cantonment-board-belgaum-recruitment-2021

ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್ ನಲ್ಲಿ ಪ್ರೈಮರಿ ಅಸಿಸ್ಟೆಂಟ್ ಟೀಚರ್, ಸೆಕೆಂಡ್ ಡಿವಿಷನ್ ಕ್ಲರ್ಕ್, ಚಾಕಿದಾರ್, ಸಫಾಯಿವಾಲಾ, ವೈರ್ ಮ್ಯಾನ್ ಮತ್ತು ಸ್ಟೆನೋಗ್ರಾಫರ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ :
ಚೌಕಿದಾರ್ – 01
ಸಫಾಯಿವಾಲಾ – 08
ವೈರ್ ಮ್ಯಾನ್ – 01
ಪ್ರಾಥಮಿಕ ಸಹಾಯಕ ಶಿಕ್ಷಕ (ಮರಾಠಿ ಮಾಧ್ಯಮ ಶಾಲೆ) – 01
ದ್ವಿತೀಯ ದರ್ಜೆ ಗುಮಾಸ್ತ – 01
ಸ್ಟೆನೋಗ್ರಾಫರ್ – 01

ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ  7ನೇ ತರಗತಿ / ಎಸ್‌ಎಸ್‌ಎಲ್‌ಸಿ / ಪಿಯುಸಿ ಉತ್ತೀರ್ಣರಾಗಿರಬೇಕು.

ವೇತನ: ವಿವಿಧ ಹುದ್ದೆಗಳಿಗೆ ಅನುಸಾರವಾಗಿ ರೂ 17,000 ದಿಂದ 52,650 ಗಳ ವರೆಗೆ ವೇತನ ಇರುತ್ತದೆ.

ಅರ್ಜಿ ಶುಲ್ಕ: ಅರ್ಜಿದಾರರು 300/- ಅರ್ಜಿ ಶುಲ್ಕವನ್ನು ಡಿ.ಡಿ ಮೂಲಕ ಪಾವತಿಸಬೇಕಿರುತ್ತದೆ.
ಪ.ಜಾ/ಪ.ಪಂ/ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ.

ಅರ್ಜಿ ಸಲ್ಲಿಕೆ: ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://belgaum.cantt.gov.in/ ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ಫಾರ್ಮ್ ಡೌನ್‌ಲೋಡ್ ಮಾಡಿ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ..ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 19 ಮಾರ್ಚ್2021.

ಕಚೇರಿ ವಿಳಾಸ: Chief executive officer, Cantonment board, BC No.41, Khanapur Road, Camp, Belagavi-590001.

ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಸೂಚನೆ ನೋಡಿ. ಇಲ್ಲಿ ಕ್ಲಿಕ್ ಮಾಡಿ 

ಶಿಕ್ಷಣ ಮತ್ತು ಉದ್ಯೋಗ ಮಾಹಿತಿಗಳನ್ನು ವ್ಯಾಟ್ಸಪ್ ಮುಖಾಂತರ ಪಡೆಯಲು ನಮ್ಮ ನಂ. +91-9620159964 ನ್ನು STUDENT ZONE ಎಂದು SAVE ಮಾಡಿ ನಿಮ್ಮ ಹೆಸರು & ವಿಳಾಸವನ್ನು ನಮಗೆ ವ್ಯಾಟ್ಸಪ್ ಮಾಡಿ.

ಆನ್ಲೈನ್ ಅರ್ಜಿ ಸಲ್ಲಿಸಲು ನಮ್ಮನ್ನು ಸಂಪರ್ಕಿಸಿ..

LEAVE A REPLY

Please enter your comment!
Please enter your name here