ಯಶ್, ರಾಧಿಕಾ ಮಗನ ಪೋಟೋ ರಿವಿಲ್..! ಹೇಗಿದ್ದಾನೆ ಗೊತ್ತೇ ಜೂನಿಯರ್ ಯಶ್ ?

ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಜೋಡಿ ತಮ್ಮ ಮಗನ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಮೊದಲ ಬಾರಿಗೆ ಹಾಕುವ ಮೂಲಕ ಅಭಿಮಾನಿಗಳ ಆಸೆಯನ್ನು ಪೂರೈಸಿದ್ದಾರೆ.

actor-yash-and-radhika-pandit-share-their-sons-first-picture

ರಾಕಿಂಗ್ ಸ್ಟಾರ್ ಯಶ್ ದಂಪತಿ ತಮ್ಮ ಮಗನ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಮೊದಲಬಾರಿಗೆ ಹಾಕುವ ಮೂಲಕ ಅಭಿಮಾನಿಗಳ ಆಸೆಯನ್ನು ಪೂರೈಸಿದ್ದಾರೆ.

ರಾಕಿಂಗ್ ದಂಪತಿ ತಮ್ಮ ಮೊದಲ ಮಗು ಆಯ್ರಾ ಜನಿಸಿದ ಸಮಯದಲ್ಲಿಯೂ ಸಹ ಶುಭದಿನವನ್ನು ನೋಡಿ ಪೋಟೋ ರಿವಿಲ್ ಮಾಡಿದ್ದರು. ಆ ಮೂಲಕ  ಮಗಳ ಫೋಟೋ ನೋಡಿದ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಅಲ್ಲದೇ ಆಯ್ರಾ ಬೇಬಿ ಇಂದು ಅಭಿಮಾನಿಗಳಲ್ಲಿ ಕ್ರೇಜ್ ಮೂಡಿಸಿದ್ದು, ಅವಳ ಯಾವುದೇ ಫೋಟೋ ಅಥವಾ ವಿಡಿಯೋ ರಿವಿಲ್ ಆದ ತಕ್ಷಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.

ಇದನ್ನೂ ಓದಿರಿ: ಈ ಲಾಕ್ ಡೌನ್ ಸಮಯದಲ್ಲಿ ನಾದಬ್ರಹ್ಮ ಹಂಸಲೇಖ ರಸ್ತೆಗಿಳಿದು ಏನುಮಾಡಿದ್ದಾರೆ ಗೊತ್ತೇ ?

ತಮ್ಮ ಎರಡನೆಯ ಮಗು ಜನಿಸಿದ ಆರು ತಿಂಗಳ ಬಳಿಕ ಈಗ ಮಗುವಿನ ಪೋಟೋವನ್ನು ಸಾಮಾಜಿಕ ತಾಣದಲ್ಲಿ ಹಾರಿಬಿಡುವ ಮೂಲಕ ಅಭಿಮಾನಿಗಳಿಗೆ ತೋರಿಸಿದ್ದಾರೆ. ಸದ್ಯ ಜೂನಿಯರ್ ಯಶ್ ಪೋಟೋ ಬಹಳವೇ ಸದ್ದು ಮಾಡುತ್ತಿದ್ದು, ಆ ಫೋಟೋ ನಿಮಗಾಗಿ ಇಲ್ಲಿ ನೀಡಲಾಗಿದೆ..

LEAVE A REPLY

Please enter your comment!
Please enter your name here