ಮಾನವನ ಜೀವನದಲ್ಲಿ ಆತನು ಮಾಡಿದ ಪಾಪ ಪುಣ್ಯದ ಕರ್ಮಗಳ ಆಧಾರದ ಮೇಲೆ ಆತನ ಜೀವನದ ಸುಖ ಸಂತೋಷಗಳು ನಿರ್ಧಾರವಾಗಿರುತ್ತವೆ. ಸಂಕಷ್ಟದ ಸಮಯದಲ್ಲಿ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ನೀಡಲು ಒಬ್ಬ ಸಮರ್ಥ ಗುರುವಿನ ಅವಶ್ಯಕತೆ ಇರುತ್ತದೆ. ಅವಾಗ ಮಾತ್ರ ನಮ್ಮಿಂದ ಸಂಕಷ್ಟದಿಂದ ಹೊರಬರಲು ಸಾಧ್ಯವಾಗುತ್ತದೆ. ಅಂತಹ ನಿಮ್ಮ ಹಲವಾರು ಸಮಸ್ಯೆಗಳಿಗೆ ಪರಿಹಾರ ಪಡೆಯಲು ನಮ್ಮ ಲಕ್ಷ್ಮಿ ಪ್ರಸಾದ ಗುರುಗಳಿಗೆ ಕರೆಮಾಡಿ ಸಮಸ್ಯೆಗಳಿಂದ ಮುಕ್ತರಾಗಿ 7022660774.
ಮೇಷ ರಾಶಿ: ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ. ಯಾವುದೇ ಅಡೆತಡೆಗಳಿಲ್ಲದೆ ನಿಮ್ಮ ಕೆಲಸಗಳನ್ನು ಮುಂದುವರೆಸಬಹುದು. ನಿಮ್ಮ ಕುಟುಂಬದೊಂದಿಗಿನ ಬಾಂದವ್ಯವು ತುಂಬಾ ಚೆನ್ನಾಗಿರುತ್ತದೆ. ಅದೃಷ್ಟದ ಸಂಖ್ಯೆ 2.
ವೃಷಭ ರಾಶಿ: ನಿಮ್ಮ ಕಾರ್ಯದ ಪರಿಶ್ರಮ ಯಶಸ್ವಿಯಾಗುತ್ತದೆ. ನಿಮ್ಮ ಆರೋಗ್ಯವು ಈ ದಿನ ಉತ್ತಮವಾಗಿರುತ್ತದೆ. ವ್ಯಾಪಾರಿಗಳಿಗೆ ಈ ದಿನವು ಸಾಮಾನ್ಯವಾಗಿರುತ್ತದೆ. ಅದೃಷ್ಟದ ಸಂಖ್ಯೆ 7.
ಮಿಥುನ ರಾಶಿ: ಈ ದಿನವು ನಿಮ್ಮ ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿರಲಿದೆ. ಉತ್ತಮ ಆರೋಗ್ಯವನ್ನು ಹೊಂದಿರುವಿರಿ. ಸಂಗಾತಿಯೊಂದಿಗೆ ಸಂತೋಷದಿಂದ ಇರುವಿರಿ. ಅದೃಷ್ಟದ ಸಂಖ್ಯೆ 9.
ಕಟಕ ರಾಶಿ: ನಿಮ್ಮ ಕೆಲಸದ ಬಗ್ಗೆ ಹೆಚ್ಚಿನ ಗಮನವನ್ನು ನೀಡಿ. ಕೆಲಸಗಳನ್ನು ಮಾಡಿದವರಿಗೆ ಪ್ರತಿಫಲವೂ ದೊರೆಯಲಿದೆ. ಹಣದ ವಿಷಯದಲ್ಲಿ ಪ್ರಮುಖ ಯಶಸ್ಸು ನಿಮ್ಮದಾಗಲಿದೆ. ಆರೋಗ್ಯವು ಉತ್ತಮವಾಗಿರಲಿದೆ. ಅದೃಷ್ಟದ ಸಂಖ್ಯೆ 4.
ಸಿಂಹ ರಾಶಿ: ಇಂದು ನಿಮ್ಮ ಮನೋಧರ್ಮವು ದೊಡ್ಡ ನಷ್ಟವನ್ನು ಉಂಟುಮಾಡುತ್ತದೆ. ಮೇಲಾಧಿಕಾರಿಗಳಿಗೆನಿಮ್ಮ ಕೆಲಸದ ಕುರಿತು ತ್ರಪ್ತಿ ಉಂಟಾಗುವುದಿಲ್ಲ. ಆದ್ದರಿಂದ ವಾದಿಸುವುದು ಒಳ್ಳೆಯದಲ್ಲ. ನಿಮ್ಮ ಇಂದಿನ ದಿನವು ಹಣಕಾಸಿನ ವಿಚಾರದಲ್ಲಿ ಸಾಮಾನ್ಯವಾಗಿರಲಿದೆ. ಅದೃಷ್ಟದ ಸಂಖ್ಯೆ 3.
ಕನ್ಯಾ ರಾಶಿ: ಇಂದು ನಿಮಗೆ ಮಿಶ್ರಫಲ ಲಭಿಸುವ ಸಾಧ್ಯತೆಗಳಿವೆ. ವ್ಯಾಪಾರಗಳಲ್ಲಿ ತೊಡಗಿರುವವರು ಎಚ್ಚರಿಕೆಯಿಂದ ಇರುವುದು ಉತ್ತಮ. ಮಧ್ಯಾಹ್ನದ ನಂತರ ಪ್ರಯಾಣದ ಯೋಗವು ಇರುವುದು. ಇಂದು ನಿಮ್ಮ ಸಂಪರ್ಕಿಸುವ ಜನರು ಹೆಚ್ಚಾಗಬಹುದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಅದೃಷ್ಟದ ಸಂಖ್ಯೆ 9.
ತುಲಾ ರಾಶಿ: ಇಂದು ನಿಮ್ಮ ಕೆಲಸದ ಸ್ಥಳದಲ್ಲಿ ಅಡಚಣೆಗಳು ಉಂಟಾಗುತ್ತವೆ, ಅಂತಹ ಸಮಯದಲ್ಲಿ ಚಿಂತಿಸಬೇಡಿ. ಬುದ್ಧಿವಂತಿಕೆಯಿಂದ ಯೋಚಿಸಿ. ಮುಂದಿನ ಯೋಜನೆಗೆ ಸಮಯವನ್ನು ನೀಡಿ. ಅದೃಷ್ಟದ ಸಂಖ್ಯೆ 5.
ವೃಶ್ಚಿಕ ರಾಶಿ: ಇಂದು ನಿಮ್ಮ ದಿನವು ಸಾಮಾನ್ಯವಾಗಿರುತ್ತದೆ. ಕಿರಿ ಕಿರಿ ಉಂಟಾಗುವುದು. ಹೆಚ್ಚಿನ ಒತ್ತಡಕ್ಕೆ ಒಳಗಾಗಬೇಡಿ. ಆರೋಗ್ಯವು ಉತ್ತಮವಾಗಿರಲಿದೆ. ಅದೃಷ್ಟದ ಸಂಖ್ಯೆ 6.
ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.
ಧನು ರಾಶಿ: ಜೀವನದಲ್ಲಿ ಸಣ್ಣ ಪುಟ್ಟ ತೊಂದರೆಗಳು ಉಂಟಾಗುತ್ತದೆ. ಅಂತಹ ಸಮಯದಲ್ಲಿ ಭಯ, ಬೇಸರ ಮಾಡಿಕೊಳ್ಳಬಾರದು. ಸಕಾರಾತ್ಮಕವಾಗಿ ಮುಂದುವರೆಯಿರಿ. ಸ್ನೇಹಿತರೊಂದಿಗೆ ಸಮಯ ಕಳೆಯುವುದು ಉತ್ತಮ. ಅದೃಷ್ಟದ ಸಂಖ್ಯೆ 7.
ಮಕರ ರಾಶಿ: ಮನೆಯ ವಾತಾವರಣ ತುಂಬಾ ಚೆನ್ನಾಗಿರುತ್ತದೆ. ಕುಟುಂಬದೊಂದಿಗೆ ಸಮಯ ಕಳೆಯಿರಿ. ದೊಡ್ಡ ಚಿಂತೆಯಿಂದ ಪರಿಹಾರ ದೊರೆಯುತ್ತದೆ. ತುಂಬಾ ಸಂತೋಷದಿಂದ ಇರುತ್ತೀರಿ. ಅದೃಷ್ಟದ ಸಂಖ್ಯೆ 2.
ಕುಂಭ ರಾಶಿ: ದೀರ್ಘ ಕಾಲದಿಂದ ಕೆಲಸದ ಒತ್ತಡದಿಂದ ಬಳಲುತ್ತಿರುವಿರಿ. ಇಂದು ನೀವು ಯಾವುದೇ ಒತ್ತಡಗಳಿಲ್ಲದೆ ಸಮಯವನ್ನು ಕಳೆಯುವಿರಿ. ಕೆಲಸದಲ್ಲಿ ಯಾವುದೇ ಅಡಚಣೆಗಳು ಕಂಡುಬಂದರೆ ಬುದ್ದಿವಂತಿಕೆಯಿಂದ ಪರಿಹರಿಸಿಕೊಳ್ಳಿ. ಅದೃಷ್ಟದ ಸಂಖ್ಯೆ 6.
ಮೀನ ರಾಶಿ: ಇಂದು ಕೆಲಸದಲ್ಲಿ ಶುಭಾವಾಗಲಿದೆ. ಆದಾಯದಲ್ಲಿ ಹೆಚ್ಚಳ ಸಾಧ್ಯತೆ. ಕುಟುಂಬದೊಂದಿಗೆ ತುಂಬಾ ಸಂತೋಷದಿಂದ ಸಮಯ ಕಳೆಯುವಿರಿ. ಆರೋಗ್ಯವು ಚೆನ್ನಾಗಿರಲಿದೆ. ಅದೃಷ್ಟದ ಸಂಖ್ಯೆ 2.
ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.