corona-positivity-rate-in-different-districts-in-karnataka

ದೇಶದಲ್ಲಿಯೇ ಕೊರೋನಾ ತನ್ನ ರೌದ್ರ ನರ್ತನ ನಡೆಸಿದ್ದು, ಇದೀಗ ಕೊಂಚ ಇಳಿಕೆಯನ್ನು ಕಾಣುತ್ತಿದೆ. ನಮ್ಮ ರಾಜ್ಯದಲ್ಲಿ ಇಂದಿನಿಂದ ಮೊದಲ ಹಂತದ ಅನ್ಲೋಕ್ ಪ್ರಕ್ರಿಯಿಯೇ ಆರಂಭವಾಗಿದೆ. ಇದು ಮೊದಲಿಗಿಂತಲೂ ತುಂಬಾ ಅಪಾಯಕಾರಿಯಾದ ಸಮಯವಾಗಿದ್ದು, ಪ್ರತಿಯೊಬ್ಬರೂ ತಮ್ಮ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯ ಮುಂಜಾಗ್ರತೆ ತೆಗೆದುಕೊಳ್ಳುವುದು ಅವಶ್ಯವಾಗಿದೆ.

ಸದ್ಯ ನಮ್ಮ ರಾಜ್ಯದಲ್ಲಿ ಪಾಸಿಟಿವಿಟಿ ರೆಟ್ ಆದರಿಸಿ ಜಿಲ್ಲೆಗಳನ್ನು ಅನ್ ಲಾಕ್ ಮಾಡಲಾಗುತ್ತಿದ್ದು, ಸದ್ಯ ನಮ್ಮ ಜಿಲ್ಲೆಯ ಪಾಸಿಟಿವಿಟಿ ರೇಟ್ ಎಷ್ಟಿದೆ ಎಂದು ತಿಳಿಯಲು ನೀವು ಕಾತುರರಾಗಿದ್ದರೆ ಅದರ ಸಂಪೂರ್ಣ ಮಾಹಿತಿ ನಿಮಗಾಗಿ ಇಲ್ಲಿ ನೀಡಲಾಗಿದೆ. ಬೆಳಗಾವಿಯಲ್ಲಿ ಶೇ.7.7, ಬೆಂಗಳೂರಿನಲ್ಲಿ ಶೇ.3.11, ಬಳ್ಳಾರಿಯಲ್ಲಿ ಶೇ.6, ಬೀದರ್ನಲ್ಲಿ ಶೇ.0.54, ಚಿಕ್ಕಬಳ್ಳಾಪುರದಲ್ಲಿ ಶೇ.5, ಚಿಕ್ಕಮಗಳೂರು ಶೇ.20, ಚಿತ್ರದುರ್ಗದಲ್ಲಿ ಶೇ.6.64 ರಷ್ಟು ಪಾಸಿಟಿವಿಟಿ ರೇಟ್ ಇದೆ.

ಇನ್ನು ಧಾರವಾಡದಲ್ಲಿ ಪಾಸಿಟಿವಿಟಿ ರೇಟ್ ಶೇ.5.8, ದಾವಣಗೆರೆಯಲ್ಲಿ ಶೇ.10.38, ತುಮಕೂರಿನಲ್ಲಿ ಪಾಸಿಟಿವ್ ರೇಟ್ ಶೇ.8, ಗದಗದಲ್ಲಿ ಶೇ.1.48, ಶಿವಮೊಗ್ಗದಲ್ಲಿ ಶೇ.8, ಕಲಬುರಗಿಯಲ್ಲಿ ಶೇ.2, ಕೊಪ್ಪಳದಲ್ಲಿ ಶೇ. 4.55 ರಷ್ಟಿರುವುದು ತಿಳಿದುಬಂದಿದೆ. ಮಡಿಕೇರಿಯಲ್ಲಿ ಶೇ.6.06, ಮಂಡ್ಯದಲ್ಲಿ ಶೇ.5.36, ರಾಯಚೂರಿನಲ್ಲಿ ಶೇ.2, ಕೋಲಾರದಲ್ಲಿ ಶೇ. 4.09, ಉಡುಪಿಯಲ್ಲಿ ಶೇ.3.68, ಹಾವೇರಿ ಶೇ.2.6, ಹುಬ್ಬಳ್ಳಿಯಲ್ಲಿ ಶೇ.5, ಯಾದಗಿರಿಯಲ್ಲಿ ಪಾಸಿಟಿವಿಟಿ ರೇಟ್ ಶೇ.1.76 ರಷ್ಟು ಪಾಸಿಟಿವಿಟಿ ರೇಟ್ ಇದೆ.

ಇದನ್ನೂ ಓದಿರಿ: ಹಾಟ್ ಹಾಟ್ ಲುಕ್ ನಲ್ಲಿ ಮಿಂಚಿದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್​ !

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here