ಮಹಾ ವಿಷ್ಣುವಿನ ನೇರ ಕೃಪೆಯಿಂದ ಈ 4 ರಾಶಿಗೆ ಕಾರ್ಯದಲ್ಲಿ ಯಶಸ್ಸು,ಹಣ ಕೈ ಸೇರಲಿದೆ

Daily Horoscope 29-07-2020

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಪ್ರತಿಯೊಬ್ಬನು ಒಂದಿಲ್ಲ ಒಂದು ಸಮಸ್ಯೆಯ ಸುಳಿಯಲ್ಲಿ ಸಿಲುಕಿರುತ್ತಾನೆ. ಇಂತಹ ಕಷ್ಟಕರ ಸಮಯದಲ್ಲಿ ನಮ್ಮ ಕೈ ಹಿಡಿದು ಎತ್ತುವುದು ಜ್ಯೋತಿಷ್ಯ ಶಾಸ್ತ್ರ.

ಗುರೂಜಿಯವರ ಸಲಹೆ ಹಾಗೂ ಪರಿಹಾರವನ್ನು ಪಡೆದುಕೊಂಡ ಅನೇಕ ಕುಟುಂಬಗಳು ಇಂದಿಗೂ ಸಂತೋಷವಾದ ಜೀವನವನ್ನು ನಡೆಸುತ್ತಿದ್ದಾರೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆಮಾಡಿ 7022660774.

ಮೇಷ ರಾಶಿ: ಉದ್ಯಮಿಗಳಿಗೆ ಇಂದು ಉತ್ತಮ ಲಾಭವಾಗುತ್ತದೆ. ಆಲಸ್ಯ ಮನೋಭಾವ, ಶತ್ರುಗಳ ಬಾಧೆ, ಸಂಬಂಧಿಗಳಿಂದ ದೂರವಿರಿ. ಹಣಕಾಸಿನ ವಿಚಾರದಲ್ಲಿ ನಿಮಗೆ ಒಳ್ಳೆಯದಿನ. ಸಂಗಾತಿಯ ಆರೋಗ್ಯದ ಬಗ್ಗೆ ಜಾಗ್ರತಿ ಇರಲಿ. ಅದೃಷ್ಟ ಸಂಖ್ಯೆ 8.

ವೃಷಭ ರಾಶಿ: ಇಂದು ನಿಮ್ಮ ಮುಂದಿನ ಭವಿಷ್ಯವನ್ನು ತಲೆಯಲ್ಲಿ ಇಟ್ಟುಕೊಂಡು ಉತ್ತಮ ಆಲೋಚನೆಯನ್ನು ಮಾಡಬೇಕು. ಕೀರ್ತಿ ಲಾಭ, ಆತುರ ಸ್ವಭಾವ, ವಾಹನ ರಿಪೇರಿ, ವ್ಯರ್ಥ ಧನಹಾನಿ. ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಿ. ನಿಮ್ಮ ಸಂಗಾತಿಯೊಂದಿಗೆ ಇಂದು ಉತ್ತಮ ದಿನವಾಗಿರಲಿದೆ. ಅದೃಷ್ಟ ಸಂಖ್ಯೆ 2.

ಮಿಥುನ ರಾಶಿ: ನಿಮ್ಮ ನಿರೀಕ್ಷೆಗಿಂತ ಹೆಚ್ಚಿನ ಹಣ ನಿಮ್ಮ ಬಳಿಗೆ ಬರುವುದು. ಹಣಕಾಸಿನ ಲಭ್ಯತೆಯನ್ನು ನೋಡಿ ವ್ಯರ್ತ ಖರ್ಚುಗಳನ್ನು ಮಾಡದಿರುವುದು ಉತ್ತಮ. ಮಹಿಳೆಯರಿಗೆ ಶುಭ, ವಸ್ತ್ರ ಖರೀದಿ ಯೋಗ, ಸುಖ ಭೋಜನ. ಕಟ್ಟಡ ನಿರ್ಮಾಣ ಅಥವಾ ಖರೀದಿ ಸಾಧ್ಯತೆ. ಅದೃಷ್ಟ ಸಂಖ್ಯೆ 4.

ಕಟಕ ರಾಶಿ: ಕಚೇರಿಯಲ್ಲಿ ಸ್ವಲ್ಪ ಒತ್ತಡ ಹೆಚ್ಚಾಗಲಿದೆ. ಪಾಲಕರಿಗೆ ಒಳ್ಳೆಯದಿನ. ಸ್ನೇಹಿತರೊಂದಿಗೆ ಕಲಹ, ಮನಸ್ತಾಪಗಳು ಉಂಟಾಗಬಹುದು. ಆದಾಯಕ್ಕೆ ತಕ್ಕ ಖರ್ಚು, ಉದ್ಯೋಗದಲ್ಲಿ ಅಭಿವೃದ್ಧಿ ಆಗಲಿದೆ. ಉಧ್ಯಮಿಗಳಿಗೆ ಹೂಡಿಕೆಗೆ ಉತ್ತಮ ದಿನವಾಗಿದೆ. ಮಾಧಕ ಪದಾರ್ಥಗಳಿಂದ ದೂರವಿರಿ. ಅದೃಷ್ಟ ಸಂಖ್ಯೆ 8.

ಸಿಂಹ ರಾಶಿ: ವಯಕ್ತಿಕ ಜೀವನವು ಸಾಮಾನ್ಯವಾಗಿರಲಿದೆ. ಹಿರಿಯರಿಂದ ಬೆಂಬಲವು ಸಿಗಲಿದೆ. ಶರೀರದಲ್ಲಿ ತಳಮಳ, ಮಾಡುವ ಕೆಲಸದಲ್ಲಿ ಹಿಂಜರಿಕೆ. ಕೆಲಸದಲ್ಲಿ ನಿಮಗೆ ಉತ್ತಮ ದಿನವಾಗಿರಲಿದೆ. ದುಂದು ವೆಚ್ಚದ ಮೇಲೆ ನಿಯತ್ರಣ ಅಗತ್ಯ. ಅದೃಷ್ಟ ಸಂಖ್ಯೆ 9.

ಕನ್ಯಾ ರಾಶಿ: ಮಾತಿನ ಚಕಮಕಿ, ವಿಪರೀತ ಹಣವ್ಯಯ, ನೆಮ್ಮದಿ ಇಲ್ಲದೆ ಬಳಲುವಂತಾಗುವುದು. ಆರೋಗ್ಯ ಸ್ಥಿತಿ ಹದಗೆಡುವ ಸಾಧ್ಯತೆ. ಕಲಾವಿದರು, ವಿದ್ವಾಂಸರಿಗೆ ಗೌರವ. ಅದೃಷ್ಟ ಸಂಖ್ಯೆ 5.

ತುಲಾ ರಾಶಿ: ಆರ್ಥಿಕ ಅಭಿವೃದ್ಧಿ ಉಂಟಾಗಲಿದೆ. ಮನಸ್ಸು ಚಂಚಲ ಉಂಟಾಗಲಿದೆ. ಅಧಿಕ ತಿರುಗಾಟ ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಸಹಾಯ. ತುಂಬಾ ದಿನಗಳಿಂದ ಬರದಿರುವ ಹಣ ಬರುವ ಸಾಧ್ಯತೆ. ಪರಿಹಾರವನ್ನು ಪಡೆದುಕೊಳ್ಳಲು ಗುರುಗಳನ್ನು ಸಂಪರ್ಕಿಸಿ. ಅದೃಷ್ಟ ಸಂಖ್ಯೆ 7.

ವೃಶ್ಚಿಕ ರಾಶಿ: ನಿಮ್ಮ ಸಿಟ್ಟಿನಿಂದ ತೊಂದರೆಗಳು ಉಂಟಾಗಬಹುದು. ಮಿತ್ರರಿಂದ ವಂಚನೆ ಉಂಟಾಗಬಹುದು. ಕೈ ಹಾಕಿದ ಕೆಲಸದಲ್ಲಿ ವಿಘ್ನ. ಶಾಂತವಾಗಿ ವರ್ತಿಸುವುದು ಅವಶ್ಯವಿದೆ. ಅದೃಷ್ಟ ಸಂಖ್ಯೆ 6.

ಧನು ರಾಶಿ: ನಿಮ್ಮ ಸಂಗಾತಿಗೆ ಒತ್ತಡವನ್ನು ಹೇರುವುದು ಉತ್ತಮವಲ್ಲ. ಮಾನಸಿಕವಾದ ಶಾಂತಿಯನ್ನುಕಳೆದುಕೊಳ್ಳುವ ಸಾಧ್ಯತೆಗಳಿವೆ. ಉದ್ಯೋಗದಲ್ಲಿ ಉತ್ತಮ ಪ್ರಗತಿ ಕಾಣಲಿದೆ. ಮಾನಸಿಕ ನೆಮ್ಮದಿ. ಅದೃಷ್ಟ ಸಂಖ್ಯೆ 7.

ಮಕರ ರಾಶಿ: ಬಹುತೇಕ ಕೆಲಸಗಳು ಯಾವುದೇ ಅಡೆತಡೆಗಲಿಲ್ಲದೆ ಪುರ್ಣಗೊಳ್ಳುವುದರಿಂದ ಮನಸ್ಸು ಸಂತೋಷಗೊಳ್ಳುವುದು. ಹೊಸ ಕೆಲಸಗಳನ್ನು ಪ್ರಾರಂಭಿಸಲು ಬಯಸುತ್ತೀರಿ. ಇಲ್ಲಸಲ್ಲದ ಅಪವಾದ ಬರುವ ಸಾಧ್ಯತೆ. ಉಧ್ಯಮಿಗಳಿಗೆ ಒಳ್ಳೆಯದಿನ. ಅದೃಷ್ಟ ಸಂಖ್ಯೆ 9.

ಕುಂಭ ರಾಶಿ: ನಿಮ್ಮ ಕೆಲಸಗಳಿಂದ ಉತ್ತಮ ಫಲಿತಾಂಶವು ದೊರೆಯುತ್ತದೆ. ಪ್ರತಿಯೊಂದರಲ್ಲಿಯೂ ತಾಳ್ಮೆ ಅವಶ್ಯಕವಾಗಿದೆ. ಉಧ್ಯಮಿಗಳಿಗೆ ಸ್ವಲ್ಪ ಮಟ್ಟಿನ ತೊಂದರೆ ಕಂಡುಬರುತ್ತದೆ. ಪರಿಹಾರವನ್ನು ಪಡೆದುಕೊಳ್ಳಲು ಗುರುಗಳನ್ನು ಸಂಪರ್ಕಿಸಿ. ಅದೃಷ್ಟ ಸಂಖ್ಯೆ 3.

ಮೀನ ರಾಶಿ: ನಿಮ್ಮ ಕೆಲಸದಲ್ಲಿ ಉತ್ತಮ ಪ್ರತಿಫಲ ದೊರೆಯಲಿದೆ. ಅಪರಿಚಿತರ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಯಾವುದೇ ಕಾರ್ಯಗಳಿಗೆ ಮಾತನಾಡುವ ಮೊದಲು ಹಿರಿಯರ ಸಲಹೆ ಪಡೆಯುವುದು ಉತ್ತಮ. ಸಂಗಾತಿಯ ಬೆಂಬಲವನ್ನು ಪಡೆದುಕೊಳ್ಳುತ್ತೀರಿ. ಅದೃಷ್ಟ ಸಂಖ್ಯೆ 6.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

LEAVE A REPLY

Please enter your comment!
Please enter your name here