ಜುಲೈ 2: ಇಂದಿನ ದಿನಭವಿಷ್ಯ ಹಾಗೂ ರಾಶಿಫಲ

Daily Horoscope

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಪ್ರತಿಯೊಬ್ಬನು ಒಂದಿಲ್ಲ ಒಂದು ಸಮಸ್ಯೆಯ ಸುಳಿಯಲ್ಲಿ ಸಿಲುಕಿರುತ್ತಾನೆ. ಇಂತಹ ಕಷ್ಟಕರ ಸಮಯದಲ್ಲಿ ನಮ್ಮ ಕೈ ಹಿಡಿದು ಎತ್ತುವುದು ಜ್ಯೋತಿಷ್ಯ ಶಾಸ್ತ್ರ. 

ಗುರೂಜಿಯವರ ಸಲಹೆ ಹಾಗೂ ಪರಿಹಾರವನ್ನು ಪಡೆದುಕೊಂಡ ಅನೇಕ ಕುಟುಂಬಗಳು ಇಂದಿಗೂ ಸಂತೋಷವಾದ ಜೀವನವನ್ನು ನಡೆಸುತ್ತಿದ್ದಾರೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆಮಾಡಿ 7022660774.

ಮೇಷ ರಾಶಿ: ಉದ್ಯಮಿಗಳಿಗೆ ಇಂದು ಉತ್ತಮ ಲಾಭವಾಗುತ್ತದೆ. ಕುಟುಂಬ ಜೀವನದಲ್ಲಿ ನಿಮಗೆ ಸಂತೋಷಕರವಾದ ದಿನವಾಗಿದೆ. ಹಣಕಾಸಿನ ವಿಚಾರದಲ್ಲಿ ನಿಮಗೆ ಒಳ್ಳೆಯದಿನ. ಸಂಗಾತಿಯ ಆರೋಗ್ಯದ ಬಗ್ಗೆ ಜಾಗ್ರತಿ ಇರಲಿ. ಅದೃಷ್ಟ ಸಂಖ್ಯೆ 8.

ವೃಷಭ ರಾಶಿ: ಇಂದು ನಿಮ್ಮ ಮುಂದಿನ ಭವಿಷ್ಯವನ್ನು ತಲೆಯಲ್ಲಿ ಇಟ್ಟುಕೊಂಡು ಉತ್ತಮ ಆಲೋಚನೆಯನ್ನು ಮಾಡಬೇಕು. ವ್ಯಾಪಾರಿಗಳಿಗೆ ಉತ್ತಮ ದಿನವಾಗಿದೆ. ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಿ. ನಿಮ್ಮ ಸಂಗಾತಿಯೊಂದಿಗೆ ಇಂದು ಉತ್ತಮ ದಿನವಾಗಿರಲಿದೆ. ಅದೃಷ್ಟ ಸಂಖ್ಯೆ 2.

ಮಿಥುನ ರಾಶಿ: ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಬೆಂಬಲ ನಿಮಗೆ ದೊರೆಯುತ್ತದೆ. ನಿಮ್ಮ ನಿರೀಕ್ಷೆಗಿಂತ ಹೆಚ್ಚಿನ ಹಣ ನಿಮ್ಮ ಬಳಿಗೆ ಬರುವುದು. ಹಣಕಾಸಿನ ಲಭ್ಯತೆಯನ್ನು ನೋಡಿ ವ್ಯರ್ತ ಖರ್ಚುಗಳನ್ನು ಮಾಡದಿರುವುದು ಉತ್ತಮ. ವೃತ್ತಿರಂಗದಲ್ಲಿ ಇಂದಿನ ನಿಮ್ಮ ನಿರ್ಧಾರ ಮುಂದಿನ ಭವಿಷ್ಯಕ್ಕೆ ಪೂರಕವಾಗಲಿದೆ. ಕಟ್ಟಡ ನಿರ್ಮಾಣ ಅಥವಾ ಖರೀದಿ ಸಾಧ್ಯತೆ. ಅದೃಷ್ಟ ಸಂಖ್ಯೆ 4.

ಕಟಕ ರಾಶಿ: ಕಚೇರಿಯಲ್ಲಿ ಸ್ವಲ್ಪ ಒತ್ತಡ ಹೆಚ್ಚಾಗಲಿದೆ. ಪಾಲಕರಿಗೆ ಒಳ್ಳೆಯದಿನ. ಸ್ನೇಹಿತರೊಂದಿಗೆ ಕಲಹ, ಮನಸ್ತಾಪಗಳು ಉಂಟಾಗಬಹುದು. ಮೇಲಧಿಕಾರಿಗಳಿಂದ ನಿರೀಕ್ಷಿತ ಸಹಕಾರ. ಉಧ್ಯಮಿಗಳಿಗೆ ಹೂಡಿಕೆಗೆ ಉತ್ತಮ ದಿನವಾಗಿದೆ. ಮಾಧಕ ಪದಾರ್ಥಗಳಿಂದ ದೂರವಿರಿ. ಅದೃಷ್ಟ ಸಂಖ್ಯೆ 8.

ಸಿಂಹ ರಾಶಿ: ವಯಕ್ತಿಕ ಜೀವನವು ಸಾಮಾನ್ಯವಾಗಿರಲಿದೆ. ಹಿರಿಯರಿಂದ ಬೆಂಬಲವು ಸಿಗಲಿದೆ. ಬರಹಗಾರರು, ಕಲಾವಿದರಿಗೆ ಉತ್ತೇಜನ ದೊರೆಯಲಿದೆ. ಕೆಲಸದಲ್ಲಿ ನಿಮಗೆ ಉತ್ತಮದಿನವಾಗಿರಲಿದೆ. ದುಂದು ವೆಚ್ಚದ ಮೇಲೆ ನಿಯತ್ರಣ ಅಗತ್ಯ. ಅದೃಷ್ಟ ಸಂಖ್ಯೆ 9.

ಕನ್ಯಾ ರಾಶಿ: ದಾಂಪತ್ಯ ಕಲಹ, ಸಂಗಾತಿಯೊಂದಿಗೆ ತಪ್ಪುತಿಳುವಳಿಕೆಗಳಿದ್ದರೆ ಚರ್ಚೆಯೊಂದಿಗೆ ಬಗೆಹರಿಸಿಕೊಳ್ಳಿ. ಆರೋಗ್ಯ ಸ್ಥಿತಿ ಹದಗೆಡುವ ಸಾಧ್ಯತೆ. ಕಲಾವಿದರು, ವಿದ್ವಾಂಸರಿಗೆ ಗೌರವ. ಅದೃಷ್ಟ ಸಂಖ್ಯೆ 5.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

ತುಲಾ ರಾಶಿ: ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಸಹಾಯ. ತುಂಬಾ ದಿನಗಳಿಂದ ಬರದಿರುವ ಹಣ ಬರುವ ಸಾಧ್ಯತೆ. ರಿಯಲ್ ಎಸ್ಟೇಟ್ ಉದ್ಯೋಗ ಮಾಡುವವರು ಎಚ್ಚರದಿಂದಿರಿ. ಹೂಡಿಕೆಯನ್ನು ಮಾಡುವ ಮುನ್ನ ಎಚ್ಚರಿಕೆಯು ಅಗತ್ಯ. ಪರಿಹಾರವನ್ನು ಪಡೆದುಕೊಳ್ಳಲು ಗುರುಗಳನ್ನು ಸಂಪರ್ಕಿಸಿ. ಅದೃಷ್ಟ ಸಂಖ್ಯೆ 7.

ವೃಶ್ಚಿಕ ರಾಶಿ: ನಿಮ್ಮ ಸಿಟ್ಟಿನಿಂದ ತೊಂದರೆಗಳು ಉಂಟಾಗಬಹುದು. ಶಾಂತವಾಗಿ ವರ್ತಿಸುವುದು ಅವಶ್ಯವಿದೆ. ನಿಮ್ಮ ವೈವಾಹಿಕ ಜೀವನವು ಸಾದಾರಣವಾಗಿರಲಿದೆ. ಸಾಲಮರುಪಾವತಿಗೆ ಉತ್ತಮವಾದ ದಿನವಾಗಿದೆ. ಅದೃಷ್ಟ ಸಂಖ್ಯೆ 6.

ಧನು ರಾಶಿ: ನಿಮ್ಮ ಸಂಗಾತಿಗೆ ಒತ್ತಡವನ್ನು ಹೇರುವುದು ಉತ್ತಮವಲ್ಲ. ಮಾನಸಿಕವಾದ ಶಾಂತಿಯನ್ನುಕಳೆದುಕೊಳ್ಳುವ ಸಾಧ್ಯತೆಗಳಿವೆ. ನಿಮ್ಮ ಕುಟುಂಬದಲ್ಲಿ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಪರಿಹಾರವನ್ನು ಪಡೆದುಕೊಳ್ಳಲು ಗುರುಗಳನ್ನು ಸಂಪರ್ಕಿಸಿ. ಅದೃಷ್ಟ ಸಂಖ್ಯೆ 7.

ಮಕರ ರಾಶಿ: ಬಹುತೇಕ ಕೆಲಸಗಳು ಯಾವುದೇ ಅಡೆತಡೆಗಲಿಲ್ಲದೆ ಪುರ್ಣಗೊಳ್ಳುವುದರಿಂದ ಮನಸ್ಸು ಸಂತೋಷಗೊಳ್ಳುವುದು. ಹೊಸಕೆಲಸಗಳನ್ನು ಪ್ರಾರಂಭಿಸಲು ಬಯಸುತ್ತೀರಿ. ಸ್ವಲ್ಪ ದಿನಗಳ ಕಾಲ ಮುಂದೂಡುವುದು ಉತ್ತಮ. ಉಧ್ಯಮಿಗಳಿಗೆ ಒಳ್ಳೆಯದಿನ. ಅದೃಷ್ಟ ಸಂಖ್ಯೆ 9.

ಕುಂಭ ರಾಶಿ: ನಿಮ್ಮ ಕೆಲಸಗಳಿಂದ ಉತ್ತಮ ಫಲಿತಾಂಶವು ದೊರೆಯುತ್ತದೆ. ಸಹೋದ್ಯೋಗಿಗಳು ಕೆಲಸದಲ್ಲಿ ಅಡ್ಡಿಯಾಗಬಹುದು. ಉಧ್ಯಮಿಗಳಿಗೆ ಸ್ವಲ್ಪ ಮಟ್ಟಿನ ತೊಂದರೆ ಕಂಡುಬರುತ್ತದೆ. ಪರಿಹಾರವನ್ನು ಪಡೆದುಕೊಳ್ಳಲು ಗುರುಗಳನ್ನು ಸಂಪರ್ಕಿಸಿ. ಅದೃಷ್ಟ ಸಂಖ್ಯೆ 3.

ಮೀನ ರಾಶಿ: ನಿಮ್ಮ ಕೆಲಸದಲ್ಲಿ ಸಾಮಾನ್ಯ ದಿನವಾಗಿರಲಿದೆ. ಯಾವುದೇ ಕಾರ್ಯಗಳಿಗೆ ಮಾತನಾಡುವ ಮೊದಲು ಹಿರಿಯರ ಸಲಹೆ ಪಡೆಯುವುದು ಉತ್ತಮ. ಸಂಗಾತಿಯ ಬೆಂಬಲವನ್ನು ಪಡೆದುಕೊಳ್ಳುತ್ತೀರಿ. ಅದೃಷ್ಟ ಸಂಖ್ಯೆ 6.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

LEAVE A REPLY

Please enter your comment!
Please enter your name here