china-be-warned-first-rafales-to-touch-down-on-july-27

ಭಾರತೀಯ ಸೇನಾಪಡೆ ಗಡಿಯಲ್ಲಿ ತನ್ನ ಜೊತೆ ಕಿರಿಕ್ ಮಾಡುತ್ತಿರುವ ಚೀನಾ ಮತ್ತು ಪಾಕಿಸ್ತಾನಕ್ಕೆ ಸರಿಯಾದ ರೀತಿಯಲ್ಲಿ ಉತ್ತರವನ್ನು ನೀಡುತ್ತಾ ಬರುತ್ತಿದೆ. ಆದರೆ ಸದ್ಯ ಚೀನಾ ತಂಟೆ ಹೆಚ್ಚುತ್ತಿರುವ ಈ ಸಮಯದಲ್ಲಿ, ಜು.27ಕ್ಕೆ ಬಂದಿಳಿಯಲಿರುವ ರಫೇಲ್ ಯುದ್ಧ ವಿಮಾನಗಳು ಸೇನೆಯ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಲಿವೆ. ಅವುಗಳನ್ನು ನೇರವಾಗಿ ಚೀನಾ ತಂಟೆ ಹೆಚ್ಚಿರುವ ಪ್ರದೇಶಗಳಲ್ಲಿ ನಿಯೋಜನೆಗೊಳಿಸಲು, ಆ ಮೂಲಕ ಚೀನಾಗೆ ಸರಿಯಾದ ಪ್ರತ್ಯುತ್ತರ ನೀಡಲು ಭಾರತ ಕಾಯುತ್ತಿದೆ.

ಜಾಹಿರಾತು

ಬಲವಾದ ಮೂಲಗಳ ಪ್ರಕಾರ ಜು.27ಕ್ಕೆ ಫ್ರಾನ್ಸ್ ನಿರ್ಮಿತ ಐದು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಹಸ್ತಾಂತರ ಆಗಲಿದೆ. ಫ್ರಾನ್ಸ್ ನ ಇಸ್ಟ್ರೆಸ್ ನಿಂದ ಟ್ಯಾಂಕರ್ ವಿಮಾನಗಳ ಮೂಲಕ ಭಾರತಕ್ಕೆ ಬರಲಿವೆ. ದಾರಿಯ ಮದ್ಯೆ ಇಂಧನಕ್ಕಾಗಿ ಅಬುದಾಬಿಯ ಅಲ್ ಧಫ್ರಾ ಏರ್ ಬೇಸ್ ನಲ್ಲಿ ಇಳಿಯಲಿದ್ದು, ಅಲ್ಲಿಂದ ನೇರವಾಗಿ ಹರಿಯಾಣಾದ ಅಂಬಾಲಾ ಏರ್ ಬೇಸ್ ನಲ್ಲಿ ಲ್ಯಾಂಡ್ ಆಗಲಿದೆ. ಈ ಬಾರಿ ಭಾರತಕ್ಕೆ ಐದು ರಫೇಲ್ ಯುದ್ಧವಿಮಾನಗಳು ಪೂರೈಕೆ ಆಗಲಿವೆ.

ಭಾರತ ಒಟ್ಟು 36 ರಫೇಲ್ ವಿಮಾನಗಳ ಖರೀದಿಗೆ ಫ್ರಾನ್ಸ್ ಜೊತೆಯಲ್ಲಿ ಒಪ್ಪಂದ ಮಾಡಿಕೊಂಡಿದ್ದು, ಸದ್ಯ 5 ವಿಮಾನಗಳು ಪೂರೈಕೆ ಆಗುತ್ತಿದೆ. ಇದಲ್ಲದೆ ವಾಯುಪಡೆ ಮತ್ತು ನಿಲ್ದಾಣದ ಸಿಬ್ಬಂದಿಗಳಿಗೆ ಈಗಾಗಲೇ ತರಬೇತಿ ನಡೆಯುತ್ತಿದೆ. ಶೀಗ್ರವೇ ಚೀನಾ ಮತ್ತು ಪಾಕಿಸ್ತಾನದ ಏರ್ ಬೇಸ್ ಗಳಿಗೆ ಹತ್ತಿರದಲ್ಲಿ ನಿಯೋಜನೆ ಮಾಡುವ ಮೂಲಕ ಯುದ್ಧಗಳಲ್ಲಿ ವೇಗವಾಗಿ ದಾಳಿಮಾಡುವ ತಂತ್ರವನ್ನು ಬಳಸಿಕೊಳ್ಳಲಿವೆ.


ಜ್ಯೋತಿಷ್ಯ ಜಾಹಿರಾತು

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 9986554733  ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 998 6554733.


LEAVE A REPLY

Please enter your comment!
Please enter your name here