರಾಶಿ:

ಸಾಮಾನ್ಯವಾಗಿ ಕಾರ್ಯಕ್ರಮಗಳಿಗೆ ಹಾಜರಾಗುವ ಸಾಧ್ಯತೆ ಇದೆ. ಇಂದು ವ್ಯಾಪಾರಿಗಳಿಗೆ ಏರಿಳಿತ ಕಂಡುಬರಲಿದೆ. ಇಂದು ನೀವು ಕುಟುಂಬ ಸದಸ್ಯರಿಗೆ ಉಡುಗೊರೆಗಳನ್ನು ಖರೀದಿಸಬಹುದು. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 3.

ಕನ್ಯಾ ರಾಶಿ: 

ಉತ್ಸಾಹ ಮತ್ತು ತೀವ್ರ ಕೋಪದಿಂದಾಗಿ ದೊಡ್ಡ ನಷ್ಟ ಉಂಟಾಗಬಹುದು. ಇಂದು ಮನಸ್ಸು ಕಿನ್ನತೆಗೆ ಒಳಗಾಗಲಿದೆ. ಆರೋಗ್ಯ ಉತ್ತಮವಾಗಿರುತ್ತದೆ. ಹಣಕಾಸಿನ ಹರಿವು ಸಾಮಾನ್ಯವಾಗಿರಲಿದೆ. ಕೌಟುಂಬಿಕ ಸಮಸ್ಯೆ ಉಂಟಾಗಬಹುದು. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 1.

ತುಲಾ ರಾಶಿ: 

ಬಹಳ ಸಮಯದ ನಂತರ ಮಕ್ಕಳೊಂದಿಗೆ ಸಮಯ ಕಳೆಯುವಿರಿ. ಪ್ರವಾಸದ ಸಾಧ್ಯತೆ ಇದೆ. ಕೆಲವು ಕಾರ್ಯಗಳು ಪೂರ್ಣಗೊಳ್ಳಲಿವೆ. ಇದರಿಂದಾಗಿ ನಿಮಗೆ ಸ್ವಲ್ಪ ಸಮಾದಾನವಾಗಬಹುದು. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 4.

ವೃಶ್ಚಿಕ ರಾಶಿ:  

ಇಂದು ನಿಮಗೆ ದೊಡ್ಡ ಕೆಲಸ ಬರಬಹುದು. ಉನ್ನತ ಸ್ಥಾನ ದೊರೆಯಬಹುದು. ಪ್ರಣಯದಲ್ಲಿ ಜಗಳ ಆಗುವುದು. ವಯಕ್ತಿಕ ಜೀವನದಲ್ಲಿ ಸುಖ ಶಾಂತಿ ಇರುವುದು. ನಿಮ್ಮ ಮಗುವಿನಿಂದ ಉತ್ತಮ ಸಂದೇಶ ದೊರೆಯುವುದು. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 5.

ಧನು ರಾಶಿ: 

ಇಂದು ನಿಮ್ಮ ವಿರುದ್ಧ ಪ್ರತಿಭಟನೆ ದರಣಿಗಳು ಉಂಟಾಗಬಹುದು. ಹಣಕ್ಕೆ ಸಂಬಂಧಿಸಿದ ಕೆಲಸವನ್ನು ಮುಂದೂಡುವುದು ಉತ್ತಮ. ವಯಕ್ತಿಕ ಸಂಬಂಧದಲ್ಲಿ ಉಧ್ವೇಗ ಹೆಚ್ಚಾಗಲಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 3.

ಮಕರ ರಾಶಿ:

ಇಂದು ಹಿರಿಯರು ತುಂಬಾ ಕಟ್ಟುನಿಟ್ಟಾಗಿರುತ್ತಾರೆ. ಸಂಗಾತಿಯ ವಿಚಾರದಲ್ಲಿ ಅತ್ರುಪ್ತರಾಗುತ್ತೀರಿ. ಕುಟುಂಬ ಸದಸ್ಯರ ಬೆಂಬಲ ದೊರೆಯಲಿದೆ. ಆರೋಗ್ಯ ಉತ್ತಮವಾಗಿರುತ್ತದೆ.  ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 7.

ಕುಂಭ ರಾಶಿ:

ಇಂದು ನಿಮಗೆ ಯಶಸ್ಸು ದೊರೆಯಲಿದೆ. ವಿರೋಧಿಗಳು ನಿಮ್ಮನ್ನು ಹಣಿಯಲು ಕಾಯುತ್ತಿರುತ್ತಾರೆ. ಶೀಗ್ರವೇ ಯಶಸ್ಸನ್ನು ಬಯಸಿದರೆ ಹೆಚ್ಚಿನ ಶ್ರಮವನ್ನು ಹಾಕಬೇಕಾಗುತ್ತದೆ. ಆರೋಗ್ಯ ಸ್ಥಿರವಾಗಿರಲಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 6.

ಮೀನ ರಾಶಿ: 

ಕೆಲಸಗಾರರ ಮೇಲೆ ಒತ್ತಡ ಹೇರಬೇಡಿ. ಅಸಡ್ಡೆ ಉತ್ತಮವಲ್ಲ. ನಕಾರಾತ್ಮಕ ಆಲೋಚನೆಗಳಿಂದ ಹೊರಬರುವುದು ಉತ್ತಮ. ಆರೋಗ್ಯ ಸ್ಥಿರವಾಗಿರಲಿದೆ. ಪ್ರೀತಿಯ ವಿಷಯದಲ್ಲಿ ಈ ದಿನ ಜಾಗರುಕರಾಗಿರುವುದು ಉತ್ತಮ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 3.

LEAVE A REPLY

Please enter your comment!
Please enter your name here