april-2021-job-notifications

ಸೂಚನೆ : ಎಲ್ಲಾ‌ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ನೋಟಿಫಿಕೇಷನ್ ಓದಿ ನಂತರ ಅರ್ಜಿ ಸಲ್ಲಿಸಿ.

1. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪದವಿ/ಡಿಪ್ಲೋಮಾ ಪ್ರವೇಶ ಪ್ರಾರಂಭ
▪️ಕೋರ್ಸ್ : BA,BCOM,MA,MSC,BED& DEPLOMA
▪️ಕೊನೆಯ ದಿನಾಂಕ : 12-04-2021

2. ಕರ್ನಾಟಕ ಪೋಲೀಸ್ ಸಿವಿಲ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿ
▪️ಹುದ್ದೆಗಳು : ಸಿವಿಲ್ ಸಬ್ ಇನ್ಸ್ ಪೆಕ್ಟರ್
▪️ಒಟ್ಟೂ ಹುದ್ದೆ : 402
▪️ವಿದ್ಯಾರ್ಹತೆ : ಯಾವುದೇ ಪದವಿ
▪️ವಯೋಮಿತಿ : 21-30 ವರ್ಷ
▪️ಕೊನೆಯ ದಿನಾಂಕ : 03-05-2021

3. ಅಲ್ಪ ಸಂಖ್ಯಾತರ ನಿರ್ದೇಶನಾಲಯ ವಿದ್ಯಾರ್ಥಿ ವೇತನ
▪️ತರಗತಿ : ಮೆಟ್ರಿಕ್ ಪೂರ್ವ/ನಂತರದ ವಿದ್ಯಾರ್ಥಿವೇತನ
▪️ಸಾಮಾಜಿಕ ವರ್ಗ : ಕ್ರೈಸ್ತ,ಮುಸ್ಲಿಂ, ಜೈನ,ಬೌದ್ಧ, ಪಾರ್ಸಿ ಜನಾಂಗದವರಿಗೆ ಮಾತ್ರ
▪️ಕೊನೆಯ ದಿನಾಂಕ : 20-04-2021

4. NMDC ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ ನೇಮಕಾತಿ
▪️ಹುದ್ದೆಗಳು : ಫೈನಾನ್ಸ್ ಮ್ಯಾನೇಜರ್
▪️ವಿದ್ಯಾರ್ಹತೆ : ಪದವಿ
*▪️ಅನುಭವ : ಫೈನಾನ್ಸ್ ಕ್ಷೇತ್ರ- 02 ವರ್ಷ
▪️ವಯೋಮಿತಿ : ಗರಿಷ್ಟ 30 ವರ್ಷ
▪️ಕೊನೆಯ ದಿನಾಂಕ : 27-04-2021

5. ಬಾಲ ಕಾರ್ಮಿಕ ಯೋಜನಾ‌ ಸಂಘ ವಿಜಯಪುರ ನೇಮಕಾತಿ
▪️ಹುದ್ದೆಗಳು : ಜವಾನ/ಕ್ಲರ್ಕ್/ನಿರ್ದೇಶಕ ಹುದ್ದೆ
▪️ಒಟ್ಟೂ ಹುದ್ದೆ : 205
▪️ವಿದ್ಯಾರ್ಹತೆ : SSLC/BCOM/MA
▪️ವಯೋಮಿತಿ : 18-40 ವರ್ಷ
▪️ಕೊನೆಯ ದಿನಾಂಕ : 12-04-2021

6. ಹಿಂದುಳಿದ ವರ್ಗಗಳ ವಿದ್ಯಾಸಿರಿ ಊಟ & ವಸತಿ ವಿದ್ಯಾರ್ಥಿವೇತನ
▪️ತರಗತಿ : PUC/DEGREE/PG.Study ಓದುತ್ತಿರುವ ವಿದ್ಯಾರ್ಥಿಗಳಿಗೆ.
▪️ಕೊನೆಯ ದಿನಾಂಕ : 20-04-2021

7. MES ಮಿಲಿಟರಿ ಇಂಜಿನಿಯರಿಂಗ್ ಸರ್ವೀಸ್ ಪುಣೆ ನೇಮಕಾತಿ
▪️ಹುದ್ದೆಗಳು : ಸುಪರವೈಸರ್ ಹುದ್ದೆ
▪️ವಿದ್ಯಾರ್ಹತೆ : M.Com
▪️ಅನುಭವ : 1 ವರ್ಷ (ಸ್ಟೋರ್/ಅಕೌಂಟ್)
▪️ವಯೋಮಿತಿ : 21-30 ವರ್ಷ
▪️ಕೊನೆಯ ದಿನಾಂಕ : 12-04-2021
▪️ಒಟ್ಟೂ ಹುದ್ದೆಗಳು : 450

8. ರಾಷ್ಟ್ರೀಯ ಬುಡಕಟ್ಟು ವ್ಯವಹಾರಗಳ ಸಚಿವಾಲಯ ( ಏಕಲವ್ಯ ಶಾಲೆ) ನೇಮಕಾತಿ
▪️ಹುದ್ದೆಗಳು : ಶಿಕ್ಷಕ ಹುದ್ದೆಗಳು
▪️ವಿದ್ಯಾರ್ಹತೆ : ಬಿ.ಎಡ್
▪️ಕೊನೆಯ ದಿನಾಂಕ : 30-04-2021
▪️ಒಟ್ಟೂ ಹುದ್ದೆಗಳು : 3479

9. ಡಿಜಿಟಲ್ ಶಿಕ್ಷಣ & ಉದ್ಯೋಗ ಅಭಿವೃದ್ಧಿ ಸಂಸ್ಥಾನ ಭಾರತ ಸರ್ಕಾರ ನೇಮಕಾತಿ
▪️ಹುದ್ದೆಗಳು : ಸುಪರವೈಸರ್ ಹುದ್ದೆ
▪️ವಿದ್ಯಾರ್ಹತೆ : ಪದವಿ
▪️ವಯೋಮಿತಿ : 18-37 ವರ್ಷ
▪️ಕೊನೆಯ ದಿನಾಂಕ : 15-04-2021
▪️ಒಟ್ಟೂ ಹುದ್ದೆಗಳು : 138

ಶೈಕ್ಷಣಿಕ & ಉದ್ಯೋಗ ಮಾಹಿತಿ ಗಳನ್ನು ವ್ಯಾಟ್ಸಪ್ ಮೂಲಕ ಪಡೆಯಲು ನಮ್ಮನಂ. +91-9620159964 ನ್ನು ನಿಮ್ಮ ಮೊಬೈಲ್ ನಲ್ಲಿ “STUDENT ZONE” ಎಂದು SAVE ಮಾಡಿ, ನಿಮ್ಮ ಹೆಸರು & ವಿಳಾಸವನ್ನು ನಮಗೆ ವ್ಯಾಟ್ಸಪ್ ಮೆಸೇಜ್ ಕಳುಹಿಸಿ

ಎಲ್ಲಾ ರೀತಿಯ ಜಾಬ್ ಆನ್ಲೈನ್ ‌ಅರ್ಜಿ ಸಲ್ಲಿಸಲು ನಮ್ಮ‌ ಸೆಂಟರ್ ಗೆ‌ ಬನ್ನಿ. ಕೊನೆಯ ದಿನಾಂಕದವರೆಗೆ ಕಾಯದಿರಿ. ಅರ್ಜಿ ಸಲ್ಲಿಸಲು ಬರುವಾಗ ಮಾರ್ಕ್ಸ್ ಕಾರ್ಡ್/ಆಧಾರ್/ಫೋಟೋ/ಜಾತಿ-ಆದಾಯ & ಇತರೇ ಮೀಸಲಾತಿ ಪ್ರಮಾಣ ಪತ್ರಗಳನ್ನು ತೆಗದುಕೊಂಡು ಬನ್ನಿ.

STUDENT ZONE ONLINE SERVICE CENTER ISLAM GALLI. YELLAPUR

LEAVE A REPLY

Please enter your comment!
Please enter your name here