ಭಾರತದಿಂದ ಕೋವ್ಯಾಕ್ಸಿನ್ ಆಮದುಮಾಡಿಕೊಳ್ಳಲು ಬ್ರೆಜಿಲ್ ಗ್ರೀನ್ ಸಿಗ್ನಲ್

brazil-clears-proposal-to-import-covaxin

ನವದೆಹಲಿ: ಬ್ರೆಜಿಲ್ ಸರಕಾರ ಭಾರತ ಬಯೋಟೆಕ್ ಸಂಸ್ಥೆ ತಯಾರಿಸಿದ ಕೋವ್ಯಾಕ್ಸಿನ್ ಲಸಿಕೆಯನ್ನು ಆಮದುಮಾಡಿಕೊಳ್ಳಲು ಗ್ರೀನ್ ಸಿಗ್ನಲ್ ನೀಡಿದೆ ಎಂದು ಬ್ರೆಜಿಲ್ ನ ರಾಷ್ಟ್ರೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಬ್ರೆಜಿಲ್ ಸರಕಾರ ಹೈದರಾಬಾದ್ ನ ಭಾರತ ಬಯೋಟೆಕ್ ಸಂಸ್ಥೆಯೊಂದಿಗೆ ಮಾತುಕತೆಯನ್ನು ನಡೆಸಿದ್ದು, ನಲವತ್ತು ಲಕ್ಷ ಕೋವ್ಯಾಕ್ಸಿನ್ ಡೋಸೇಜ್ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಬ್ರೆಜಿಲ್ ಸರಕಾರ ಹಲವು ಷರತ್ತುಗಳನ್ನು ಸಂಸ್ಥೆಯ ಮುಂಡುತ್ತಿದ್ದು, ಒಪ್ಪಂದ ಯಶಸ್ವಿಯಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿರಿ: ಮೈಸೂರು ಐಎಎಸ್ ಅಧಿಕಾರಿಗಳ ಜಟಾಪಟಿಗೆ ತಾರ್ಕಿಕ ಅಂತ್ಯ: ರೋಹಿಣಿ ಸಿಂಧೂರಿ, ಶಿಲ್ಪಾನಾಗ್ ವರ್ಗಾವಣೆ

LEAVE A REPLY

Please enter your comment!
Please enter your name here