Flipkart SmartBuy Rich Bass Wired Metal Headset With Mic  (Gun Metal, In the Ear)


Flipkart SmartBuy Rich Bass Wired Metal Headset With Mic

ಈ ಇಯರ್ ಫೋನ್ ಉತ್ತಮ ಸೌಂಡ್ ಕ್ವಾಲಿಟಿಯನ್ನು ನೀಡುವುದಲ್ಲದೇ ಸ್ಪಷ್ಟತೆಯನ್ನು ಹೊಂದಿದೆ. ಇದು ಕೇವಲ ರೂ. 375/- ಕ್ಕೆ ಸಿಗುತ್ತದೆ. ಈ ಬೆಲೆಯಲ್ಲಿ ಇದನ್ನು ಕೊಳ್ಳಬಹುದಾಗಿದ್ದು, ನಾವು ನೀಡಿದ ಹಣಕ್ಕೆ ತಕ್ಕ ಮೌಲ್ಯವನ್ನು ನೀಡುತ್ತದೆ. ಇಯರ್ ಫೋನ್ ನಲ್ಲಿ  ಮೈಕ್ ಸಹ ನೀಡಲಾಗಿದ್ದು, ಹ್ಯಾಂಡ್ ಪ್ರಿ ಕಾಲಿಂಗ್ ಸೌಲಭ್ಯವನ್ನು ನೀಡುತ್ತದೆ. ಮೆಟಲ್ ಬಾಡಿಯನ್ನು ಇದರಲ್ಲಿ ಕಾಣಬಹುದಾಗಿದ್ದು, ನಾಲ್ಕು ಇಯರ್ ಬಡ್ಸ್ ಗಳನ್ನೂ ಪ್ಯಾಕ್ ನಲ್ಲಿ ನೀಡಲಾಗುತ್ತದೆ. ಲ್ಯಾಪ್ ಟಾಪ್ , ಆಡಿಯೋ ಪ್ಲೇಯರ್ , ಟ್ಯಾಬ್ಲೆಟ್ ಮತ್ತು ಮೊಬೈಲ್ ಗಳಲ್ಲಿ ಉಪಯೋಗಿಸಬಹುದಾಗಿದ್ದು, 20000 Hz ಹೆಚ್ಚಿನ ಫ್ರಿಕ್ವೆನ್ಸಿ ಹೊಂದಿದೆ. ಇಷ್ಟೇ ಅಲ್ಲದೇ ಗ್ರಾಹಕರಿಂದ 4.1 ರೇಟಿಂಗ್  ಸಹ ಹೊಂದಿದೆ.

 

Sencer S320 Extra Bass Metal in-Ear Earphones with Microphone (Grey)

ಸೆನ್ಸೆರ್ S320 ಇಯರ್ ಫೋನ್ ಆಳವಾದ ಬಾಸ್ ಸೌಂಡನ್ನುನೀಡುತ್ತದೆ ಮತ್ತು  ಸಮತೋಲಿತವಾದ  ಧ್ವನಿಯನ್ನು ಕೇಳಬಹುದು. ಅತ್ಯುತ್ತಮ ವಿನ್ಯಾಸವನ್ನು ಹೊಂದಿದ್ದು, ಸ್ವಲ್ಪ ಮಟ್ಟಿಗೆ ಸುತ್ತಿಕೊಂಡು ಬೀಳುವ ಗುಣಕ್ಕೆನಿರೋಧಕತೆಯನ್ನು ಹೊಂದಿದೆ. ಈ ಇಯರ್ ಫೋನಿನಿಂದ ನೀವು ನಿಜವಾದ ಸಂಗೀತದ ಆನಂದವನ್ನುಪಡೆಯಬಹುದಾಗಿದೆ. ಪರಿಪೂರ್ಣವಾದ ಅಲ್ಯುಮಿನಿಯಂ ನಿಂದ ತಯಾರಿಸಿದ ಇಯರ್ ಫೋನ್ ನ ಹೆಡ್ ಗಳನ್ನು ನೀವು ಕಾಣಬಹುದಾಗಿದೆ. ಕಡಿಮೆ ತೂಕವನ್ನು ಹೊಂದಿದ್ದು, ಜೊಗಿಂಗ್, ರನ್ನಿಂಗ್ ಮತ್ತು ಪ್ರಯಾಣಿಸುವಾಗ ಬಳಸಲು ಸೂಕ್ತವಾಗಿದೆ. ಬಟನ್  ಸಿಸ್ಟಮ್  ಫೋನ್ ನಲ್ಲಿ   ಕರೆಯನ್ನು   ತೆಗೆದುಕೊಳ್ಳುವ  ಮತ್ತು  ಸ್ಥಗಿತ ಗೊಳಿಸುವ ಅವಕಾಶವಿದೆ. ಸಂಗೀತವನ್ನು ಕೇಳುವಾಗ ಬದಲಿಸುವ, ಮತ್ತೆ ಕೇಳುವ ಮತ್ತು ನಿಲ್ಲಿಸುವಂತಹ ಅವಕಾಶವನ್ನು ನೀಡುತ್ತದೆ. ಇದು ಅಮೆಜಾನ್ ವೆಬ್ಸೈಟಲ್ಲಿ ಲಭ್ಯವಿದ್ದು, ಕೇವಲ ರೂ. 499 /- ಮಾತ್ರ. 

 

Zoook Bass 220 Metal Body Premium Earphones with MIC Ultra Clear Sound with X Bass

ಝೋಕ್ ಇಯರ್ ಫೋನ್  ನಲ್ಲಿ ಸಂಗೀತದ ಪ್ರತಿಯೊಂದು ನಾದವು ಸ್ಪಷ್ಟವಾಗಿ ಕೇಳಿಸುತ್ತದೆ. ಉತ್ತಮ ರೀತಿಯ ಆಡಿಯೋ ಅನುಭವವನ್ನು ನೀವು ಇದರಿಂದ ಪಡೆಯಬಹುದಾಗಿದೆ. ಇದು ಉತ್ತಮ ಬಾಳಿಕೆ ಬರುತ್ತದೆ. ಇದರಲ್ಲಿ ಸುತ್ತಿಕೊಳ್ಳದ ವಯರನ್ನು ನೀಡಲಾಗಿದೆ. ಅಲ್ಲದೇ ಮೆಟಲ್ ಬಾಡಿಯನ್ನು ಹೊಂದಿರುವ ಇಯರ್ ಬಡ್ ಹೌಸಿಂಗ್ ನ್ನು ನೀಡಲಾಗಿದೆ. ಇದರ  ಬೆಲೆಯು ಕೇವಲ ರೂ. 430 /-ಆಗಿದೆ. ಇದನ್ನು ಅಮೆಜಾನ್ ನಲ್ಲಿ ಕರೀದಿಸಬಹುದಾಗಿದೆ. ನಾವು ನೀಡಿದ ಹಣಕ್ಕೆ ತಕ್ಕ ಮೌಲ್ಯವನ್ನು ನೀಡುತ್ತದೆ.

 

philips Earphone SHE1505BK (Black)

ಇದು ಸಹ 500 ರೂ. ಒಳಗಿನ ಉತ್ತಮವಾದ ಇಯರ್ ಫೋನ್ ಗಳಲ್ಲಿ ಒಂದಾಗಿದೆ. ದೊಡ್ಡ ಬ್ರಾಂಡ್ ನೀಡುತ್ತಿರುವ ಉತ್ತಮ ಸೌಂಡ್ ಕ್ವಾಲಿಟಿಯ ಮತ್ತು ಕಡಿಮೆ ಬೆಲೆಗೆ ಸಿಗುತ್ತಿರುವ ಇಯರ್ ಫೋನ್. ಉತ್ತಮ ಡಿಸೈನ್ ನಮ್ಮನ್ನು ಸೆಳೆಯುವಂತಿದ್ದು, ಪವರ್ ಪುಲ್ ಸೌಂಡನ್ನು ಹೊಂದಿದೆ. ಹ್ಯಾಂಡ್ ಪ್ರಿ ಕಾಲಿಂಗ್ ಸೌಲಭ್ಯವನ್ನು ಇದು ನೀಡುತ್ತದೆ. ಉತ್ತಮ ರೀತಿಯ ಆಡಿಯೋ ಅನುಭವವನ್ನು ನೀವು ಇದರಿಂದ ಪಡೆಯಬಹುದಾಗಿದೆ. ಎಲ್ಲ ಆಂಡ್ರಾಯ್ಡ್ ಫೋನುಗಳಿಗೂ ಬಳಸಬಹುದೆಂದು ಕಂಪನಿ ಹೇಳಿಕೊಂಡಿದೆ. ಇದರೆ ಬೆಲೆ ಕೇವಲ ರೂ. 345/- ಆಗಿದ್ದು, ಅಮೆಜೋನ್ ನಲ್ಲಿ ಲಭ್ಯವಿದೆ.

 


Mi Basic Wired Headset with Mic  (Black, In the Ear)

  • ಎಂ ಐ  ಬೇಸಿಕ್ ವಯರ್ಡ್ ಹೆಡ್ಸೆಟ್  ಮೈಕ್ ನ್ನು ಹೊಂದಿದ್ದು, ಉತ್ತಮ ಕ್ಲಾರಿಟಿ ಪೂರ್ಣ ಶಬ್ದವನ್ನು ಹೊರಹೊಮ್ಮಿಸುತ್ತದೆ. ಇದರಲ್ಲಿ ಎಲ್ ಆಕಾರದ ಆಕ್ಸ್ ಟಿಪ್ ನೀಡಲಾಗಿದೆ. ಉತ್ತಮ ಸೌಂಡ್ ಕ್ಲಾರಿಟಿಯನ್ನು ಹೊಂದಿದೆ. ಇದರ ಬೆಲೆಯು ಕೇವಲ 399 /- ಆಗಿದೆ. ಇದು ಪ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದೆ. ಇದಕ್ಕೆ ಗ್ರಾಹಕರ 4.3 ರೇಟಿಂಗ ಪಡೆದಿದೆ. 

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here